ETV Bharat / entertainment

ರಶ್ಮಿಕಾ ಮಂದಣ್ಣ ಟಾಪ್​ 10 ಸಿನಿಮಾಗಳ ಪಟ್ಟಿ ಇಲ್ಲಿದೆ: ಮುಂದಿನ ಚಿತ್ರಗಳ್ಯಾವುವು? - Rashmika Mandanna - RASHMIKA MANDANNA

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ಹೈಲಿ ರೇಟೆಡ್ ಐಎಂಡಿಬಿ ಮೂವಿಸ್ ಲಿಸ್ಟ್ ಇಲ್ಲಿದೆ.

Rashmika Mandanna movies
ರಶ್ಮಿಕಾ ಮಂದಣ್ಣ ಟಾಪ್​ 10 ಸಿನಿಮಾಗಳ ಪಟ್ಟಿ
author img

By ETV Bharat Karnataka Team

Published : Apr 5, 2024, 11:02 AM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗಿಂದು ಜನ್ಮದಿನದ ಸಂಭ್ರಮ. 28ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕನ್ನಡತಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 2016ರಲ್ಲಿ ಸಿನಿ ಪಯಣ ಆರಂಭಿಸಿರುವ ರಶ್ಮಿಕಾ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ. ಕಳೆದ ಏಳು ವರ್ಷಗಳಲ್ಲಿ 19 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 4 ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಐಎಂಡಿಬಿ (Internet Movie Database) ಜನಪ್ರಿಯ ಸಿನಿಮಾ, ಸೀರಿಸ್, ಸೆಲೆಬ್ರಿಟಿಗಳ ಪಟ್ಟಿಯನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತಿರುತ್ತದೆ. ಜೊತೆಗೆ ಚಿತ್ರಗಳಿಗೆ ರೇಟಿಂಗ್​​ ಅನ್ನೂ ಕೊಡುತ್ತದೆ. ರಶ್ಮಿಕಾ ಮಂದಣ್ಣ ಅವರ ಹೈಲಿ ರೇಟೆಡ್ ಐಎಂಡಿಬಿ ಮೂವಿಸ್ (Highly rated IMDb movies) ಲಿಸ್ಟ್ ಇಲ್ಲಿದೆ ನೋಡಿ.

1. ಕಿರಿಕ್ ಪಾರ್ಟಿ (2016) - ಐಎಂಡಿಬಿ ರೇಟಿಂಗ್: 8.2.

2. ಗೀತಾ ಗೋವಿಂದಂ (2018) - ಐಎಂಡಿಬಿ ರೇಟಿಂಗ್: 7.7.

3. ಚಮಕ್ (2017) - ಐಎಂಡಿಬಿ ರೇಟಿಂಗ್: 7.5.

4. ಡಿಯರ್ ಕಾಮ್ರೇಡ್ (2019) - ಐಎಂಡಿಬಿ ರೇಟಿಂಗ್: 7.3.

5. ಸರಿಲೇರು ನೀಕೆವ್ವರು (2020) - ಐಎಂಡಿಬಿ ರೇಟಿಂಗ್: 6.9.

6. ಅಂಜನಿ ಪುತ್ರ (2017) - ಐಎಂಡಿಬಿ ರೇಟಿಂಗ್: 6.8.

7. ಭೀಷ್ಮ (2020) - ಐಎಂಡಿಬಿ ರೇಟಿಂಗ್: 6.6.

8. ದೇವದಾಸ್ (2018) - ಐಎಂಡಿಬಿ ರೇಟಿಂಗ್: 6.6.

9. ಪೊಗರು (2021) - ಐಎಂಡಿಬಿ ರೇಟಿಂಗ್: 6.4.

10. Yajamana (2019) - ಐಎಂಡಿಬಿ ರೇಟಿಂಗ್: 6.4.

10. ಯಜಮಾನ (2019) - ಐಎಂಡಿಬಿ ರೇಟಿಂಗ್: 6.4.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ರಶ್ಮಿಕಾ: 'ಕಿರಿಕ್​ ಪಾರ್ಟಿ' ಬೆಡಗಿಯ ಸಿನಿಪಯಣ - HBD Rashmika Mandanna

ಮುಂದಿನ ಚಿತ್ರಗಳ್ಯಾವುವು? ರಶ್ಮಿಕಾ ಮಂದಣ್ಣ 2016ರಲ್ಲಿ ಕನ್ನಡದ ಕಿರಿಕ್​​ ಪಾರ್ಟಿ ಮೂಲಕ ಸಿನಿಪಯಣ ಆರಂಭಿಸಿದರು. ಚೊಚ್ಚಲ ಚಿತ್ರದಲ್ಲೇ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದ್ದು, ನ್ಯಾಷನಲ್​ ಕ್ರಶ್​​ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 7 ವರ್ಷಗಳು ಪೂರ್ಣಗೊಂಡಿದ್ದು, ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಟಾಲಿವುಡ್​ ನೆಲದಲ್ಲಿ ರಶ್ಮಿಕಾ ಭದ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 19 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳ ಪೈಕಿ, 5 ಕನ್ನಡ ಚಿತ್ರ, 9 ತೆಲುಗು ಚಿತ್ರ, 2 ತಮಿಳು ಚಿತ್ರ, 3 ಹಿಂದಿ ಸಿನಿಮಾಗಳಾಗಿವೆ. ಸದ್ಯ ನಟಿ ಕೈಯಲ್ಲಿ 4 ಚಿತ್ರಗಳಿವೆ. ಪುಷ್ಪ 2: ದಿ ರೂಲ್, ರೈನ್​ಬೋ, ದಿ ಗರ್ಲ್​ಫ್ರೆಂಡ್​, ಛಾವಾ ನಟಿ ಮುಂದಿನ ಚಿತ್ರಗಳು. ಕೊನೆಯದಾಗಿ ಡಿಸೆಂಬರ್​ನಲ್ಲಿ ತೆರೆಕಂಡ ಅನಿಮಲ್​ ಸೂಪರ್ ಹಿಟ್ ಆಗಿದ್ದು, ವಿಶ್ವಾದ್ಯಂತ ಬರೋಬ್ಬರಿ 900 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣದ ವೇಳೆ ಅಪಘಾತಕ್ಕೊಳಗಾಗಿದ್ದ ನಟ ಅಜಿತ್ ಕಾರು: ವಿಡಿಯೋ ವೈರಲ್ - Ajith Car Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.