ETV Bharat / state

ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್​: ಓರ್ವನಿಗೆ ಗಾಯ - Shed collapsed - SHED COLLAPSED

ಯುವಕರು ಶೆಡ್​ ಮೇಲೇರಿ ಮೆರವಣಿಗೆ ವೀಕ್ಷಿಸುತ್ತಿದ್ದ ವೇಳೆ ಶೆಡ್​ ಭಾರ ತಾಳಲಾರದೆ ಕುಸಿದು ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

A shed collapsed during Moharram celebrations in Bellary: one injured
ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್​: ಓರ್ವನಿಗೆ ಗಾಯ (ETV Bharat)
author img

By ETV Bharat Karnataka Team

Published : Jul 18, 2024, 7:41 PM IST

ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್​: ಓರ್ವನಿಗೆ ಗಾಯ (ETV Bharat)

ಬಳ್ಳಾರಿ: ಮೊಹರಂ ಆಚರಣೆ ವೇಳೆ ಶೆಡ್​ ಕುಸಿದು ಬಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಬಳ್ಳಾರಿ ಹೊರವಲಯದ ಬೈಪಾಸ್​ ರಸ್ತೆಯಲ್ಲಿ ಬುಧವಾರ ನಡೆದಿದೆ. ಮೊಹರಂ ಮೆರವಣಿಗೆ ವೀಕ್ಷಿಸಲೆಂದು ಬಂದಿದ್ದ ನೂರಾರು ಯುವಕರು ತಗಡಿನ ಶೆಡ್ ಮೇಲೇರಿ ಕುಳಿತುಕೊಂಡಿದ್ದು, ಅವರ ಭಾರ ತಾಳಲಾರದೆ ಏಕಾಏಕಿ ಶೆಡ್​ ಕುಸಿದು ಬಿದ್ದಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್​ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಗುಡ್ಡ ಕುಸಿದು ದುರಂತ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಕೊಡಲು ಸೂಚನೆ - ಕೃಷ್ಣ ಬೈರೇಗೌಡ ಮಾಹಿತಿ - Uttarakannada Land Slide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.