ಚಿಲಿ ಕಾಡ್ಗಿಚ್ಚು: 46ಕ್ಕೂ ಹೆಚ್ಚು ಜನ ಸಾವು, ಬದುಕು ನರಕಸದೃಶ್ಯ- ಮನಕಲಕುವ ಫೋಟೋಗಳು - ಚಿಲಿ ಕಾಡ್ಗಿಚ್ಚು ಫೋಟೋ
ಏರುತ್ತಿರುವ ತಾಪಮಾನ ಹಿನ್ನೆಲೆ ಚಿಲಿಯಲ್ಲಿ ಕಾಡ್ಗಿಚ್ಚು ಸಂಭವಿಸಿದೆ. ಶರವೇಗದಲ್ಲಿ ಅಗ್ನಿಯ ಕೆನ್ನಾಲಿಗೆ ಚಾಚುತ್ತಿದ್ದು, ಕನಿಷ್ಠ 46ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಅನೇಕರು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. 1,100 ಮನೆಗಳು ಅಗ್ನಿಗಾಹುತಿಯಾಗಿವೆ ಎಂದು ಚಿಲಿ ಅಧ್ಯಕ್ಷ ಬೋರಿಕ್ ಗೇಬ್ರಿಯಲ್ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Published : Feb 4, 2024, 2:57 PM IST