ETV Bharat / state

ಶಿವಮೊಗ್ಗ: ಗೀತಾ ಶಿವರಾಜ್​ಕುಮಾರ್ ಗೆಲ್ತಾರೆಂದು ಹೊಸ ಟ್ರ್ಯಾಕ್ಟರನ್ನೇ ಪಣಕ್ಕಿಟ್ಟ ರೈತ! - FARMER BETTING ON ELECTION RESULT - FARMER BETTING ON ELECTION RESULT

ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರೈತ ರವೀಂದ್ರ ಲೋಕಸಭಾ ಚುನಾವಣೆಗಾಗಿ ತನ್ನ ಟ್ರ್ಯಾಕ್ಟರನ್ನೇ ಬಾಜಿ ಕಟ್ಟಿದ್ದಾರೆ.

Farmer Ravindra
ರೈತ ರವೀಂದ್ರ (ETV Bharat)
author img

By ETV Bharat Karnataka Team

Published : May 12, 2024, 5:42 PM IST

ರೈತ ರವೀಂದ್ರ (ETV Bharat)

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತಾರೆಂದು ರೈತನೋರ್ವ ತನ್ನ ಟ್ರ್ಯಾಕ್ಟರನ್ನೇ ಪಣಕ್ಕೆ ಇಟ್ಟಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲರ ಚಿತ್ತ ಯಾರು ಗೆಲ್ತಾರೆಂದು ಫಲಿತಾಂಶದ ಕಡೆ ಹೋಗಿದೆ. ಈ ನಡುವೆ ಕಾಂಗ್ರೆಸ್ ಅಭಿಮಾನಿಗಳು ತಮ್ಮ ಅಭ್ಯರ್ಥಿ ಗೆಲ್ತಾರೆಂದು ಬಾಜಿ ಕಟ್ಟಲು ಪ್ರಾರಂಭಿಸಿದ್ದಾರೆ.

ಟ್ರ್ಯಾಕ್ಟರ್ ಪಣಕ್ಕಿಟ್ಟ ರೈತ ರವೀಂದ್ರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರೈತ ರವೀಂದ್ರ ತನ್ನ ಟ್ರ್ಯಾಕ್ಟರನ್ನೇ ಬಾಜಿ ಕಟ್ಟಿದ್ದಾರೆ. ರವೀಂದ್ರ ಅಪ್ಪಟ ಕಾಂಗ್ರೆಸ್ ಅಭಿಮಾನಿಯಾಗಿದ್ದಾರೆ. ಇವರು ಇತ್ತೀಚಿಗೆ ತಮ್ಮ ಹಳೇ ಟ್ರಾಕ್ಟರ್ ಕೊಟ್ಟು ಹೊಸ ಟ್ರಾಕ್ಟರ್ ಅನ್ನು ಮನೆಗೆ ತಂದಿದ್ದಾರೆ. ಈಗ ಈ ಟ್ರಾಕ್ಟರನ್ನೇ ಪಣಕ್ಕೆ ಇಟ್ಟಿದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆದ್ದೇ ಗೆಲ್ಲುತ್ತಾರೆ. ಬಿಜೆಪಿಯವರು ಯಾರಾದರೂ ಬಾಜಿ ಕಟ್ಟಿ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆಲ್ಲುತ್ತಾರೆ ಎಂದು ದೃಢ ವಿಶ್ವಾಸದಿಂದ ಇದ್ದಾರೆ.

ಇದನ್ನೂ ಓದಿ : ದೊಡ್ಮನೆ ಸೊಸೆ ಪರ ದುನಿಯಾ ವಿಜಿ, ಚಿಕ್ಕಣ್ಣ, ಆ್ಯಂಕರ್ ಅನುಶ್ರೀ ಮತ ಶಿಕಾರಿ - Sandalwood Celebrities Campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.