ETV Bharat / state

ಹುಬ್ಬಳ್ಳಿ - ಧಾರವಾಡ ನಾಗರಿಕರ ಗಮನಕ್ಕೆ; ಜು. 13 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ - water supply

author img

By ETV Bharat Karnataka Team

Published : Jul 12, 2024, 8:30 PM IST

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಗರದ ವಿವಿಧ ಬಡಾವಣೆಗಳಿಗೆ ಜುಲೈ 13 ರಂದು ನೀರು ಪೂರೈಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Hubballi
ಹುಬ್ಬಳ್ಳಿ (ETV Bharat)

ಹುಬ್ಬಳ್ಳಿ : ನಗರದ ವಿವಿಧ ಬಡಾವಣೆಗಳಿಗೆ ಜುಲೈ 13 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ದಿನಾಂಕ 13-07-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ;

ಉಣಕಲ್ ಝೋನ್-5 : ಪೊಲೀಸ್ ಕ್ವಾಟರ್ಸ್​, ಸದಾಶಿವ ನಗರ, ಬೈರಿದೇವರಕೊಪ್ಪ, ಕಳ್ಳಿ ಓಣಿ, ಗೌಡ್ರ ಓಣಿ, ಹುಡೆದಾರ ಓಣಿ, ಮಾದರ ಓಣಿ, ಕುರುಬರ ಓಣಿ, ಮುಸ್ಲಿಂ ಓಣಿ, ದಾಸರ ಓಣಿ, ವಗ್ಗರ ಓಣಿ, ಅಂಬಾರ ಓಣಿ, ಕಸ್ತೂರಿ ಕಿರಾಣಿ ಓಣಿ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ರೇಣುಕಾ ನಗರ ಅಪ್ಪರ್ ಪಾರ್ಟ್​, ಚನ್ನಪ್ಪನ ಕೇರಿ ಡೌನ್, ಚೈತನ್ಯ ಕಾಲೋನಿ ಡೌನ್, ಉಪ್ಪಿನ ಲೇಔಟ್, ಚೈತನ್ಯ ಕಾಲೋನಿ ಮಿಡಲ್, ಶಾಂತಿ ನಿಕೇತನ, ನಂದೀಶ್ವರ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್ ಸೈಡ್, ಕಸ್ತೂರಿ ಕಿರಾಣಿ ಓಣಿ, ಪುನೀತ್ ರಾಜಕುಮಾರ್​ ಸರ್ಕಲ್.

ನೆಹರೂ ನಗರ (ಇಎಲ್‌ಎಸ್‌ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ, ಪೋಸ್ಟ್ ಆಫೀಸ್ ಲೈನ್, ಗಾಂಧಿ ನಗರ ಟ್ಯಾಂಕ್ ಲೈನ್, ಗಾಂಧಿ ನಗರ ರ‍್ಯಾಂಬೊ ಲೈನ್, ಗಾಂಧಿ ನಗರ ಅತ್ತಾರ ಹೌಸ್, ಗಾಂಧಿ ನಗರ ಶೆಟ್ಟಿ ಹೌಸ್ ಲೈನ್.

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ಮೈಲಾರ ಲಿಂಗೇಶ್ವರ ನಗರ, ಅಪ್ಪರ್/ ಡೌನ್ ಪಾರ್ಟ್​, ಮೈಲಾರ ಲಿಂಗೇಶ್ವರ ನಗರ ಬಿಲೊ ಪಾರ್ಟ್​1 & 2, ಕೃಷ್ಣಾ ಬಡಾವಣೆ.

ಕೇಶ್ವಾಪೂರ ಝೋನ್-6 : ಅಲ್ಕಾಪುರಿ ಲೇಔಟ್, ಮರಿಯಾ ನಗರ, ಗಾಂಧಿವಾಡ್ ಸ್ಲಂ, ಗಂಗಾಪುರ, ಮಲ್ಲಿಕಾರ್ಜುನಪುರಂ, ಸ್ಮಾರ್ಟ್​ ಸಿಟಿ, ಶಾಲಿನಿ ಪಾರ್ಕ್​, ಕೊಠಾರಿ ನಗರ.

ತಬಿಬಲ್ಯಾಂಡ್ ಮಂಟೂರ ರೋಡ್ ಸಪ್ಲಾಯ್ : ಸುಣ್ಣದ ಭಟ್ಟಿ, ಮ್ಯಾಂಗನೀಸ್ ಮೇನ್ ರೋಡ್, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ್ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೆಸ್ತ್ರಿ ಚಾಳ, ಗುಡ್‌ಶೇಡ್ ರೋಡ್ ರೈಟ್ ಸೈಡ್, ಶಂಕರ ಚಾಳ, ಫಿಷ್ ಮಾರ್ಕೆಟ್, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ, ಚರ್ಚ್​ ಲೈನ್.

ಹೊಸೂರ : ಗಿರಣಿ ಚಾಳ 1 ರಿಂದ 5ನೇ ಕ್ರಾಸ್, ದಾಳಿಂಬರಪೇಟ್, ಧೋಬಿ ಘಾಟ್, ಕೆಹೆಚ್‌ಬಿ ಕಾಲೋನಿ, ಅರವಿಂದ ನಗರ.

ಸೋನಿಯಾಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್.

ಗಬ್ಬೂರ : ಹೇಮರೆಡ್ಡಿ ಮಲ್ಲಮ್ಮ ಕಾಲೋನಿ, ಲಕ್ಷ್ಮಿನಗರ 1,2,3 ನೇ ಕ್ರಾಸ್, ಕುಂದಗೋಳ ರೋಡ್, ಅಸುಂಡಿ ಪ್ಲಾಟ್, ಲಕ್ಷ್ಮಿಕಾಲೋನಿ 3ನೇ ಕ್ರಾಸ್.

ಅಯೋಧ್ಯಾ ನಗರ : ಕಲ್ಮೇಶ್ವರ ನಗರ 1, 2 ನೇ ಕ್ರಾಸ್, ಮಾಲೇಕರ ಪ್ಲಾಟ್, ಮುಲ್ಲಾ ಹೌಸ್ ಲೈನ್, ಟಿಪ್ಪು ನಗರ, ದೇವಗಿರಿ ಲೈನ್, ಜನತ್ ನಗರ ಜಂಬಗಿ & ಬೂದಿಹಾಳ ಹೌಸ್ ಲೈನ್, ಎನ್‌ಎ ನಗರ ಪಾರ್ಟ್​-2 & 3,4, ಜನತ ನಗರ ತಡಸದವರ ಹೌಸ್ ಲೈನ್, ಕುರುಬರ ಚಾವಳಿ ದರ್ಗಾ ಸೈಡ್ ಭಾಗ-2, ಕೋಳೇಕರ ಪ್ಲಾಟ್ ಪಾರ್ಟ್​- 4,5, ಕುರುಬಾನ ಚಾವಡಿ ಪಾರ್ಟ್​-1,2, ಜವಳಿ ಪ್ಲಾಟ್ ನಿವ್ ಲೈನ್ ಬೈಪಾಸ್, ಹೂಗಾರ ಪ್ಲಾಟ್, ತೊಂಗಲಿ ಪ್ಲಾಟ್, ಈಶ್ವರ ಟೆಂಪಲ್ ಲೈನ್, ರಾಘವೇಂದ್ರ ಸರ್ಕಲ್, ಶಿವಳ್ಳಿ ಪ್ಲಾಟ್ ಅಲ್ತಾಫ್ ಕಾಲೋನಿ, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ್ ಪಾರ್ಟ್​-1 & ಡೌನ್ ಪಾರ್ಟ್​-2, ರಣದಮ್ಮ ಕಾಲೋನಿ 1 ರಿಂದ 5ನೇ ಕ್ರಾಸ್, ಶಿವಸೋಮೇಶ್ವರ ನಗರ.

ಕಾರವಾರ ರೋಡ್ : ಸಿಟಿ ಸಪ್ಲಾಯ್, ಅಸರ ಹೊಂಡಾ, ಅಸರ ಓಣಿ ಮೊಹಮ್ಮದ್ ನಗರ, ಸದರ ಸೋಫಾ, ನಾರಾಯಣಸೋಫಾ 2ನೇ ಲೈನ್, ತಿವಾರಿ ಚಾಳ, ಮಗಜಿಕೊಂಡಿ ಲೇಔಟ್, ಬಫಾನಾ ಲೇಔಟ್ ಓಲ್ಡ್ ಲೈನ್, ಸದಾತ್ ಕಾಲೋನಿ 1 ರಿಂದ 5ನೇ ಕ್ರಾಸ್, ಗುರಾನಿ ಪ್ಲಾಟ್, ಗೋಕುಲಧಾಮ ಅಪ್ಪರ್ & ಲೋವರ್ ಸೈಡ್, ಸುಭಾಷ್ ನಗರ 3ನೇ ಕ್ರಾಸ್, ವಿಶಾಲ ನಗರ ಸಿಐಬಿಟಿ ಪ್ಲಾಟ್, ಸಯ್ಯದ್ ಫತೇಶ್ 1, 2 ನೇ ಕ್ರಾಸ್, ಶಿವಪುತ್ರ ನಗರ 1ನೇ ಕ್ರಾಸ್, ಆರ್‌ ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂಕ್ಸ್ ಕಾಲೋನಿ 1 ರಿಂದ 5ನೇ ಕ್ರಾಸ್.

ದಿನಾಂಕ 13-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ;

ಡಿ. ಸಿ ಕಾಂಪೌಂಡ್ : ಯುಬಿ ಹಿಲ್ ಕೆಲಗೇರಿ, ಬೆಣ್ಣಿ ಕಾಂಪೌಂಡ್​, ಉದಯ ಹಾಸ್ಟೆಲ್, ನೆಹರೂ ನಗರ, ಎಂಬಿ/ಕೆಬಿ, ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ, ಗೌಡರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮವ್ವನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶ್ರೀ ನಗರ, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೋನಿ, ಎಮ್‌ಬಿ/ಕೆಬಿ, ನಾರಾಯಣಪುರ ಲಕ್ಷ್ಮಿಗುಡಿ ಓಣಿ, ಕಬಾಡಿ ಲೇಔಟ್, ಗ್ಯಾನಬಾ ಲೇಔಟ್, ನಾರಾಯಣಪುರ 1 ರಿಂದ 3ನೇ ಕ್ರಾಸ್.

ಗುಲಗಂಜಿಕೊಪ್ಪ ವ್ಯಾಪ್ತಿ : ಕುಮಾರೇಶ್ವರ ನಗರ, ಮುಧೋಳಕರ ಕಾಂಪೌಂಡ್​, ಕಾಮಾಕ್ಷಿ ಕಾಲೋನಿ, ಜೋಶಿ ಫಾರ್ಮ್​, ಪ್ರೆಸ್ ಕ್ವಾಟರ್ಸ್​, ನೀರಾವರಿ ಕಾಲೋನಿ, ಜಡ್ಜ್​ ಕ್ವಾಟರ್ಸ್​, ಬೆಳಗಾಂ ರೋಡ್, ಜಿಟಿಸಿ ಕ್ವಾಟರ್ಸ್​, ಪೊಲೀಸ್ ಕ್ವಾಟರ್ಸ್​, ಮಲಪ್ರಭಾ ನಗರ, ಎಸ್‌ಬಿಐ ಕಾಲೋನಿ, ಸಿದ್ದಾರ್ಥ ಕಾಲೋನಿ, ಸೈನಿಕ ನಗರ, ಮಯೂರ ಕಾಲೋನಿ, ಮೂಕಾಂಬಿಕಾ ನಗರ, ಹೈಕೋರ್ಟ್​, ಓಲ್ಡ್ ಐಐಟಿ ಗುಂಗರಗಟ್ಟಿ, ರಾಷ್ಟ್ರೋತ್ಥಾನ ಆರ್‌ಎಸ್‌ಎಸ್, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಬಿ. ಡಿ ಜತ್ತಿ ಹಾಸ್ಪಿಟಲ್.

ಕಲ್ಯಾಣ ನಗರ ಝೋನ್ : ಹನುಮಂತ ನಗರ ಎ, ಬಿ & ಸಿ ಬ್ಲಾಕ್, ಕಲ್ಯಾಣ ನಗರ 6,7,8ನೇ ಕ್ರಾಸ್, ಸಾಯಿ ನಗರ, ಶಿವ ಪಾರ್ವತಿ ನಗರ, ಕೃಷ್ಣಾ ನಗರ, ಹೊಯ್ಸಳ ನಗರ, ರವೀಂದ್ರ ನಗರ, ನಿಸರ್ಗ ಲೇಔಟ್ 1ನೇ ಹಂತ, ಮಹಾಮನೆ ಬಡಾವಣೆ, ಶ್ರೀರಾಮ ನಗರ ಪಾರ್ಟ್​.

ಮೃತ್ಯಂಜಯ ನಗರ ವ್ಯಾಪ್ತಿ : ಆಝಾದ್​ ನಗರ, ಚನ್ನರಾಯರ ನಗರ, ಜೈಜಿನೇಂದ್ರ ಕಾಲೋನಿ, ಕಂಪ್ಲಿ ಬಸವೇಶ್ವರ ನಗರ, ಮಾಣಿಕ್ ಪ್ಲಾಟ್, ವೆಂಕಟೇಶ್ವರ ನಗರ, ಪಾರ್ಶ್ವನಾಥ ಕಾಲೋನಿ, ಚನ್ನವೀರ ನಗರ, ಭವಾನಿ ನಗರ, ಹಾಶ್ಮೀ ನಗರ, ರಾಮ ರಹೀಮ ಕಾಲೋನಿ, ಸಾಯಿ ಗಣೇಶ ಲೇಔಟ್ 1, 2ನೇ ಕ್ರಾಸ್, ಚರಂತಿಮಠ ಲೇಔಟ್, ಕೋಳಿಕೇರಿ, ಎ.ಪಿ.ಜೆ. ಅಬ್ದುಲ್ ಕಲಾಂ ಕಾಲೋನಿ, ತಾಯಣ್ಣವರ ಲೇಔಟ್.

ಅಮರಗೋಳ : ಮರಿಗೌಡರ ಓಣಿ, ಮೈಲಾರ ನಗರ, ನಾರಾಯಣಪುರ ಓಣಿ ಭಾಗಶಃ, ಕುಂಬಾರ ಓಣಿ, ದೇಸಾಯಿ ಪ್ಲಾಟ್, ಫ್ಲೋರಾ ಪಾರ್ಕ್​, ಬಾಲಾಜಿ ನಗರ, ವಿದ್ಯಾದಿರಾಜ ಭವನ, ಕೆಹೆಚ್‌ಬಿ ಬಲ್ಕ್.

ಗಾಮನಗಟ್ಟಿ : ದರ್ಗಾ ಓಣಿ, ದೇಸಾಯಿ ನಗರ.

ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಗಿರಿನಗರ, ಮೈಲಾರಲಿಂಗ ನಗರ, ರಾಜೀವ್​ಗಾಂಧಿ ನಗರ, ದುರ್ಗಾದೇವಿ ಟೆಂಪಲ್ ಲೈನ್, ರಾಜೀವ್​ಗಾಂಧಿ ನಗರ ಮಸೂತಿ ಲೈನ್.

ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‌.ಆರ್ ನಗರ, ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್.

ನಿಡುವಣಿ ಲೇಔಟ್ : ಶಿವಾಜಿ ನಗರ 1 ರಿಂದ 4ನೇ ಕ್ರಾಸ್, ಚಾಲುಕ್ಯಾ ಲೇಔಟ್, ಸಮೃದ್ಧಿ ಕಾಲೋನಿ, ಚಂದ್ರಿಕಾ ಲೇಔಟ್, ದಾನೇಶ್ವರಿ ನಗರ, ಅರವಿಂದ ನಗರ, ಲಕಮ್ಮನಹಳ್ಳಿ ಕೆಹೆಚ್‌ಬಿ, ಕುಮಾರೇಶ್ವರ ನಗರ 2ನೇ ಹಂತ, ಶಾರದಾ ಕಾಲೋನಿ 8ನೇ ಕ್ರಾಸ್, ನಿಡುವಣಿ ಲೇಔಟ್.

ಉದಯಗಿರಿ : 2ನೇ ಬಸ್​ಸ್ಟಾಪ್ ಡೌನ್, ಸೆಕ್ಟರ್-1 (ಪಾರ್ಟ್​-3), ಆಶ್ರಯ ಕಾಲೋನಿ 9ನೇ ಕ್ರಾಸ್.

ವನಶ್ರೀ ನಗರ : ಕ್ವಾಟರ್ಸ್​ ಲೈನ್, ಸೆಕ್ಟರ್-2 (ಪಾರ್ಟ್​-2).

ಸತ್ತೂರ : ಓಲ್ಡ್ ವಿಲೇಜ್​ .

ಇದನ್ನೂ ಓದಿ : ಹುಬ್ಬಳ್ಳಿ - ಧಾರವಾಡ ನಾಗರಿಕರ‌ ಗಮನಕ್ಕೆ; ಜು. 10 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ - NOTICE TO CIVIC WATER SUPPLY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.