ಮಹಾ ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, 56 ಮಂದಿ ಸಾವು, ಹಲವರು ನಾಪತ್ತೆ: ಫೋಟೋಗಳು - Brazil Flood - BRAZIL FLOOD
Brazil Flood 2024: ವರುಣಾರ್ಭಟಕ್ಕೆ ಬ್ರೆಜಿಲ್‌ನ ದಕ್ಷಿಣ ಭಾಗ ಅಕ್ಷರಶಃ ತತ್ತರಿಸಿದೆ. ಪ್ರವಾಹದಿಂದಾಗಿ ರಿಯೊ ಗ್ರ್ಯಾಂಡೆ ಡೊ ಸುಲ್ ರಾಜ್ಯದಲ್ಲಿ 56 ಜನರು ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. (AP)
Published : May 5, 2024, 1:19 PM IST