ETV Bharat / education-and-career

ಪದವಿ ಆದವರಿಗೆ ಉದ್ಯೋಗಾವಕಾಶ: ರಾಜ್ಯ ಅಭಿಯಾನ ನಿರ್ದೇಶನಾಲಯದಲ್ಲಿದೆ ಹುದ್ದೆ - STATE MISSION DIRECTOR RECRUITMENT

ಗುತ್ತಿಗೆ ಆಧಾರದ ಮೇಲೆ ಎರಡು ವರ್ಷದ ಅವಧಿಗೆ ಈ ಹುದ್ದೆಗೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಒಂದು ವರ್ಷ ಹುದ್ದೆ ವಿಸ್ತರಣೆಯಾಗಲಿದೆ.

State mission Director Recruitment for state Namaste Coordinator
ಉದ್ಯೋಗ ಮಾಹಿತಿ (ಈಟಿವಿ ಭಾರತ್​)
author img

By ETV Bharat Karnataka Team

Published : Nov 15, 2024, 3:15 PM IST

ಬೆಂಗಳೂರು: ರಾಜ್ಯ ಅಭಿಯಾನ ನಿರ್ದೇಶಕರಿಂದ ಸ್ವಚ್ಛ ಭಾರತ ಮಿಷನ್​ (ನಗರ) ಅಡಿ ರಾಜ್ಯ ನಮಸ್ತೆ ಕೋ ಆರ್ಡಿನೇಷನ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಎರಡು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಒಂದು ವರ್ಷ ಹುದ್ದೆ ವಿಸ್ತರಣೆ ಆಗಲಿದೆ.

ಹುದ್ದೆ ವಿವರ: ರಾಜ್ಯ ನಮಸ್ತೆ ಕೋ ಆರ್ಡಿನೇಷನ್ - 2

ವಿದ್ಯಾರ್ಹತೆ: ಅಭ್ಯರ್ಥಿಯು ಅಧಿಕೃತ ವಿಶ್ವ ವಿದ್ಯಾಲಯದಿಂದ ನಗರ ಯೋಜನೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ನೀತಿ, ಬ್ಯುಸಿನೆಸ್​ ಆಡ್ಮಿನಿಸ್ಟ್ರೇಟರ್​, ಸಾಮಾಜಶಾಸ್ತ್ರ, ಕಾಮರ್ಸ್​​ ​ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು.

State mission Director Recruitment for state Namaste Coordinator
ಅಧಿಸೂಚನೆ (ಪೌರಾಡಳಿತ ನಿರ್ದೇಶನಾಲಯ ಜಾಲತಾಣ)

ನಗರಾಡಳಿತ, ಜಿಲ್ಲಾಡಳಿತ, ಎನ್​ಜಿಒ, ಕಲ್ಯಾಣ ಯೋಜನೆಯಲ್ಲಿ ಎರಡು ವರ್ಷಗಳ ಕಾಲ ಹುದ್ದೆ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿ ಕನಿಷ್ಠ 21 ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.

ವೇತನ: ಮಾಸಿಕ 45 ಸಾವಿರ ರೂ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಸಿಗುವ ನಿಗದಿತ ಅರ್ಜಿಯನ್ನು ಭರ್ತಿ ಮಾಡುವ ಜೊತೆಗೆ ಈ ಹುದ್ದೆಗೆ ನೀವು ಏಕೆ ಸೂಕ್ತ ಎಂಬ ಕುರಿತು ಒಂದು ಪುಟದಲ್ಲಿ ತಿಳಿಸಬೇಕು. ಇದರ ಜೊತೆಗೆ ಅಗತ್ಯ ಪ್ರಮಾಣ ಪತ್ರ ದಾಖಲೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಅಂತಿಮ ದಿನಾಂಕಕ್ಕೆ ಮುನ್ನ ಕಳುಹಿಸಬೇಕು.

ಅರ್ಜಿ ಸಲ್ಲಿಕೆ ವಿಳಾಸ: ರಾಜ್ಯ ಅಭಿಯಾನ ನಿರ್ದೇಶಕರು, ಸ್ವಚ್ಛ ಭಾರತ್​​ ಮಿಷನ್​ (ನ), ನಗಾರಭಿವೃದ್ಧಿ ಇಲಾಖೆ, 9ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ, ಡಾ ಅಂಬೇಡ್ಕರ್​ ವೀದಿ, ಬೆಂಗಳೂರು -560001

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ನವೆಂಬರ್​ 11 ಆಗಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು municipaladmn.gov.in ಭೇಟಿ ನೀಡಿ.

ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಉದ್ಯೋಗ: ಲೈಬ್ರರಿ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.