ETV Bharat / entertainment

ಗ್ರ್ಯಾಮಿ ಪ್ರಶಸ್ತಿ 2024: ಸಂಗೀತ ಲೋಕದಲ್ಲಿ ಪ್ರಶಸ್ತಿ ಗೆದ್ದ ವಿಜೇತರ ಪಟ್ಟಿ ಇಲ್ಲಿದೆ

author img

By ETV Bharat Karnataka Team

Published : Feb 5, 2024, 11:10 AM IST

66 ನೇ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.

grammy-awards-2024-check-out-full-list-of-winners-of-66th-music-industrys-top-prize
grammy-awards-2024-check-out-full-list-of-winners-of-66th-music-industrys-top-prize

ಲಾಸ್​ ಏಂಜಲೀಸ್​​: 6ನೇ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಟೇಲರ್ ಸ್ವಿಫ್ಟ್ ತಮ್ಮ ಹೊಸ ಆಲ್ಬಂ ಏಪ್ರಿಲ್​ನಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಘೋಷಿಸಿರುವ ನಡುವೆಯೇ ಅವರ ಮಿಡ್‌ನೈಟ್ಸ್‌ ಗೆ ಪ್ರಶಸ್ತಿಯ ಗರಿ ಸಂದಿದೆ. ಇವರಲ್ಲದೇ, ಮಿಲೀ ಸೈರಸ್ ತಮ್ಮ ಫ್ಲವರ್​ ಸೊಲೋ ಅತ್ಯುತ್ತಮ ಸೊಲೊ ಪರ್ಫಮೆನ್ಸ್​​ಗಾಗಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಟ್ರೇಸಿ ಚಾಪ್‌ಮನ್ ಮತ್ತು ಲ್ಯೂಕ್ ಕೊಂಬ್ಸ್ ತಮ್ಮ ಫಾಸ್ಟ್ ಕಾರ್‌ನ ಹಾಡಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಗ್ರ್ಯಾಮಿ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಲ್ಲಿದೆ.

ವರ್ಷದ ಉತ್ತಮ ಹಾಡುಗಳು

ಲಾನಾ ಡೆಲ್ ರೇ - ಎ ಅಂಡ್​ ಡಬ್ಯೂ

ಟೇಲರ್ ಸ್ವಿಫ್ಟ್ - ಆಂಟಿ ಹೀರೋ

ಜಾನ್ ಬ್ಯಾಟಿಸ್ಟ್ - ಬಟರ್ಫ್ಲೈ

ದುವಾ ಲಿಪಾ - ಡ್ಯಾನ್ಸ್​ ದಿ ನೈಟ್​ ಫ್ರಂ ಬಾರ್ಬಿ

ಮಿಲೀ ಸೈರಸ್ - ಫ್ಲವರ್ಸ್​​​

ಎಸ್​ಜೆಡ್​ಎ - ಕಿಲ್ ಬಿಲ್

ಒಲಿವಿಯಾ ರೊಡ್ರಿಗೋ - ವಾಂಪೈರ್​

ಬಿಲ್ಲಿ ಎಲಿಶ್ - ವಾಟ್​ ವಾಸ್​​ ಐ ಮೇಡ್​ ಫಾರ್​? ಫ್ರಂ ಬಾರ್ಬಿ - ವಿನ್ನರ್​

ಬೆಸ್ಟ್​ ಪಾಪ್​ ವೋಕಲ್​ ಆಲ್ಬಮ್​

ಕೆಲ್ಲಿ ಕ್ಲಾರ್ಕ್ಸನ್ - ಕೆಮಿಸ್ಟ್ರಿ

ಮಿಲೀ ಸೈರಸ್ - ಎಂಡ್​ಲೆಸ್​ ಸಮ್ಮರ್​ ವೆಕೇಷನ್​

ಒಲಿವಿಯಾ ರೊಡ್ರಿಗೋ - ಗಟ್ಸ್​​

ಟೇಲರ್ ಸ್ವಿಫ್ಟ್ - ಮಿಡ್ನೈಟ್ಸ್ - ವಿನ್ನರ್

ಅತ್ಯುತ್ತಮ​ ಆರ್​ ಅಂಡ್​ ಬಿ ಹಾಡು​

ಹಾಲೆ - ಏಂಜೆಲ್

ರಾಬರ್ಟ್ ಗ್ಲಾಸ್ಪರ್ ಎಸ್​ಐಆರ್​​ ಮತ್ತು ಅಲೆಕ್ಸ್ ಇಸ್ಲಿಯ - ಬ್ಯಾಕ್ ಟು ಲವ್

ಕೊಕೊ ಜೋನ್ಸ್ - ಐಸಿಯು

ವಿಕ್ಟೋರಿಯಾ ಮೊನೆಟ್ - ಆನ್​ ಮೈ ಮಾಮಾ

ಎಸ್​ಜೆಡ್​ಎ- ಸ್ನೂಜ್ - ವಿನ್ನರ್​

ಬೆಸ್ಟ್​ ಕಂಟ್ರಿ ಆಲ್ಬಂ

ಕೆಲ್ಸಿಯಾ ಬ್ಯಾಲೆರಿನಿ - ರೋಲಿಂಗ್ ಅಪ್ ದ ವೆಲ್​ಕಮ್​ ಮ್ಯಾಟ್​

ಬ್ರದರ್ಸ್ ಓಸ್ಬೋರ್ನ್ - ಬ್ರದರ್ಸ್ ಓಸ್ಬೋರ್ನ್

ಝಾಕ್ ಬ್ರಿಯಾನ್ - ಝಾಕ್ ಬ್ರಿಯಾನ್

ಟೈಲರ್ ಚೈಲ್ಡರ್ಸ್ - ರಸ್ಟಿನ್ ಇನ್ ದಿ ರೈನ್

ಲೈನಿ ವಿಲ್ಸನ್ - ಬೆಲ್ ಬಾಟಮ್ ಕಂಟ್ರಿ - ವಿನ್ನರ್​

ಬೆಸ್​​​ ಮ್ಯೂಸಿಕ್​​​​ ಅರ್ಬನ್​ ಆಲ್ಬಮ್​

ರಾವ್ ಅಲೆಜಾಂಡ್ರೊ - ಸಟರ್ನೊ

ಕರೋಲ್ ಜಿ - ಮನಾನಾ ಸೆರಾ ಬೊನಿಟೊ - ವಿನ್ನರ್​

ಟೈನಿ - ಡೇಟಾ

ಅತ್ಯುತ್ತಮ ಪಾಪ್​ ಸೊಲೊ ಪ್ರದರ್ಶನ

ಮಿಲೀ ಸೈರಸ್ - ಫ್ಲವರ್ಸ್​- ವಿನ್ನರ್​​

ಡೋಜಾ ಕ್ಯಾಟ್ - ಟೌನ್ ರೆಡ್ ಪೇಂಟ್

ಬಿಲ್ಲಿ ಎಲಿಶ್ - ವಾಟ್​ ವಾಸ್​ ಐ ಮೇಡ್​ ಫಾರ್​? ಫ್ರಂ ಬಾರ್ಬಿ

ಒಲಿವಿಯಾ ರೊಡ್ರಿಗೋ - ವಾಂಪೈರ್​

ಟೇಲರ್ ಸ್ವಿಫ್ಟ್ - ಆಂಟಿ-ಹೀರೋ

ಅತ್ಯುತ್ತಮ ಪ್ರೋಗ್ರೆಸಿವ್​​ ಆರ್ ​ಅಂಡ್​ ಬಿ ಆಲ್ಬಂ

6 ಲಾಕ್​- ಸಿನ್ಸ್​​ ಐ ಹಾವ್​ ಎ ಲವರ್​

ಡಿಡ್ಡಿ - ದಿ ಲವ್ ಆಲ್ಬಮ್: ಆಫ್ ದಿ ಗ್ರಿಡ್

ಟೆರೇಸ್ ಮಾರ್ಟಿನ್ ಮತ್ತು ಜೇಮ್ಸ್ ಫಾಂಟ್ಲೆರಾಯ್ - ನೋವಾ

ಜಾನೆಲ್ಲೆ ಮೊನೆ - ದಿ ಏಜ್​ ಆಫ್​ ಫ್ಲಷರ್​

ಎಸ್​ಜೆಡ್​-ಎಸ್​ಒಎಸ್​- ವಿನ್ನರ್​

ಅತ್ಯುತ್ತಮ ಆರ್​ ಅಂಡ್​ ಬಿ ಪ್ರದರ್ಶನ

ಕ್ರಿಸ್ ಬ್ರೌನ್ - ಸಮ್ಮರ್​ ಟೂ ಹಾಟ್​

ರಾಬರ್ಟ್ ಗ್ಲಾಸ್ಪರ್ ಎಸ್​ಐಎಸ್​​ ಮತ್ತು ಅಲೆಕ್ಸ್ ಇಸ್ಲಿಯ - ಬ್ಯಾಕ್ ಟು ಲವ್

ಕೊಕೊ ಜೋನ್ಸ್ - ಐಸಿಯು - ವಿನ್ನರ್​

ವಿಕ್ಟೋರಿಯಾ ಮೊನೆಟ್ - ಹೌ ಡಸ್​ ಇಟ್​ ಮೇಕ್​ ಯು ಫೀಲ್​

ಎಸ್​ಜೆಡ್​ಎ - ಕಿಲ್ ಬಿಲ್

ಅತ್ಯುತ್ತಮ ಜಾನಪದ ಆಲ್ಬಂ

ಡೊಮ್ ಫ್ಲೆಮನ್ಸ್ - ಟ್ರಾವೆಲಿಂಗ್ ವೈಲ್ಡ್​​ಫೈರ್​

ದಿ ಮಿಲ್ಕ್​​ ಕ್ಯಾರ್ಟೊನ್​ ಕಿಡ್ಸ್​​ - ಐ ಒನ್ಲಿ ಸೀ ದಿ ಮೂನ್​

ಜೋನಿ ಮಿಚೆಲ್ - ನ್ಯೂಪೋರ್ಟ್‌ನಲ್ಲಿ ಜೋನಿ ಮಿಚೆಲ್ (ಲೈವ್) - ವಿನ್ನರ್​

ನಿಕಲ್ ಕ್ರೀಕ್ - ಸೆಲೆಬ್ರೆಂಟ್ಸ್

ಓಲ್ಡ್ ಕ್ರೌ ಮೆಡಿಸಿನ್ ಶೋ - ಜುಬಿಲಿ

ಪಾಲ್ ಸೈಮನ್ - ಸೆವೆಲ್​ ಸಲ್ಮಸ್​

ರುಫಸ್ ವೈನ್ ರೈಟ್ - ಫೋಕೊಕ್ರಸಿ

ಪ್ರಡ್ಯೂಸರ್ ಆಫ್​ ದಿ ಇಯರ್​, ನಾನ್​ ಕ್ಲಾಸಿಕಲ್​

ಜ್ಯಾಕ್ ಆಂಟೊನಾಫ್ - ವಿನ್ನರ್​

ಡೆರ್ನ್ಸ್ಟ್ "ಡಿ'ಮೈಲ್" ಎಮಿಲ್ 2

ಹಿಟ್-ಬಾಯ್

ಮೆಟ್ರೋ ಬೂಮಿನ್

ಡೇನಿಯಲ್ ನಿಗ್ರೋ

ಅತ್ಯುತ್ತಮ ಪಾಪ್ ಜೋಡಿ/ ಗ್ರೂಪ್​ ಪ್ರದರ್ಶನ

ಬ್ರಾಂಡಿ ಕಾರ್ಲೈಲ್ - ಥೌಸಂಡ್ ಮೈಲ್ಸ್ ಒಳಗೊಂಡ ಮಿಲೀ ಸೈರಸ್

ಲಾನಾ ಡೆಲ್ ರೇ ಜಾನ್ ಬ್ಯಾಟಿಸ್ಟ್ - ಕ್ಯಾಂಡಿ ನೆಕ್ಲೇಸ್

ಬಿಲ್ಲಿ ಎಲಿಶ್ ಅನ್ನು ಒಳಗೊಂಡ ಲ್ಯಾಬ್ರಿಂತ್ - ನೆವರ್ ಫೀಲ್ಟ್ ಸೋ ಅಲೋನ್

ಟೇಲರ್ ಸ್ವಿಫ್ಟ್ ಐಸ್ ಸ್ಪೈಸ್ - ಕರ್ಮ

ಎಸ್​ಜೆಡ್​ಎ ಫೋಬೆ ಬ್ರಿಡ್ಜರ್ಸ್ - ಘೋಸ್ಟ್ ಇನ್ ದಿ ಮೆಷಿನ್ - ವಿನ್ನರ್

ಇದನ್ನೂ ಓದಿ: 'ಬ್ಲ್ಯಾಕ್​'ಗೆ 19 ವರ್ಷ: ರಾಷ್ಟ್ರಪ್ರಶಸ್ತಿ ಗೆದ್ದ ಪಾತ್ರಕ್ಕೆ ಒಂದು ಪೈಸೆಯನ್ನೂ ಪಡೆದಿರಲಿಲ್ಲ ಬಚ್ಚನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.