ಚಿಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೋಗಳಿವು - Chile Wildfires photos
Chile Wildfires: ಚಿಲಿ ದೇಶದಲ್ಲಿ ಹೆಮ್ಮಾರಿಯಂತೆ ಕಾಡುತ್ತಿರುವ ಕಾಳ್ಗಿಚ್ಚು ಇನ್ನೂ ತಗ್ಗಿಲ್ಲ. ಅಧಿಕ ತಾಪಮಾನದಿಂದ ಸೃಷ್ಟಿಯಾದ ಅಗ್ನಿ ದುರಂತಕ್ಕೆ 123 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಮನೆಗಳು ಸುಟ್ಟು ಕರಕಲಾಗಿವೆ. ಈಗಾಗಲೇ ಸಾವಿರಾರು ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Published : Feb 6, 2024, 12:29 PM IST
|Updated : Feb 6, 2024, 4:37 PM IST
Last Updated : Feb 6, 2024, 4:37 PM IST