ETV Bharat / state

ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ - SIIMA 2024

author img

By ETV Bharat Karnataka Team

Published : Sep 15, 2024, 2:53 PM IST

ಕನ್ನಡ ಸಿನಿಮಾ ರಂಗಕ್ಕೆ ಈ ಬಾರಿಯ ಸೈಮಾ ಅವಾರ್ಡ್​ ಕಾರ್ಯಕ್ರಮದಲ್ಲಿ ಹಲವು ಪ್ರಶಸ್ತಿಗಳು ಒಲಿದಿವೆ.

ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ
ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ (ETV Bharat)

ಈ ಬಾರಿಯ ಸೈಮಾ ಅವಾರ್ಡ್ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ನಮ್ಮ ಸ್ಯಾಂಡಲ್​ವುಡ್​ಗೆ ಹಲವು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಹರಿದು ಬಂದಿವೆ. ನಟನೆಯಿಂದ ಹಿಡಿದು ಅತ್ಯುನ್ನತ ಹಿನ್ನೆಲೆ ಗಾಯಕ ಕ್ಯಾಟಗರಿಯಲ್ಲೂ ಕನ್ನಡಿಗರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ – ಸೈಡ್​​ ಎ ಚಿತ್ರದಲ್ಲಿನ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ. ಹಾಗೇ ಅತ್ಯುತ್ತಮ ಕನ್ನಡದ ಚಿತ್ರ ಪ್ರಶಸ್ತಿಯನ್ನು ಕಾಟೇರ ತನ್ನದಾಗಿಸಿಕೊಂಡಿದೆ. ಹಾಗೆಯೇ ಟೋಬಿ ಚಿತ್ರದಲ್ಲಿನ ನಟನೆಗಾಗಿ ಚೈತ್ರ ಆಚಾರ್​ ಸೈಮಾ ಅವಾರ್ಡ್ ಗೆ ಮುತ್ತಿಕ್ಕಿದ್ದಾರೆ. ಇದಲ್ಲದೇ ಇನ್ನೂ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳು ಕನ್ನಡ ಚಿತ್ರರಂಗಕ್ಕೆ ದೊರಕಿದ್ದು ಪೂರ್ಣ ಮಾಹಿತಿ ಇಲ್ಲಿದೆ.

SIIMA 2024 ಕನ್ನಡಕ್ಕೆ ಒಲಿದು ಬಂದ ಪ್ರಶಸ್ತಿಗಳು:

ಅತ್ಯುತ್ತಮ ಚಿತ್ರ: ಕಾಟೇರ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ

ಅತ್ಯುತ್ತಮ ನಟಿ: ಚೈತ್ರ ಆಚಾರ್ (ಟೋಬಿ)

ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ (ಕನ್ನಡ): ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)

ಅತ್ಯುತ್ತಮ ನಟ (ಕ್ರಿಟಿಕ್ಸ್​): ಡಾಲಿ ಧನಂಜಯ್​ (ಗುರುದೇವ್ ಹೊಯ್ಸಳ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಚೊಚ್ಚಲ ನಟಿ: ಆರಾಧನಾ ರಾಮ್​ (ಕಾಟೇರ)

ನೆಗೆಟೀವ್ ಪಾತ್ರದಲ್ಲಿ ಅತ್ಯುತ್ತಮ ನಟ: ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಕಾಟೇರ)

ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳಾ ವಿಭಾಗ): ಮಂಗ್ಲಿ (ಕಾಟೆರಾ)

ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ ವಿಭಾಗ): ಕಪಿಲ್ ಕಪಿಲನ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಎಕ್ಸಲೆನ್ಸ್ ಇನ್ ಸಿನಿಮಾ ಪ್ರಶಸ್ತಿ: ಡಾ. ಶಿವರಾಜ್ ಕುಮಾರ್

ಇನ್ನು ಟಾಲಿವುಡ್​​ನ ಸಿನಿಮಾ, ನಟ, ನಟಿಯರಿಗೂ ಹಲವು ಪ್ರಶಸ್ತಿಗಳು ಒಲಿದಿವೆ.

ಅತ್ಯುತ್ತಮ ಚಿತ್ರ: ಭಗವಂತ ಕೇಸರಿ

ಅತ್ಯುತ್ತಮ ನಟ: ನಾನಿ (ದಸರಾ)

ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ದಸರಾ)

ಅತ್ಯುತ್ತಮ ನಟ (ಕ್ರಿಟಿಕ್ಸ್): ಆನಂದ್ ದೇವರಕೊಂಡ (ಬೇಬಿ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ಮೃಣಾಲ್ ಠಾಕೂರ್ (ಹಾಯ್ ನಾನ್ನ)

ಅತ್ಯುತ್ತಮ ನಿರ್ದೇಶಕ: ಶ್ರೀಕಾಂತ್ ಒಡೆಲಾ (ದಸರಾ)

ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್): ಸಾಯಿ ರಾಜೇಶ್ (ಬೇಬಿ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಶೌರ್ಯುವ್ (ಹಾಯ್ ನಾನ್ನ)

ಅತ್ಯುತ್ತಮ ಪೋಷಕ ನಟ: ದೀಕ್ಷಿತ್ ಶೆಟ್ಟಿ (ದಸರಾ)

ಅತ್ಯುತ್ತಮ ಪೋಷಕ ನಟಿ: ಬೇಬಿ ಕಿಯಾರಾ (ಹಾಯ್ ನಾನ್ನ)

ಅತ್ಯುತ್ತಮ ಚೊಚ್ಚಲ ನಟ: ಸಂಗೀತ್ ಶೋಭನ್ (MAD)

ಅತ್ಯುತ್ತಮ ಚೊಚ್ಚಲ ನಟಿ: ವೈಷ್ಣವಿ ಚೈತನ್ಯ (ಬೇಬಿ)

ಅತ್ಯುತ್ತಮ ಹಾಸ್ಯನಟ: ವಿಷ್ಣು (MAD)

ಅತ್ಯುತ್ತಮ ಸಂಗೀತ ಸಂಯೋಜಕ: ಹೆಶಮ್ ಅಬ್ದುಲ್ ವಹಾಬ್ (ಖುಷಿ ಮತ್ತು ಹಾಯ್ ನಾನ್ನ)

ಅತ್ಯುತ್ತಮ ಗಾಯಕ: ರಾಮ್ ಮಿರಿಯಾಲ (ಬಳಗಂ)

ಅತ್ಯುತ್ತಮ ಗೀತರಚನೆಕಾರ: ಅನಂತ್ ಶ್ರೀರಾಮ್

ಅತ್ಯುತ್ತಮ ಛಾಯಾಗ್ರಾಹಕ: ಭುವನ್ ಗೌಡ (ಸಲಾರ್)

ಅತ್ಯುತ್ತಮ ಚೊಚ್ಚಲ ನಿರ್ಮಾಣ: ವೈರಾ ಎಂಟರ್‌ಟೈನ್‌ಮೆಂಟ್ (ಹಾಯ್ ನಾನ್ನ)

ಈ ವರ್ಷದ ಸೆನ್ಸೇಶನ್ : ಸಂದೀಪ್ ರೆಡ್ಡಿ ವಂಗ

ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಡ್ಯಾನ್ಸ್​​: 200 ಡ್ಯಾನ್ಸರ್ಸ್ ಸಾಥ್ - Salman Rashmika Dance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.