ETV Bharat / spiritual

ಶುಕ್ರವಾರದ ಭವಿಷ್ಯ, ಪಂಚಾಂಗ: ಸವಾಲುಗಳಿಂದ ದಿನ ಶುರು, ಬಳಿಕ ಎಲ್ಲವೂ ಸುಖಾಂತ್ಯ - FRIDAY HOROSCOPE

ಶುಕ್ರವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

Daily Horoscope of Friday
ಶುಕ್ರವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Nov 22, 2024, 6:54 AM IST

ಪಂಚಾಂಗ:

22-11-2024 ಶುಕ್ರವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಕಾರ್ತಿಕ

ಪಕ್ಷ: ಕೃಷ್ಣ

ತಿಥಿ: ಸಪ್ತಮಿ

ನಕ್ಷತ್ರ: ಆಶ್ಲೇಷ

ಸೂರ್ಯೋದಯ: ಬೆಳಗ್ಗೆ 06:21 ಗಂಟೆಗೆ

ಅಮೃತಕಾಲ: ಬೆಳಗ್ಗೆ 07:46 ರಿಂದ 09:12 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 08:45 ರಿಂದ 09:33 ಹಾಗೂ ಮಧ್ಯಾಹ್ನ 03:09 ರಿಂದ 03:57 ಗಂಟೆ ವರೆಗೆ

ರಾಹುಕಾಲ: ಮಧ್ಯಾಹ್ನ 10:38 ರಿಂದ 12:04 ಗಂಟೆ ತನಕ

ಸೂರ್ಯಾಸ್ತ: ಸಂಜೆ 05:47 ಗಂಟೆಗೆ

ರಾಶಿ ಫಲ:

ಮೇಷ: ಇಂದು ನೀವು ದಕ್ಷವಾಗಿ ಕಾರ್ಯ ನಿರ್ವಹಿಸಲು ಹೊಸ ದಾರಿಗಳನ್ನು ಹುಡುಕುತ್ತೀರಿ. ನೀವು ಪ್ರಯಾಸದ ಸಂಬಂಧದಲ್ಲಿದ್ದೀರಾ? ನಿಮ್ಮ ಸಂಗಾತಿಯೊಂದಿಗೆ ವಿಷಯಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ. ಕಿರುಪ್ರವಾಸದ ಸಾಧ್ಯತೆ ಕೂಡಾ ಇದೆ. ನೀವು ಕಾಯಿಲೆ ಬಿದ್ದಿದ್ದರೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಲಾಂಗ್ ಡ್ರೈವ್ ಹೋಗುವುದು ಪರಿಪೂರ್ಣ ಪರಿಹಾರವಾಗಬಹುದು.

ವೃಷಭ: ನೀವು ಇಂದು ಬಿಡುವಿರದ ಓಡಾಟದಲ್ಲಿರುತ್ತೀರಿ, ವ್ಯಾಪಾರದ ಉದ್ದೇಶಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಿರುಗಾಡುತ್ತೀರಿ. ಈ ಮಧ್ಯಾಹ್ನ ಹಣಕಾಸಿನ ಚಿಂತೆಯಿಂದ ಹಣೆಯ ಮೇಲಿನ ನಿರಿಗೆಗಳು ನಿಮಗೆ ಭಾರವಾಗಬಹುದು. ಹತಾಶೆಗೊಳ್ಳದಿರಿ, ನೀವು ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸುತ್ತೀರಿ ಮತ್ತು ಸಂಜೆಯ ವೇಳೆಗೆ ಹೆಚ್ಚಿನ ಪಾರದರ್ಶಕತೆ ಆನಂದಿಸುತ್ತೀರಿ.

ಮಿಥುನ: ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರವನ್ನು ಸಾಧಿಸಲು ನೀವು ಹೆಚ್ಚುವರಿ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಕೆಲಸದಲ್ಲಿ ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಭಕ್ತಿ ಮತ್ತು ನಿಷ್ಠೆಯನ್ನು ಪ್ರಶಂಸೆ ಮಾಡುತ್ತಾರೆ. ಸಂಜೆಗೆ ಹಣಕಾಸಿನ ಲಾಭಗಳ ನಿರೀಕ್ಷೆ ಇದೆ.

ಕರ್ಕಾಟಕ: ನಿಮಗೆ ಸಣ್ಣಪುಟ್ಟ ಅನಾರೋಗ್ಯ ಉಂಟಾಗಬಹುದು. ತಂಪಾದ ವಸ್ತುಗಳನ್ನು ಸೇವಿಸಬೇಡಿ. ಒಳ್ಳೆಯ ವಿಷಯವೆಂದರೆ, ನೀವು ಇತರರಿಗೆ ಅವರ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತೀರಿ. ಅಲ್ಲದೆ, ಏನೋ ಒಂದು ಹೊಸದನ್ನು ಪ್ರಾರಂಭಿಸಲು ಉಪಕ್ರಮಿಸುತ್ತೀರಿ.

ಸಿಂಹ: ಇದು ನಿಮ್ಮ ಆದಾಯ ಮತ್ತು ವೆಚ್ಚದ ನಡುವೆ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡಲು ಮತ್ತು ಊಹೆ ಮಾಡಲು ಇದು ಅದ್ಭುತ ಸಮಯ. ನಿಮ್ಮ ಸಾಲಗಳು ಇತ್ಯರ್ಥವಾಗುತ್ತವೆ ಮತ್ತು ಬಾಕಿಗಳು ಕೂಡಾ ತೀರುತ್ತವೆ. ಕೆಲಕಾಲದಿಂದ ತಡವಾಗಿದ್ದ ಕೆಲಸ ಅಥವಾ ಗುರಿ ಈಗ ಪೂರ್ಣಗೊಳ್ಳುತ್ತದೆ.

ಕನ್ಯಾ: ನೀವು ನಿಮ್ಮ ಫಿಟ್ ನೆಸ್ ಸುಧಾರಣೆಯತ್ತ ವಾಲುತ್ತೀರಿ. ಆದ್ದರಿಂದ ಉತ್ತಮ ಪಥ್ಯ ಮತ್ತು ವ್ಯಾಯಾಮ ಪ್ರಾರಂಭಿಸುತ್ತೀರಿ. ಆದಾಗ್ಯೂ, ನೀವು ಇಂದು ಕೆಲ ಅತ್ಯಂತ ಸ್ವಾದಿಷ್ಟ ಆಹಾರವನ್ನೂ ಸೇವಿಸಬಹುದು. ದಿನದ ನಂತರದಲ್ಲಿ ನೀವು ಜೀವನದ ಪ್ರಮುಖ ತಿರುವಿನಲ್ಲಿರುತ್ತೀರಿ. ಆರೋಗ್ಯಕರ ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ಭವಿಷ್ಯವನ್ನು ಸುಭದ್ರಗೊಳಿಸುತ್ತದೆ.

ತುಲಾ: ನೀವು ನಿಮ್ಮ ಸೃಜನಶೀಲ ಮತ್ತು ಕಲಾತ್ಮಕ ಕೌಶಲ್ಯಗಳನ್ನು ನಿಮ್ಮ ಮನೆಯ ಅಲಂಕಾರ ಮತ್ತು ನವೀಕರಣಕ್ಕೆ ಬಳಸುತ್ತೀರಿ. ನಿಮ್ಮ ಮನೆಯ ಅಲಂಕಾರ ಎಲ್ಲರೂ ಪ್ರಶಂಸೆ ಮಾಡುತ್ತಿರುವಾಗ ಹೆಮ್ಮೆ ಪಡುತ್ತೀರಿ. ನೀವು ಜನರೊಂದಿಗೆ ಬೆರೆಯಲು ಇಷ್ಟಪಡದೇ ಇರುವುದರಿಂದ ಏಕಾಂಗಿಯಾಗಿ ಸಂಜೆ ಕಳೆಯುತ್ತೀರಿ.

ವೃಶ್ಚಿಕ: ಕ್ರೀಡಾಪಟುಗಳು ಮತ್ತು ಆಟಗಾರರು ಅವರ ಶಕ್ತಿಯ ಮಟ್ಟ ಹೆಚ್ಚಾಗುವುದರಿಂದ ಪೂರ್ಣವಾಗಿ ಫಾರ್ಮ್ ನಲ್ಲಿರುತ್ತಾರೆ. ಎಂಜಿನಿಯರ್​​ಗಳು ತಮ್ಮ ಹೊಸ ವ್ಯಾಪಾರೋದ್ಯಮಗಳನ್ನು ಪ್ರಾರಂಭಿಸಲು ಅತ್ಯುತ್ತಮ ಪ್ರಯತ್ನ ನಡೆಸುತ್ತಾರೆ. ಸಾಮಾಜಿಕ ಮಾನ್ಯತೆ ಮತ್ತು ಪ್ರತಿಷ್ಠೆ ಇಂದು ನಿರೀಕ್ಷೆಯಲ್ಲಿದೆ.

ಧನು: ಈ ದಿನ ಸಾಕಷ್ಟು ಸವಾಲುಗಳಿಂದ ಪ್ರಾರಂಭಗೊಳ್ಳುತ್ತದೆ. ಪ್ರತ್ಯೇಕಗೊಂಡ ಅಥವಾ ಒಬ್ಬ-ವ್ಯಕ್ತಿಯ ಸೇನೆಯಾಗಿ ನೀವು ನಿಮ್ಮಷ್ಟಕ್ಕೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಅಡೆತಡೆಗಳನ್ನು ದಾಟಲು ಸಾಧ್ಯವಿಲ್ಲ. ನಿಮ್ಮ ಕೌಶಲ್ಯಗಳು ಮತ್ತು ಸಂಪನ್ಮೂಲತೆ ಇಂದು ಅತ್ಯಂತ ಹೊಳಪು ಪಡೆಯುತ್ತದೆ. ಅದು ಅಷ್ಟೇನೂ ಆಕರ್ಷಕ ಶೈಲಿಯಲ್ಲದೇ ಇರಬಹುದು. ಆದರೆ, ಎಲ್ಲವೂ ಚೆನ್ನಾಗಿದೆ ಮತ್ತು ಚೆನ್ನಾಗಿ ಅಂತ್ಯಗೊಳ್ಳುತ್ತದೆ. ಸೆಲ್ಫ್-ಹೆಲ್ಫ್ ಪುಸ್ತಕ ಓದುವುದು ನಾಳೆಗೆ ನಿಮಗೆ ನೆರವಾಗಬಹುದು.

ಮಕರ: ನೀವು ಯಾರನ್ನೂ ಸುಲಭವಾಗಿ ನಂಬುವುದಿಲ್ಲ, ಮತ್ತು ಅದರಿಂದಲೇ ನೀವು ಇಲ್ಲಿಯವರೆಗೂ ಯಾರೊಂದಿಗೆ ಪಾಲುದಾರಿಕೆಗೆ ಪ್ರವೇಶಿಸಿಲ್ಲ, ಆದರೆ ಈ ದಿನ ಭಿನ್ನವಾಗಿದೆ. ನೀವು ನಿಮ್ಮ ಕೆಲಸದಲ್ಲಿ ಅತ್ಯುತ್ತಮ ಸಾಧನೆ ತೋರುತ್ತೀರಿ, ಗುಣಮಟ್ಟ ಎತ್ತರಿಸುತ್ತೀರಿ ಮತ್ತು ಕೆಲಸದಲ್ಲಿ ಪ್ರತಿಯೊಬ್ಬರಿಂದಲೂ ಪ್ರಶಂಸೆಗಳನ್ನು ಗೆಲ್ಲುತ್ತೀರಿ. ನೀವು ವಿದ್ಯಾರ್ಥಿಯಾದರೆ, ನೀವು ಭವಿಷ್ಯದ ದಾರಿಯನ್ನು ಇಂದು ಆಯ್ಕೆ ಮಾಡಿಕೊಳ್ಳುತ್ತೀರಿ.

ಕುಂಭ: ನೀವು ನಿಮ್ಮ ಕಚೇರಿ ಅಥವಾ ಮನೆಯಲ್ಲಿ ನಿಮ್ಮ ಮೇಜಿನ ಮೇಲೆ ಆಗಿರುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ನಿರ್ಧಾರದಲ್ಲಿದ್ದೀರಿ. ನಿಮ್ಮ ಸುತ್ತಲೂ ಅಚ್ಚುಕಟ್ಟು ಮತ್ತು ಸ್ವಚ್ಛವಾದ ಸ್ಥಳವಿರಬೇಕು ಎಂಬ ನಿಮ್ಮ ಉತ್ಸಾಹ ಅನುಮಾನವಿಲ್ಲದೆ ನಿಮಗೆ ಎರಡೂ ಸ್ಥಳಗಳಲ್ಲಿ ನಿಮಗೆ ಸದಭಿಪ್ರಾಯ ತರುತ್ತದೆ. ನಿಮ್ಮ ಪ್ರಿಯತಮೆಯೊಂದಿಗೆ ನೀವು ರೊಮ್ಯಾಂಟಿಕ್ ಡಿನ್ನರ್ ಆನಂದಿಸಬಹುದು.

ಮೀನ: ನಿಮ್ಮ ದಯಾಳು ಮತ್ತು ಉದಾರ ಸ್ವಭಾವದಿಂದಾಗಿ ಎಲ್ಲ ಕಣ್ಣುಗಳೂ ನಿಮ್ಮನ್ನು ಶ್ಲಾಘನೆಯಿಂದ ನೋಡುವ ಕೇಂದ್ರಬಿಂದುವಾಗುತ್ತೀರಿ. ಕಷ್ಟದಲ್ಲಿರುವವರ ನೆರವಿಗೆ ಬರುವ ಮಿತ್ರ ಎಲ್ಲ ಕಾಲಕ್ಕೂ ಕಾಯುವವನು ಎಂಬ ಹಳೆಯ ಉಪಮೆಯ ಸಾಕಾರವಾಗಿರುತ್ತೀರಿ. ದೂರಪ್ರದೇಶದಲ್ಲಿ ಜೀವಿಸುವ ಜನರು ನಿಮ್ಮ ಸಲಹೆ ಕೇಳುತ್ತಾರೆ. ನೀವು ಇತರರಿಗೆ ನಿಮ್ಮ ಅತ್ಯುತ್ತಮ ಸಾಮರ್ಥ್ಯಗಳಿಂದ ನೆರವಾಗಲು ಪ್ರಯತ್ನಿಸುತ್ತೀರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.