Photo: ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ: 50 ನವದಂಪತಿಗೆ 1.01 ಲಕ್ಷ ರೂ., ಅಗತ್ಯ ಸಾಮಗ್ರಿ ವಿತರಣೆ - Mass Wedding by Ambani family - MASS WEDDING BY AMBANI FAMILY
ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದ ಅಂಗವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬ ಮಂಗಳವಾರ 50 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಿದರು. ಸಮಾರಂಭದ ಸುಂದರ ಫೋಟೋಗಳಿಲ್ಲಿವೆ. (ANI, Associated Press)
Published : Jul 4, 2024, 10:33 AM IST