ETV Bharat / entertainment

SSMB 29 ಸಿನಿಮಾ - ಬಹುಮುಖ್ಯ ಅಪ್ಡೇಟ್​​​​​​​​​ ನೀಡಿದ ವಿಜಯೇಂದ್ರ ಪ್ರಸಾದ್ : ಏನದು ಹೊಸ ವಿಷಯ? - Rajamouli Maheshbabu Movie shooting - RAJAMOULI MAHESHBABU MOVIE SHOOTING

ರಾಜಮೌಳಿ ಮಹೇಶ್‌ಬಾಬು ಸಿನಿಮಾ ಶೂಟಿಂಗ್ ವಿಚಾರ. ಪ್ರಸಿದ್ಧ ನಿರ್ದೇಶಕ ರಾಜಮೌಳಿ ತಂದೆ ಹಾಗೂ ಕಥೆಗಾರ ವಿಜಯೇಂದ್ರ ಪ್ರಸಾದ್​ ಚಿತ್ರದ ಬಗ್ಗೆ ಕೆಲವೊಂದು ಹಿಂಟ್ಸ್​ಗಳನ್ನು ಕೊಟ್ಟಿದ್ದಾರೆ.

ssmb29-shooting-vijayendra-prasad-gave-an-interesting-update-about-mahesh-and-rajamoulis-movie
SSMB29 ಸಿನಿಮಾ - ಬಹುಮುಖ್ಯ ಅಪ್ಡೇಟ್​​​​​​​​​ ನೀಡಿದ ವಿಜಯೇಂದ್ರ ಪ್ರಸಾದ್ : ಏನದು ವಿಷಯ (ETV Bharat)
author img

By ETV Bharat Karnataka Team

Published : Jun 15, 2024, 6:33 AM IST

ರಾಜಮೌಳಿ - ಮಹೇಶ್‌ಬಾಬು ಕಾಂಬೀನೇಷನ್​​​​ನ ಬಹುನಿರೀಕ್ಷಿತ ಸಿನಿಮಾ ತೀವ್ರ ಕುತೂಹಲ ಕೆರಳಿಸುತ್ತಿದೆ. ಎಸ್‌ಎಸ್‌ಎಂಬಿ 29 ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತೆ, ಯಾವಾಗ ಅಪ್‌ಡೇಟ್‌ ನೀಡ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸದ್ಯ ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದೆ. ಈ ಸಿನಿಮಾ ಯಾವಾಗ ಶುರುವಾಗಲಿದೆ ಎಂದು ರಾಜಮೌಳಿ ತಂದೆ ಹಾಗೂ ಈ ಸಿನಿಮಾದ ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಸದ್ಯ ರಾಜಮೌಳಿ ಅವರು ಎಸ್‌ಎಸ್‌ಎಂಬಿ 29ಕ್ಕೆ ಸೆಟ್‌ ವರ್ಕ್‌ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸೆಟ್‌ ವರ್ಕ್‌ ಮುಗಿದ ಬಳಿಕ ಸಿನಿಮಾವನ್ನು ಸೆಟ್‌ ಮೇಲೆ ತೆಗೆದುಕೊಂಡು ಹೋಗಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಧಿಕೃತ ಘೋಷಣೆಯ ನಂತರವಷ್ಟೇ ಶೂಟಿಂಗ್ ಆರಂಭವಾಗಲಿದ್ದು, ಇದೆಲ್ಲ ಆಗಲು ಇನ್ನೂ ಎರಡು ತಿಂಗಳು ಬೇಕಾಗಬಹುದು ಅಂತಾ ಅವರು ಹಿಂಟ್​ ಕೊಟ್ಟಿದ್ದಾರೆ. ಏತನ್ಮಧ್ಯೆ, ಮಹೇಶ್ ಈಗಾಗಲೇ ಈ ಚಿತ್ರಕ್ಕಾಗಿ ಉದ್ದ ಕೂದಲು ಮತ್ತು ಕುರುಚಲು ಗಡ್ಡದೊಂದಿಗೆ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತೂಕ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕೂಡಾ ಹೊರ ಬಿದ್ದಿದೆ.

ಇದನ್ನು ಓದಿ: ಅಮೀರ್​ ಖಾನ್​ ತಾಯಿಯ 90ನೇ ಹುಟ್ಟುಹಬ್ಬ: ಸಂತೋಷಕೂಟದ ಫೋಟೋ ಹಂಚಿಕೊಂಡ ಜೂಹಿ ಚಾವ್ಲಾ - Aamir Khan Mother Birthday

ETV Bharat Logo

Copyright © 2025 Ushodaya Enterprises Pvt. Ltd., All Rights Reserved.