ETV Bharat / spiritual

ವಾರದ ಭವಿಷ್ಯ: ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ - weekly horoscope - WEEKLY HOROSCOPE

ಆಗಸ್ಟ್ 11 ರಿಂದ 17 ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

weekly horoscope
ವಾರ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Aug 11, 2024, 6:48 AM IST

ಮೇಷ: ಮೇಷ ರಾಶಿಯವರ ಪಾಲಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಏನಾದರೂ ವಿಷಯದ ಕುರಿತು ಕುಟುಂಬದ ಸದಸ್ಯರ ನಡುವೆ ವಿವಾದ ಉಂಟಾಗಬಹುದು. ನೀವು ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಈ ಅವಧಿಯಲ್ಲಿ ನೀವು ಅವರನ್ನು ಸಂಪೂರ್ಣವಾಗಿ ನಂಬಬಾರದು. ಏಕೆಂದರೆ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು. ಪ್ರಣಯ ಸಂಬಂಧದ ವಿಚಾರದಲ್ಲಿ ಈ ವಾರವು ಅಷ್ಟೊಂದು ಮಂಗಳಕರ ಅಥವಾ ಯಶಸ್ವಿ ವಾರವೆನಿಸದು. ಈ ವಾರದಲ್ಲಿ ನಿಮ್ಮ ಪ್ರೇಮಿಯನ್ನು ಭೇಟಿಯಾಗಲು ನಿಮಗೆ ಕಷ್ಟಕರವೆನಿಸಲಿದ್ದು, ಈ ಕಾರಣದಿಂದಾಗಿ ಬೇಸರಗೊಳ್ಳಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಆದರೆ ಕಷ್ಟಕರ ದಿನಗಳು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಈ ವಾರದ ಅಂತ್ಯದಲ್ಲಿ ನಿಮ್ಮ ಜಾಣ್ಮೆ ಮತ್ತು ಗೆಳೆಯರ ಸಹಾಯದಿಂದ ನಿಮ್ಮ ಬದುಕಿನ ಸಮಸ್ಯೆಗಳನ್ನು ಬಗೆಹರಿಸಲು ಯಶಸ್ವಿಯಾಗಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಿ.

ವೃಷಭ: ವೃಷಭ ರಾಶಿಯವರಿಗೆ ಈ ವಾರವು ವಿಶಿಷ್ಟವೆನಿಸಲಿದ್ದು, ಲಾಭದಾಯಕವೂ ಆಗಲಿದೆ. ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಮತ್ತು ಕಿರಿಯರಿಂದ ನಿಮಗೆ ನೆರವು ದೊರೆಯಲಿದೆ. ಕುಟುಂಬದ ಸದಸ್ಯರ ಅದ್ಭುತ ಸಾಧನೆಯ ಕಾರಣ ನಿಮ್ಮ ಗೌರವ ಮತ್ತು ಮನ್ನಣೆಯಲ್ಲಿ ವೃದ್ಧಿ ಉಂಟಾಗಲಿದೆ. ಧಾರ್ಮಿಕ ಕಾರ್ಯವು ನಡೆಯಲಿದೆ. ಯಾವುದೇ ಯೋಜನೆ ಅಥವಾ ಉದ್ಯಮದಲ್ಲಿ ಈ ಹಿಂದೆ ಹೂಡಿದ್ದ ಹೂಡಿಕೆಗಳಿಗೆ ಈ ವಾರದಲ್ಲಿ ಲಾಭ ದೊರೆಯಲಿದೆ. ಈ ವಾರದ ಉತ್ತರಾರ್ಧದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಪ್ರೇಮ ಸಂಬಂಧದಲ್ಲಿ ಗಾಢತೆ ಮತ್ತು ಅನುರಾಗ ಇರಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ವಾರದ ಕೊನೆಗೆ ಜಮೀನನ್ನು ಖರೀದಿಸುವ ಮತ್ತು ಮಾರುವ ಇಚ್ಛೆಯು ಕೈಗೂಡಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಪೋಷಕರು ಸಂಪೂರ್ಣ ನೆರವನ್ನು ಪಡೆಯಲಿದ್ದಾರೆ.

ಮಿಥುನ: ಮಿಥುನ ರಾಶಿಯವರಿಗೆ ಈ ವಾರದ ದ್ವಿತೀಯಾರ್ಧವು ಪ್ರಥಮಾರ್ಧಕ್ಕಿಂತ ಹೆಚ್ಚು ಧನಾತ್ಮಕವಾಗಿರಲಿದೆ. ಏಕೆಂದರೆ ವಾರದ ಆರಂಭದಲ್ಲಿ ನಿಮಗೆ ಕಚೇರಿಯ ಹೆಚ್ಚಿನ ಒತ್ತಡ ಇರಲಿದೆ. ಪ್ರಯಾಣದ ಸಂದರ್ಭದಲ್ಲಿ ನಿಮ್ಮ ವಸ್ತುಗಳು ಮತ್ತು ಆರೋಗ್ಯದ ಕುರಿತು ಕಾಳಜಿ ವಹಿಸಿ. ಪ್ರಭಾವಿ ವ್ಯಕ್ತಿಯ ನೆರವಿನಿಂದ ಬಾಕಿ ಇರುವ ಕೆಲಸವು ವಾರದ ಕೊನೆಗೆ ಪೂರ್ಣಗೊಳ್ಳಲಿದೆ. ನೀವು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮಿಯ ಕಡೆಗಿನ ಆಕರ್ಷಣೆಯು ಹೆಚ್ಚಲಿದ್ದು, ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನೀವು ಇಷ್ಟಪಡಲಿದ್ದೀರಿ. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನಿಮ್ಮ ಆರೋಗ್ಯ ಮತ್ತು ವಸ್ತುಗಳ ಕುರಿತು ವಿಶೇಷ ಕಾಳಜಿ ವಹಿಸಿ. ಈ ಅವಧಿಯಲ್ಲಿ ಆತ್ಮೀಯ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ಸೇರಿಕೊಂಡು ಯಾವುದಾದರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಅವಕಾಶ ನಿಮಗೆ ಲಭಿಸಲಿದೆ. ಸೇವಾ ಕಾರ್ಯಗಳು, ಧಾರ್ಮಿಕತೆ ಇತ್ಯಾದಿಗಳಲ್ಲಿ ನೀವು ಅಸಕ್ತಿ ತೋರಲಿದ್ದೀರಿ.

ಕರ್ಕಾಟಕ: ಈ ಅವಧಿಯಲ್ಲಿ ಇತರರೊಂದಿಗೆ ಕೆಲಸ ಮಾಡುವುದು ಸಹಕಾರಿ ಎನಿಸಲಿದೆ. ನಿಮ್ಮ ಯೋಜಿತ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ನೀವು ಲಾಭವನ್ನು ಗಳಿಸಲಿದ್ದೀರಿ ಮಾತ್ರವಲ್ಲದೆ ನಿಮ್ಮ ವ್ಯವಹಾರವೂ ಬೆಳೆಯಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅಷ್ಟೊಂದು ಒಳ್ಳೆಯದಲ್ಲ. ನಿಮ್ಮ ಪ್ರೇಮಿಯ ಜೊತೆಗಿನ ಭಿನ್ನಾಭಿಪ್ರಾಯವು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಾಗ ಕರುಣೆ ತೋರಿರಿ. ಇಲ್ಲದಿದ್ದರೆ ಚೆನ್ನಾಗಿ ಯೋಜಿಸಿದ ವಿಷಯವು ಮತ್ತೆ ಉಲ್ಬಣಗೊಳ್ಳಬಹುದು. ವೈವಾಹಿಕ ಬದುಕಿನ ಕುರಿತು ಹೇಳುವುದಾದರೆ, ನಿಮ್ಮ ಜೀವನ ಸಂಗಾತಿಯ ಚಿಂತೆಯು ನಿಮ್ಮನ್ನು ಕಾಡಬಹುದು. ವಾರದ ಉತ್ತರಾರ್ಧದಲ್ಲಿ ಯಾವುದಾದರೂ ಮಂಗಳಕರ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಅದ್ಭುತ ಸುದ್ದಿಯನ್ನು ಪಡೆಯಲಿದ್ದಾರೆ. ನಿರೀಕ್ಷಿತ ಯಶಸ್ಸಿನಿಂದಾಗಿ ವಿದ್ಯಾರ್ಥಿಗಳು ಪುಳಕಗೊಳ್ಳಲಿದ್ದಾರೆ.

ಸಿಂಹ: ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ, ಈ ವಾರವು ಅನುಕೂಲಕರವಾಗಿದೆ. ವಾರದ ನಡುವೆ ಕೌಟುಂಬಿಕ ಸಮಸ್ಯೆಯನ್ನು ನಿಭಾಯಿಸುವಲ್ಲಿ ನಿಮಗೆ ನಿರಾಳತೆ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಚಾರಗಳಿಗೆ ಗಮನ ನೀಡಲಿದ್ದು, ಸಂಪೂರ್ಣ ಗಮನ ನೀಡಿ ತಮ್ಮ ಗುರಿಯನ್ನು ಸಾಧಿಸಲಿದ್ದಾರೆ. ವಾರದ ನಡುವೆ ದೂರದ ತಾಣಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಈ ಪ್ರಯಾಣವನ್ನು ನೀವು ಆನಂದಿಸಲಿದ್ದು, ಪ್ರಯೋಜನಕಾರಿಯೂ ಎನಿಸಲಿದೆ. ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಕುಟುಂಬದ ಸದಸ್ಯರು ನಿಮ್ಮ ಪ್ರೇಮ ವಿವಾಹಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ಮಕ್ಕಳು ಕುರಿತು ನಿಮಗೆ ಒಂದಷ್ಟು ಅದ್ಭುತ ಸುದ್ದಿ ದೊರೆಯಲಿದೆ. ಈ ಹಂತದಲ್ಲಿ, ದೊಡ್ಡದಾದ ಜವಾಬ್ದಾರಿಯನ್ನು ಪಡೆದ ನಂತರ, ಮನೆ ಮತ್ತು ಕೆಲಸದ ನಡುವೆ ಸಮನ್ವಯವನ್ನು ಕಾಪಾಡುವುದು ಕಷ್ಟಕರವೆನಿಸಲಿದೆ.

ಕನ್ಯಾ: ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಹೊಸ ವಾರವು ಅತ್ಯಂತ ಮಂಗಳದಾಯಕ ಎನಿಸಲಿದೆ. ವಾರದ ಪ್ರಥಮಾರ್ಧದಲ್ಲಿ ನಿಮ್ಮ ಕೆಲಸದ ಸ್ಥಳ ಅಥವಾ ವ್ಯವಹಾರದ ಕುರಿತು ಏನಾದರೂ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ಈ ಅವಧಿಯಲ್ಲಿ ಆರ್ಥಿಕ ವಹಿವಾಟುಗಳನ್ನು ನಡೆಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ಈ ಅವಧಿಯಲ್ಲಿ ಮನೆಯ ನಿರ್ವಹಣೆ ಅಥವಾ ವಿನೋದಕ್ಕಾಗಿ ಹೆಚ್ಚುವರಿ ಹಣವನ್ನು ಖರ್ಚು ಮಾಡಿದರೆ ನಿಮ್ಮ ಆರ್ಥಿಕ ಲೆಕ್ಕಾಚಾರದಲ್ಲಿ ಏರುಪೇರು ಉಂಟಾಗಬಹುದು. ಈ ಅವಧಿಯಲ್ಲಿ, ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಾಗ ನಿಮ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಿ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಸಾಕಷ್ಟು ಅದೃಷ್ಟದಿಂದ ಕೂಡಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಪ್ರಣಯಭರಿತ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ಈ ವಾರದ ದ್ವಿತೀಯಾರ್ಧದಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರಿಬ್ಬರನ್ನೂ ಭೇಟಿಯಾಗುವುದು ಸೂಕ್ತ. ಹೀಗೆ ಮಾಡುವುದರಿಂದ ನಿಮಗೆ ನಿಯೋಜಿಸಲಾದ ಕೆಲಸವನ್ನು ಸರಿಯಾಗಿ ಮತ್ತು ಸಕಾಲದಲ್ಲಿ ಪೂರ್ಣಗೊಳಿಸಲಿದ್ದೀರಿ.

ತುಲಾ: ಈ ವಾರವು ತುಲಾ ರಾಶಿಯವರಿಗೆ ಒಳ್ಳೆಯದು. ವಾರದ ಆರಂಭದಲ್ಲಿ, ಹಿರಿಯರ ಪ್ರಶಂಸೆ ಮತ್ತು ಕಿರಿಯರ ಉತ್ತೇಜನವು ನಿಮಗೆ ಅಗತ್ಯ ಚೈತನ್ಯವನ್ನು ನೀಡಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಪ್ರೇಮವನ್ನು ಯಾರಿಗಾದರೂ ನಿವೇದಿಸಿಕೊಳ್ಳಲು ನೀವು ಇಚ್ಛಿಸುವುದಾದರೆ, ನಿಮ್ಮ ಇಚ್ಛೆಯು ಈಡೇರಲಿದೆ. ಈಗಲೇ ಇರುವ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ಪರಸ್ಪರ ನಂಬಿಕೆಯು ಬೆಳೆಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಸ್ನೇಹಪರತೆಯಿಂದ ಕೂಡಿರಲಿದ್ದು, ವೈವಾಹಿಕ ಜೀವನವನ್ನು ನೀವು ಆನಂದಿಸಲಿದ್ದಾರೆ. ವಾರದ ಕೊನೆಗೆ ಶುಭ ಸುದ್ದಿಯು ನಿಮಗೆ ದೊರೆಯಲಿದೆ. ಯಾವುದೇ ವ್ಯಕ್ತಿಯ ದೃಷ್ಟಿಯು ಬೀಳದಂತೆ ನೋಡಬೇಕಾದರೆ, ಕೆಲಸದ ಸ್ಥಳದಲ್ಲಿ ನೀವು ಮಾಡಿರುವ ಸಾಧನೆಗಳ ಕುರಿತು ಅಥವಾ ನಿಮ್ಮ ಗುರಿಗಳ ಕುರಿತು ಹೆಗ್ಗಳಿಕೆಯ ಮಾತುಗಳನ್ನು ಆಡಬೇಡಿ. ಈ ವಾರದ ದ್ವಿತೀಯಾರ್ಧದಲ್ಲಿ ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ದೊಡ್ಡದಾದ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮಗೆ ಕುಟುಂಬದ ಸಂಪೂರ್ಣ ನೆರವು ದೊರೆಯಲಿದೆ.

ವೃಶ್ಚಿಕ: ಈ ಅವಧಿಯಲ್ಲಿ, ಇತರರ ವಿಮರ್ಶೆಗಳ ಬದಲಿಗೆ ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಿ. ಇದೇ ವೇಳೆ, ಕೆಲಸದ ಸ್ಥಳ ಮತ್ತು ನಿಮ್ಮ ವೈಯಕ್ತಿಕ ಬದುಕಿನಲ್ಲಿ ನಿಮ್ಮನ್ನು ಕಾಡುವ ಗೌಪ್ಯ ವಿರೋಧಿಗಳ ಕುರಿತು ಎಚ್ಚರಿಕೆ ವಹಿಸಿ. ಈ ವಾರದಲ್ಲಿ, ಯಾವುದಾದರೂ ವಿಷಯದ ಕುರಿತು ನಿಮ್ಮ ಪ್ರೇಮಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ಹಂತದಲ್ಲಿ ನಿಮ್ಮ ಗೆಳತಿಯು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಪ್ರೇಮ ಸಂಬಂಧವನ್ನು ಗಟ್ಟಿಯಾಗಿರಿಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ವಾರದ ದ್ವಿತೀಯಾರ್ಧದಲ್ಲಿ, ಕುಟುಂಬದ ಸದಸ್ಯರೊಂದಿಗೆ ನೀವು ದೂರದ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ಈ ಪ್ರಯಾಣವನ್ನು ನೀವು ಆನಂದಿಸಲಿದ್ದು, ಪ್ರಯೋಜನಕಾರಿಯೂ ಎನಿಸಲಿದೆ. ಈ ಅವಧಿಯಲ್ಲಿ ಐಷಾರಾಮಿ ವಸ್ತುಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು.

ಧನು: ವಾರದಲ್ಲಿ ನಿಮಗೆ ಪ್ರಮುಖ ಜವಾಬ್ದಾರಿಯನ್ನು ನೀಡಲಾಗುತ್ತದೆ. ಇದನ್ನು ಸಾಧಿಸುವುದಕ್ಕಾಗಿ ನೀವು ಹೆಚ್ಚಿನ ಪ್ರಯತ್ನ ಪಡಬೇಕು. ವ್ಯವಹಾರಕ್ಕಾಗಿ ಮಾಡುವ ಪ್ರಯಾಣವು ಲಾಭದಾಯಕ ಎನಿಸಲಿದೆ. ಈ ಪ್ರಯಾಣದ ಸಂದರ್ಭದಲ್ಲಿ ನೀವು ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಭವಿಷ್ಯದ ಲಾಭದಾಯಕ ಯೋಜನೆಗಳಲ್ಲಿ ಪಾಲ್ಗೊಳ್ಳಲು ಇದು ನಿಮಗೆ ಅವಕಾಶ ಒದಗಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರೇಮ ಸಂಬಂಧವು ನಿಮ್ಮ ಅನುರಾಗ ಮತ್ತು ನಂಬಿಕೆಯ ಮೂಲವೆನಿಸಲಿದೆ. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ವಾರದ ದ್ವಿತೀಯಾರ್ಧದಲ್ಲಿ, ಅನೇಕ ವೈಯಕ್ತಿಕ ಚಿಂತೆಗಳಿಗೆ ಪರಿಹಾರ ದೊರೆಯಲಿದೆ. ಈ ಸಂದರ್ಭದಲ್ಲಿಯೂ, ಮುಂದುವರಿಯುವ ಮೊದಲು ಎಚ್ಚರಿಕೆ ವಹಿಸಿ.

ಮಕರ: ವಾರದ ಆರಂಭದಲ್ಲಿ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಕಾರಣ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ಈ ಅವಧಿಯಲ್ಲಿ, ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ಸಹಕಾರವನ್ನು ನೀಡಲಿದ್ದಾರೆ. ಹೀಗಾಗಿ ಸಕಾಲದಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ಆದರೆ ಅವಸರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಪ್ರೇಮ ಸಂಬಂಧದಲ್ಲಿ ಗಾಢ ಅನುರಾಗವನ್ನು ನೀವು ಆನಂದಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಕಲಿಯುವ ಇಚ್ಛೆಯು ಅಂಕುರಿಸಲಿದೆ. ವಾರದ ದ್ವಿತೀಯಾರ್ಧದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆಸಿದ ಯಾವುದೇ ಪ್ರಯಾಣವು ಅನುಕೂಲಕರ ಮತ್ತು ಲಾಭದಾಯಕ ಎನಿಸಲಿದೆ. ನಿಮ್ಮ ಪೋಷಕರು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದಾರೆ.

ಕುಂಭ: ವಾರದ ನಡುವಿನ ದಿನಗಳಲ್ಲಿ ನಿಮ್ಮ ಜೊತೆ ಕೆಲಸ ಮಾಡುವ ಹಿರಿಯರು ಮತ್ತು ಕಿರಿಯರ ಕುರಿತು ಕಾಳಜಿ ವಹಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸುವ ಅವಕಾಶ ಲಭಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸಮಯವು ನಿಮಗೆ ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಎಚ್ಚರಿಕೆ ವಹಿಸಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ಈ ಅವಧಿಯಲ್ಲಿ ಪ್ರೇಮಿಯನ್ನು ನೋಡುವುದರಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ ಹಾಗೂ ನಿಮ್ಮ ಪ್ರೇಮಿಯ ಜೊತೆಗಿನ ಪರಸ್ಪರ ನಂಬಿಕೆಯು ಬೆಳೆಯಲಿದೆ. ಕಷ್ಟದ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯು ನಿಮಗೆ ಬೆಂಬಲವನ್ನು ನೀಡಲಿದ್ದಾರೆ. ವಾರದ ದ್ವಿತೀಯಾರ್ಧವು, ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಸಿದ್ಧತೆ ನಡೆಸುವ ಮತ್ತು ಸಂಶೋಧನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲಕರವೆನಿಸಲಿದೆ. ಏನಾದರೂ ಪ್ರಮುಖ ಸುದ್ದಿಯನ್ನು ಪಡೆಯುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ.

ಮೀನ: ವಾರದ ಆರಂಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ದೀರ್ಘ ಕಾಲದಿಂದ ಹೊಸ ಉದ್ಯೋಗವನ್ನು ಅರಸುತ್ತಿರುವವರು ಯಾರಾದರೂ ವ್ಯಕ್ತಿ ಅಥವಾ ಸಂಸ್ಥೆಯಿಂದ ಅದ್ಭುತ ಸುದ್ದಿಯನ್ನು ಪಡೆಯಲಿದ್ದಾರೆ. ಈಗಾಗಲೇ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ಭೂಮಿ ಮತ್ತು ಕಟ್ಟಡವನ್ನು ಖರೀದಿಸುವ ಇಚ್ಛೆಯು ಪೂರ್ಣಗೊಳ್ಳಲಿದ್ದು, ಲಾಭ ದೊರೆಯಲಿದೆ. ಯುವಕರು ಮೋಜಿನ ಕೆಲಸದಲ್ಲಿ ಸಾಕಷ್ಟು ಸಮಯವನ್ನು ಕಳೆಯಲಿದ್ದಾರೆ. ಪ್ರೇಮ ಸಂಬಂಧದಲ್ಲಿ ಎದುರಾಗುವ ಅಡ್ಡಿ ಆತಂಕಗಳು ದೂರಗೊಳ್ಳಲಿವೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಅದ್ಭುತವಾಗಿ ಕಳೆಯಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಈ ವಾರದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದೀರಿ. ವಾರದ ದ್ವಿತೀಯಾರ್ಧದಲ್ಲಿ ಅಚ್ಚುಮೆಚ್ಚಿನ ಜನರಿಂದ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು.

ಇದನ್ನೂ ಓದಿ: ಭಾನುವಾರದ ಭವಿಷ್ಯ: ಈ ರಾಶಿಯವರಿಗೆ ಇಂದು ಸಂತೋಷ ಮತ್ತು ನೋವಿನ ದಿನ! - DAILY HOROSCOPE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.