ETV Bharat / education-and-career

ಸ್ಟೇಷನ್​ ಮಾಸ್ಟರ್​​, ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಇದೆ ಅವಕಾಶ - JOB RECRUITMENT BY RRB

11,558 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ರೈಲ್ವೇ ನೇಮಕಾತಿ ಮಂಡಳಿ ಅಧಿಸೂಚನೆ ಪ್ರಕಟಿಸಿದೆ.

inculded-station-master-11558-job-recruitment-by-rrb
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Oct 9, 2024, 3:54 PM IST

ಬೆಂಗಳೂರು: ಸ್ಟೇಷನ್​ ಮಾಸ್ಟರ್​, ಟ್ರೈನ್ಸ್​ ಕ್ಲರ್ಕ್​, ಜೂನಿಯರ್​ ಅಕೌಂಟೆಂಟ್​ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ರೈಲ್ವೇ ನೇಮಕಾತಿ ಮಂಡಳಿ (RRB) ಇದೀಗ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್​ 27ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ:

  • ಗೂಡ್ಸ್​ ಟ್ರೈನ್​ ಮ್ಯಾನೇಜರ್​ - 3144
  • ಸ್ಟೇಷನ್​ ಮಾಸ್ಟರ್​​ - 994
  • ಚೀಫ್​ ಕಮರ್ಷಿಯಲ್​ ಆ್ಯಂಡ್​ ಟಿಕೆಟ್​ ಸೂಪರ್​ವೈಸರ್​ - 1736
  • ಜೂನಿಯರ್​ ಅಕೌಂಟೆಂಟ್​​ ಅಸಿಸ್ಟೆಂಟ್​ ಮತ್ತು ಟೈಪಿಸ್ಟ್​ - 1507
  • ಸೀನಿಯರ್​ ಕ್ಲರ್ಕ್ ಆ್ಯಂಡ್​ ಟೈಪಿಸ್ಟ್​​ - 732
  • ಅಕೌಂಟ್​ ಕ್ಲರ್ಕ್​ ಆ್ಯಂಡ್​ ಟೈಪಿಸ್ಟ್​​ - 361
  • ಕಮರ್ಷಿಯಲ್​ ಆ್ಯಂಡ್​ ಟಿಕೆಟ್​ ಕ್ಲರ್ಕ್​ - 2022
  • ಜೂನಿಯರ್​ ಕ್ಲರ್ಕ್​ ಆ್ಯಂಡ್​ ಟೈಪಿಸ್ಟ್​ - 990
  • ಟ್ರೈನ್​ ಕ್ಲರ್ಕ್​- 72

ವಿದ್ಯಾರ್ಹತೆ: ಕ್ಲರ್ಕ್​ ಮತ್ತು ಟೈಪಿಸ್ಟ್​ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಇನ್ನಿತರ ಹುದ್ದೆಗಳಿಗೆ ಪದವಿ ಹೊಂದಿರಬೇಕು.

inculded Station Master 11558 job Recruitment by RRB
ಅಧಿಸೂಚನೆ (RRB)

ವಯೋಮಿತಿ: ಕ್ಲರ್ಕ್​ ಮತ್ತು ಟೈಪಿಸ್ಟ್​ ಹುದ್ದೆಗಳ ಗರಿಷ್ಟ ವಯೋಮಿತಿ 33 ವರ್ಷ. ಇನ್ನಿತರ ಹುದ್ದೆಗಳ ಗರಿಷ್ಠ ವಯೋಮಿತಿ 36 ವರ್ಷ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ನಿವೃತ್ತ ಸೇವಾ ನೌಕರರು, ಮಹಿಳೆಯರು, ತೃತೀಯ ಲಿಂಗಿಗಳಿಗೆ ಅರ್ಜಿ ಶುಲ್ಕ 250 ರೂ, ಇತರೆ ಅಭ್ಯರ್ಥಿಗಳಿಗೆ 500 ರೂ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಬಿಬಿಎಂಪಿಯಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ; ಕೆಪಿಎಸ್​ಸಿ ಅಧಿಸೂಚನೆ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.