ETV Bharat / education-and-career

ಆಗ್ನೇಯ ಮಧ್ಯ ರೈಲ್ವೆಯಲ್ಲಿ 733 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - 733 apprentice Job recruitment

ಒಂದು ವರ್ಷದ ಅವಧಿಗೆ ಈ ಹುದ್ದೆಗಳ ನೇಮಕಾತಿ ಮಾಡಲಾಗುವುದು.

733 apprentice Job recruitment in South East Central Railway

author img

By ETV Bharat Karnataka Team

Published : Mar 27, 2024, 5:28 PM IST

ಬೆಂಗಳೂರು: ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 733 ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷದ ಟ್ರೇಡ್​ ಅಪ್ರೆಂಟಿಸ್​ ಹುದ್ದೆಗಳು ಇವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

ಕಾರ್ಪೆಂಟರ್​​ - 38

ಸಿಒಪಿಎ - 100

ಡ್ರಾಫ್ಟ್ಸ್​​ಮ್ಯಾನ್​​ (ಸಿವಿಲ್​) - 10

ಎಲೆಕ್ಟ್ರಿಷಿಯನ್​​ - 137

ಫಿಟ್ಟರ್​​​ - 187

ಮೆಕಾನಿಸ್ಟ್​​​ - 4

ಪೈಂಟರ್​​​ - 42

ಪ್ಲಂಬರ್​​ - 25

ಮೆಕಾನಿಕ್​ (ಆರ್​ಎಸಿ) - 15

ಎಸ್​ಎಂಡಬ್ಲ್ಯೂ - 4

ಸ್ಟೆನೋ (ಇಂಗ್ಲಿಷ್​​) - 27

ಸ್ಟೆನೋ (ಹಿಂದಿ) - 19

ಡೀಸೆಲ್​ ಮೆಕಾನಿಕ್​ - 12

ಟರ್ನರ್ - 4

ವೆಲ್ಡರ್​​ - 18

ವೈರ್ಮೆನ್​​ - 80

ಕೆಮಿಕಲ್​ ಲ್ಯಾಬೋರೆಟರಿ ಅಸಿಸ್ಟಂಟ್​ - 4

ಡಿಜಿಟಲ್​ ಫೋಟೋಗ್ರಾಫರ್​ - 2

ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಮತ್ತು ಹುದ್ದೆಗೆ ಅನುಸಾರವಾದ ಐಟಿಐ ಪದವಿ ಹೊಂದಿರಬೇಕು

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 15 ಮತ್ತು ಗರಿಷ್ಠ ವಯೋಮಿತಿ 24 ಆಗಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಈ ಹುದ್ದೆಗೆ ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್​ ಮತ್ತು ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಒಂದು ವರ್ಷದ ಅಪ್ರೆಂಟಿಸ್​ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್​ ನೀಡಲಾಗುವುದು

ಈ ಹುದ್ದೆಗೆ ಅಭ್ಯರ್ಥಿಗಳು ಮಾರ್ಚ್​ 12ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 12 ಆಗಿದೆ.

ಅಭ್ಯರ್ಥಿಗಳು apprenticeshipindia.gov.in. ಇಲ್ಲಿಗೆ ಭೇಟಿ ನೀಡಿ. ಆಗ್ನೇಯ ಮಧ್ಯ ರೈಲ್ವೆಯ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ secr.indianrailways.gov.in ಇಲ್ಲಿ ಭೇಟಿ ನೀಡಿ.

ಇದನ್ನೂ ಓದಿ: ನವೋದಯ ವಿದ್ಯಾಲಯ ಸಮಿತಿಯಲ್ಲಿ 1377 ಹುದ್ದೆ; ಇಲ್ಲಿದೆ ನೇಮಕಾತಿಯ ಸಂಪೂರ್ಣ ವಿವರ - Non Teaching Staff Recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.