ETV Bharat / state

ರಾಜ್ಯದಲ್ಲಿ ಏರುತ್ತಲೇ ಇದೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ: ಇಂದು 454 ಜನರಲ್ಲಿ ಅಪಾಯಕಾರಿ ಸೋಂಕು ಪತ್ತೆ! - Dengue cases in the state

author img

By ETV Bharat Karnataka Team

Published : Jul 26, 2024, 9:21 PM IST

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಇಂದು 454 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ.

Dengue case  Bengaluru  Dengue cases in the state  Health Department
ಡೆಂಗ್ಯೂ ಪ್ರಕರಣ (ETV Bharat)

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 454 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 16,492ಕ್ಕೆ ಏರಿಕೆಯಾಗಿದೆ. ಪ್ರಸ್ತುತ 3,224 ಪ್ರಕರಣಗಳು ಸಕ್ರಿಯವಾಗಿವೆ. 2,652 ಮಂದಿ ಮನೆ, 572 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 13 ಮಂದಿ ಐಸಿಯುನಲ್ಲಿದ್ದಾರೆ. ಪ್ರಸ್ತುತ 10 ಮಂದಿ ಡೆಂಗೆಯಿಂದ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ.0.06ರಷ್ಟಿದೆ.

ಬಿಬಿಎಂಪಿ 210, ಬೆಂಗಳೂರು ನಗರ 35, ದಕ್ಷಿಣ ಕನ್ನಡ 27, ಹಾವೇರಿ 26, ವಿಜಯಪುರ, ಬಾಗಲಕೋಟೆ 20, ಕಲಬುರಗಿ 17, ಚಿತ್ರದುರ್ಗ 15, ಹಾಸನ 13, ಕೋಲಾರ 11, ಧಾರವಾಡ 10, ದಾವಣಗೆರೆ 8, ಕೊಪ್ಪಳ 7, ವಿಜಯನಗರ 6, ಬೀದರ್, ಉಡುಪಿ, ಚಿಕ್ಕಮಗಳೂರು, ಗದಗದಲ್ಲಿ ತಲಾ 4, ಯಾದಗಿರಿ, ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಕುರಿತು ದಾಖಲಿಸಿದ್ದ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ - DENGUE CASES IN KARNATAKA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.