ETV Bharat / photos

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಗುಂಡಿನ ದಾಳಿ: ಘಟನಾ ಸ್ಥಳದ ಫೋಟೋಗಳು - Attack on Trump - ATTACK ON TRUMP

ಡೊನಾಲ್ಡ್​​ ಟ್ರಂಪ್ ಮೇಲೆ ಗುಂಡಿನ ದಾಳಿ
ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಘಟನೆ ಜರುಗಿದ್ದು, ಮಾಜಿ ಅಧ್ಯಕ್ಷರ ಬಲ ಕಿವಿಗೆ ಗಾಯವಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವನಿಗೆ ಈ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಭದ್ರತಾ ಪಡೆಗಳು ಶಂಕಿತ ಶೂಟರ್​ನನ್ನು ಹೊಡೆದುರುಳಿಸಿವೆ. ಬಳಿಕ ಟ್ರಂಪ್​ ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. (Associated Press)
author img

By ETV Bharat Karnataka Team

Published : Jul 14, 2024, 1:25 PM IST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.