ETV Bharat / state

ಬೆಂಗಳೂರು: ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ ಸಂಚಾರ ಪೊಲೀಸರು - DRUNK AND DRIVE CASES - DRUNK AND DRIVE CASES

ಪಾನಮತ್ತ ಚಾಲನೆ ವಿರುದ್ಧ ಫೀಲ್ಡ್​ಗೆ ಇಳಿದಿರುವ ಪೊಲೀಸರು ಶುಕ್ರವಾರ ಒಂದೇ ದಿನ ಡ್ರಂಕ್ ಅಂಡ್​ ಡ್ರೈವ್ 779 ಪ್ರಕರಣ ದಾಖಲಿಸಿಕೊಂಡಿದ್ದಾರೆ.

779 DRUNK AND DRIVE CASES
ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲು (ETV Bharat)
author img

By ETV Bharat Karnataka Team

Published : Aug 25, 2024, 8:23 AM IST

ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ ಸಂಚಾರ ಪೊಲೀಸರು (ETV Bharat)

ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಿಗೆ ಹೆಚ್ಚಾಗಿ ಪಾನಮತ್ತ ಚಾಲನೆ ಕಾರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಡ್ರಂಕ್ ಡ್ರೈವ್​ ತಪಾಸಣೆ ಆರಂಭಿಸಿರುವ ಸಂಚಾರ ಪೊಲೀಸರು ಶುಕ್ರವಾರ ಒಂದೇ ದಿನದಲ್ಲಿ 779 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗುತ್ತಿರುವುದು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವುದಾಗಿ ಪೊಲೀಸರು ಹೇಳಿದ್ದರು. ಇದರಂತೆ ಶುಕ್ರವಾರ ಕುಡಿದು ವಾಹನ ಚಲಾಯಿಸಿದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದರು.

779 DRUNK AND DRIVE CASES
ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲು (ETV Bharat)

ನಗರದೆಲ್ಲೆಡೆ ಡ್ರಂಕ್​ ಅಂಡ್​​ ಡ್ರೈವ್​​ ತಪಾಸಣೆಗಾಗಿ 1,200 ಪೊಲೀಸ್​ ಸಿಬ್ಬಂದಿಯಿಂದ 34,676 ವಾಹನ ಚಾಲಕರ ತಪಾಸಣೆ ಮಾಡಲಾಗಿದೆ. ಎಂಜಿ ರಸ್ತೆ, ಹೆಬ್ಬಾಳ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರ, ಉಪ್ಪಾರಪೇಟೆ ಸೇರಿದಂತೆ ನಗರದದ್ಯಾಂತ ತಪಾಸಣೆ ನಡೆಸಿದ್ದಾರೆ. ಈ ಪೈಕಿ 779 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಪತ್ತೆಯಾಗಿದೆ. ಒಂದೇ ರಾತ್ರಿಯಲ್ಲಿ ದಾಖಲೆಯ 779 ಡ್ರಂಕ್ & ಡ್ರೈವ್ ಕೇಸ್ ರಿಜಿಸ್ಟರ್ ಆಗಿದ್ದು, 7.79 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ಭೇಟಿಯಾಗಲು ಬಂದಿದ್ದ ಹಾಸನದ ವೃದ್ಧ; ಬ್ಯಾಗ್​ನಲ್ಲಿ ಬಾಂಬ್ ಇರೋದಾಗಿ ಪೊಲೀಸರನ್ನೇ ಬೆಚ್ಚಿಬೀಳಿಸಿದ! - OLD MAN THREATS POLICE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.