ETV Bharat / entertainment

ಶ್ರೀಮುರುಳಿ, ರುಕ್ಮಿಣಿ ವಸಂತ್ 'ಬಘೀರ' ಸಿನಿಮಾದ ಈವರೆಗಿನ ಕಲೆಕ್ಷನ್​​​ ಎಷ್ಟು ಗೊತ್ತಾ? - BAGHEERA COLLECTION

ಬಘೀರ ಸಿನಿಮಾ ತೆರೆಕಂಡ 12 ದಿನಗಳಲ್ಲಿ 22.75 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ. 19.55 ಕೋಟಿ ರೂ. ನೆಟ್​ ಕಲೆಕ್ಷನ್​ ಆಗಿದೆ.

Bagheera stars
ರುಕ್ಮಿಣಿ ವಸಂತ್ - ಶ್ರೀಮುರಳಿ (Photo: ETV Bharat)
author img

By ETV Bharat Entertainment Team

Published : Nov 12, 2024, 7:36 PM IST

'ಬಘೀರ' ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳನ್ನು ಪೂರೈಸುವತ್ತ ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ರೋರಿಂಗ್​​ ಸ್ಟಾರ್​ ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್​​​ ಅಭಿನಯದ ಸಿನಿಮಾ ಈವರೆಗೆ 22.75 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ. 19.55 ಕೋಟಿ ರೂ. ನೆಟ್​ ಕಲೆಕ್ಷನ್​ ಆಗಿದೆ.

'ಬಘೀರ' ಕಲೆಕ್ಷನ್​​: ಇದೇ ಮೊದಲ ಬಾರಿಗೆ ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್​​ ತೆರೆಹಂಚಿಕೊಂಡಿರುವ ಚಿತ್ರಕ್ಕೆ ಡಾ. ಸೂರಿ ಆ್ಯಕ್ಷನ್​ ಕಟ್​ ಹೇಳಿದ್ದರು. ಅಕ್ಟೋಬರ್​ 31 ರಂದು ತೆರೆಕಂಡ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಮನರಂಜನಾ ಕ್ಷೇತ್ರಕ್ಕೆ ಹಿಟ್​ ಚಿತ್ರಗಳನ್ನು ಕೊಟ್ಟಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ 'ಬಘೀರ' ಕಳೆದ 12 ದಿನಗಳಲ್ಲಿ 22.75 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಇಂಡಿಯಾದ ನೆಟ್​ ಕಲೆಕ್ಷನ್ -​​ 19.55 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ

'ಬಘೀರ' ಕಲೆಕ್ಷನ್ (ಕನ್ನಡ ಆವೃತ್ತಿ, ನೆಟ್​ ಕಲೆಕ್ಷನ್​​)​​: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಬಹುನಿರೀಕ್ಷಿತ 'ಬಘೀರ' ಸಿನಿಮಾ ತೆರೆಕಂಡ ದಿನ 2.55 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. 2ನೇ ದಿನ 2.9 ಕೋಟಿ ರೂ., 3ನೇ ದಿನ 3.2 ಕೋಟಿ ರೂ., 4ನೇ ದಿನ 2.85 ಕೋಟಿ ರೂ., 5ನೇ ದಿನ 0.97 ಕೋಟಿ ರೂ., 6ನೇ ದಿನ 0.9 ಕೋಟಿ ರೂ., 7ನೇ ದಿನ 0.7 ಕೋಟಿ ರೂ., 8ನೇ ದಿನ 0.6 ಕೋಟಿ ರೂ., 9ನೇ ದಿನ 0.6 ಕೋಟಿ ರೂ., 10ನೇ ದಿನ 1.05 ಕೋಟಿ ರೂ., 11ನೇ ದಿನ 1.15 ಕೋಟಿ ರೂ., 12ನೇ ದಿನ 0.25 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಈವರೆಗಿನ ವ್ಯವಹಾರ 17.72 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ: ಎಫ್ಐಆರ್ ದಾಖಲಿಸಿದ ಅರಣ್ಯ ಇಲಾಖೆ

'ಬಘೀರ' ಕಲೆಕ್ಷನ್ (ತೆಲುಗು ಆವೃತ್ತಿ, ನೆಟ್​ ಕಲೆಕ್ಷನ್​​)​​: ತೆಲುಗು ಭಾಷೆಯಲ್ಲಿ ಮೊದಲ ದಿನ 0.5 ಕೋಟಿ ರೂಪಾಯಿ, 2ನೇ ದಿನ 0.4 ಕೋಟಿ ರೂಪಾಯಿ, 3ನೇ ದಿನ 0.3 ಕೋಟಿ ರೂಪಾಯಿ, 4ನೇ ದಿನ 0.2 ಕೋಟಿ ರೂಪಾಯಿ, 5ನೇ ದಿನ 0.13 ಕೋಟಿ ರೂಪಾಯಿ, 6ನೇ ದಿನ 0.15 ಕೋಟಿ ರೂ., 7ನೇ ದಿನ 0.1 ಕೋಟಿ ರೂ, 8ನೇ ದಿನ 0.05 ಕೋಟಿ ರೂ. ಸೇರಿದಂತೆ ಈವರೆಗೆ ಒಟ್ಟು 1.83 ಕೋಟಿ ರೂ.ನ ವ್ಯವಹಾರ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.