ಬಾರದ ಲೋಕಕ್ಕೆ ಪಯಣಿಸಿದ ಅಚ್ಚ ಕನ್ನಡದ ನಿರೂಪಕಿ: ಅಪರ್ಣಾ ಬದುಕಿನ ಫೋಟೋಗಳು - Aparna Photos - APARNA PHOTOS
![ಬಾರದ ಲೋಕಕ್ಕೆ ಪಯಣಿಸಿದ ಅಚ್ಚ ಕನ್ನಡದ ನಿರೂಪಕಿ: ಅಪರ್ಣಾ ಬದುಕಿನ ಫೋಟೋಗಳು - Aparna Photos ಖ್ಯಾತ ನಿರೂಪಕಿ ಅಪರ್ಣಾ](https://etvbharatimages.akamaized.net/etvbharat/prod-images/12-07-2024/1200-675-21930207-thumbnail-16x9-newsss.jpg?imwidth=3840)
ಚಂದನವನದ ಅತ್ಯಂತ ಜನಪ್ರಿಯ ನಿರೂಪಕಿ ಅಪರ್ಣಾ (57) ಗುರುವಾರ ನಿಧನರಾಗಿದ್ದಾರೆ. ಇವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅಪರ್ಣಾ ನಿಧನಕ್ಕೆ ಜನಸಾಮಾನ್ಯರಿಂದ ಹಿಡಿದು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಪರ್ಣಾ ಅವರ ಕೆಲವು ಅಪರೂಪದ ಫೋಟೋಗಳಿಲ್ಲಿವೆ ನೋಡಿ.
(ETV Bharat)
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jul 12, 2024, 8:42 AM IST