ETV Bharat / education-and-career

MRPLನಲ್ಲಿ ಅಪ್ರೆಂಟಿಸ್​ ಹುದ್ದೆಗಳು; ಡಿಪ್ಲೊಮಾ ಆದವರಿಗೆ ಅವಕಾಶ - MRPL Apprentice Trainee Jobs - MRPL APPRENTICE TRAINEE JOBS

ಈ ಸಂಸ್ಥೆಯಲ್ಲಿ ಟ್ರೈನಿ ಕೋರ್ಸ್​ ಮಾಡಲಿಚ್ಛಿಸುವ ಅಭ್ಯರ್ಥಿಗಳು ಕೆಳಗಿನ ಸ್ಥಳದಲ್ಲಿ ನಡೆಯುವ ಅಪ್ರೆಂಟಿಸ್​ ಮೇಳದಲ್ಲಿ ನೇರವಾಗಿ ಭಾಗಿಯಾಗಬಹುದು.

MRPL Recruitment Notification For Apprentice Trainee
ಉದ್ಯೋಗ ಮಾಹಿತಿ (ETV Bharat)
author img

By ETV Bharat Karnataka Team

Published : Sep 9, 2024, 3:14 PM IST

ಬೆಂಗಳೂರು: ಭಾರತದ ಪ್ರಮುಖ ತೈಲ ಕಂಪನಿಯಾಗಿರುವ ಒಎನ್​ಜಿಸಿ ಅಂಗಸಂಸ್ಥೆ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್​ ಲಿಮಿಟೆಡ್​ (ಎಂಆರ್​ಪಿಎಲ್​)ನಲ್ಲಿ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮಾ ಮತ್ತು ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಹುದ್ದೆಗಳ ವಿವರ: ಪದವೀಧರ ಅಪ್ರೆಂಟಿಸ್​ ಟ್ರೈನಿ ಮತ್ತು ಟೆಕ್ನಿಶಿಯನ್​​ ಅಪ್ರೆಂಟಿಸ್​ ಟ್ರೈನಿ ಹುದ್ದೆಗಳು.

ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್​ ಟ್ರೈನಿ- ಕೆಮಿಕಲ್​, ಸಿವಿಲ್​, ಮೆಕ್ಯಾನಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ.

ಟೆಕ್ನಿಕಷಿಯನ್​ ಅಪ್ರೆಂಟಿಸ್ ​ಟ್ರೈನಿ- ಕೆಮಿಕಲ್​, ಸಿವಿಲ್​, ಮೆಕ್ಯಾನಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಡಿಪ್ಲೊಮಾ ಪದವಿ.

ಯಾರು ಅರ್ಹರು?: ಪದವಿ ಅಥವಾ ಡಿಪ್ಲೊಮಾವನ್ನು 2020 ಮತ್ತು 2024ರೊಳಗೆ ಪೂರೈಸಿದ ಅಭ್ಯರ್ಥಿಗಳು ಅಪ್ರೆಂಟಿಸ್​ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಕೆ ಕ್ರಮ: ಅಭ್ಯರ್ಥಿಳು ಕೇಂದ್ರ ಸರ್ಕಾರದ ಎನ್​ಎಟಿಎಸ್​​ ಜಾಲತಾಣ nats.education.gov.in ಇಲ್ಲಿ ಮೊದಲು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು. ಈ ನೋಂದಣಿ ದಾಖಲಾತಿ ಅರ್ಜಿ ಜೊತೆಗೆ ಅಗತ್ಯ ವಿದ್ಯಾರ್ಹತೆ ಮತ್ತು ಇತರೆ ಅಗತ್ಯ ದಾಖಲೆ ಮತ್ತು ಆಧಾರ್​​, ಫೋಟೋಕಾಪಿಗಳನ್ನು ಹೊಂದಿಸಿರಬೇತು. ಈ ಸಂಸ್ಥೆಯಲ್ಲಿ ಟ್ರೈನಿ ಕೋರ್ಸ್​ ನಡೆಸುವ ಇಚ್ಛಿಸುವ ಅಭ್ಯರ್ಥಿಗಳು ಕೆಳಗಿನ ಸ್ಥಳದಲ್ಲಿ ನಡೆಯುವ ಅಪ್ರೆಂಟಿಸ್​ ಮೇಳದಲ್ಲಿ ನೇರವಾಗಿ ಭಾಗಿಯಾಗಬಹುದು.

ವಿಳಾಸ: ಬಾಪೂಜಿ ಪಾಲಿಟೆಕ್ನಿಕ್​, ಬಿಐಇಟಿ ರೋಡ್​, ಶಬನೂರ್​, ದಾವಣಗೆರೆ, ಕರ್ನಾಟಕ - 577004

ಸೆಪ್ಟೆಂಬರ್‌ 12ರಂದು ವಾಕ್​ ಇನ್​ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ mrpl.co.in ಇಲ್ಲಿಗೆ ಭೇಟಿ ನೀಡಿ.

MRPL Recruitment Notification For Apprentice Trainee
ಅಧಿಸೂಚನೆ (MRPL)

ಯೂನಿಯನ್​ ಬ್ಯಾಂಕ್​ನಲ್ಲಿದೆ ಅಪ್ರೆಂಟಿಸ್​ ಹುದ್ದೆ: ಇಂಡಿಯನ್​ ಓವರ್​​ಸೀಸ್​ ಬ್ಯಾಂಕ್​ನಲ್ಲಿ ಅಪ್ರೆಂಟಿಸ್​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಗೌರವಧನದ ಮಾಸಿಕ ವೇತನ ನೀಡಲಾಗುತ್ತದೆ. ಒಟ್ಟು 550 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಹುದ್ದೆ ಹಂಚಿಕೆಯಾಗಿದ್ದು, 50 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ.

ವಯೋಮಿತಿ: ಕನಿಷ್ಠ ವಯಸ್ಸು 20, ಗರಿಷ್ಠ ವಯೋಮಿತಿ 28 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಕ್ರಮ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ 944 ರೂ, ಪ.ಜಾ. ಪ. ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 708 ರೂ. ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ 472 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಗಸ್ಟ್​ 28ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕಡೆಯ ದಿನಾಂಕ ಸೆಪ್ಟೆಂಬರ್​ 15. ಸೆಪ್ಟೆಂಬರ್​ 22ರಂದು ಆನ್​ಲೈನ್​ ಪರೀಕ್ಷೆ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ iob.in ಭೇಟಿ ನೀಡಿ.

ಇದನ್ನೂ ಓದಿ: SSCಯಿಂದ 39,481 ಕಾನ್ಸ್​ಟೇಬಲ್​ ಹುದ್ದೆಗಳ ನೇಮಕಾತಿ: 10ನೇ ತರಗತಿ ವಿದ್ಯಾರ್ಹತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.