'ಪ್ಯಾರಿಸ್ ಒಲಿಂಪಿಕ್ಸ್ 2024': ತಯಾರಿ ಜೋರು; ಪಟಾಕಿಗಳಿಂದಲೇ ಬೆಳಗಿದ ಐಫೆಲ್ ಟವರ್ - Paris Olympics 2024 - PARIS OLYMPICS 2024

ಇದೇ ಜುಲೈ 26ರಂದು 'ಪ್ಯಾರಿಸ್ ಒಲಿಂಪಿಕ್ಸ್ 2024' ಪ್ರಾರಂಭವಾಗಲಿದೆ. ಫ್ರಾನ್ಸ್ ರಾಜಧಾನಿಯಲ್ಲಿ ಒಲಿಂಪಿಕ್ಸ್‌ಗೆ ತಯಾರಿಗಳು ನಡೆದಿವೆ. ಇತ್ತೀಚೆಗೆ, ಬ್ಯಾಸ್ಟಿಲ್ ಡೇ (ಫ್ರೆಂಚ್ ನ್ಯಾಶನಲ್ ಡೇ) ಸೆಲೆಬ್ರೇಶನ್ ಸಂದರ್ಭ ಪ್ಯಾರಿಸ್‌ನ ಐಫೆಲ್ ಟವರ್ ಪಟಾಕಿಗಳಿಂದ ಬೆಳಗಿವೆ.
(AP)

Published : Jul 17, 2024, 6:58 PM IST