ETV Bharat / state

33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳ ವರ್ಗಾವಣೆ

33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

author img

By ETV Bharat Karnataka Team

Published : Jan 30, 2024, 11:43 AM IST

vidhansoudha
ವಿಧಾನಸೌಧ

ಬೆಂಗಳೂರು: 33 ಡಿವೈಎಸ್ಪಿಗಳು, 132 ಪೊಲೀಸ್ ಇನ್ಸ್‌ಪೆಕ್ಟ್ರರ್​ಗಳ ವರ್ಗಾವಣೆ ಹಾಗೂ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೆ ನೇಮಕಾತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್​ಪಿ ಬಿಡಿಎ, ಟಿ.ಎಂ.ಶಿವಕುಮಾರ್-ಎಸಿಪಿ ಮಡಿವಾಳ ಉಪವಿಭಾಗ, ಹೆಚ್.ಬಿ.ರಮೇಶ್ ಕುಮಾರ್-ಎಸಿಪಿ ವಿ.ವಿ.ಪುರಂ ಉಪವಿಭಾಗ, ಎಂ.ಎನ್.ನಾಗರಾಜ್-ಎಸಿಪಿ ಸಿಸಿಬಿ ಬೆಂಗಳೂರು ಸೇರಿದಂತೆ ಒಟ್ಟು 33 ಡಿವೈಎಸ್ಪಿಗಳನ್ನು ವರ್ಗಾಯಿಸಲಾಗಿದೆ.

ರವಿಕಿರಣ್​​​​-ಸಂಪಂಗಿ ರಾಮನಗರ ಠಾಣಾ ಇನ್ಸ್‌ಪೆಕ್ಟರ್​, ಮಂಜುನಾಥ್​ ಜಿ.ಹೂಗಾರ್- ಕುಂಬಳಗೋಡು ಠಾಣೆ, ನರೇಂದ್ರ ಬಾಬು-ಕಾಟನ್​ಪೇಟೆ ಪೊಲೀಸ್ ಠಾಣೆ, ಕೆ.ಲಕ್ಷ್ಮೀ ನಾರಾಯಣ್-ಸಿಸಿಬಿ ಬೆಂಗಳೂರು ಇನ್ಸ್​ಪೆಕ್ಟರ್ ಸೇರಿದಂತೆ ಒಟ್ಟು 132 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರಲು ಕಸರತ್ತು: ಕತ್ತಿ, ಜೊಲ್ಲೆ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.