ಸ್ಕೈಡೈವ್ ಮೂಲಕ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ನಟ ಕಿರಣ್ ರಾಜ್ - ಸ್ಕೈ ಡ್ರೈವ್
ಯುವ ನಟ ಕಿರಣ್ ರಾಜ್ ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದು (ಸ್ಕೈ ಡ್ರೈವ್) 'ರಾನಿ' ಚಿತ್ರದ ಟೈಟಲ್ ಅನಾವರಣಗೊಳಿಸಿ ಗಮನ ಸೆಳೆದಿದ್ದಾರೆ. ಆ್ಯಕ್ಟಿಂಗ್ ಜೊತೆಗೆ ಅಡ್ವೆಂಚರ್ಸ್ ಮಾಡೋದು ಅಂದ್ರೆ ಅವರಿಗೆ ಪಂಚಪ್ರಾಣ. ಹಾಗಾಗಿ ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದು ಚಿತ್ರದ ಟೈಟಲ್ ಅನಾವರಣಗೊಳಿಸಿದ್ದಾರೆ. ಈ ಹಿಂದೆ ಬಾಲಿವುಡ್ನ ಚಿತ್ರವೊಂದನ್ನು ಇದೇ ರೀತಿ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಪಟ್ಟಿಗೆ ಕಿರಣ್ ರಾಜ್ ಕೂಡ ಸೇರಿಕೊಂಡಿದ್ದಾರೆ.
Published : Feb 19, 2024, 1:14 PM IST