ETV Bharat / business

ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ಖರೀದಿಸಬೇಕೆಂದಿದ್ದೀರಾ? ಹಾಗಾದ್ರೆ ಇವೇ ನೋಡಿ ಬೆಸ್ಟ್ ಫೋನ್ಸ್​​ - best camera phones under 10k - BEST CAMERA PHONES UNDER 10K

10 ಸಾವಿರ ರೂ ಒಳಗೆ ಬೆಸ್ಟ್​ ಸ್ಮಾರ್ಟ್​ಫೋನ್​ ಕೊಳ್ಳಬೇಕು ಎಂದುಕೊಂಡಿದ್ದರೇ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್​ 5 ಫೋನ್​ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅತೀ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್
ಅತೀ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ (ETV Bharat)
author img

By ETV Bharat Karnataka Team

Published : Jul 20, 2024, 7:31 PM IST

Best Camera Phones Under 10K: ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವಂತಹ ಸ್ಮಾರ್ಟ್​ ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕಾಗಿ ಹಲವಾರು ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಬೆಲೆಯ ಮೊಬೈಲ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹೀಗೆ ಮಾರುಕಟ್ಟೆಗೆ ಬರುವಂತಹ ಮೊಬೈಲ್​​ಗಳಲ್ಲಿ ಉತ್ತಮವಾದ ಸ್ಮಾರ್ಟ್​ಫೋನ್​ ಆಯ್ಕೆ ಮಾಡಿಕೊಳ್ಳುವುದು ಕೊಂಚ ಸವಾಲಿನ ಕೆಲಸವೇ ಸರಿ. ಹಾಗಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 10 ಸಾವಿರ ರೂ. ಗೆ ಲಭ್ಯ ಇರುವ, ಉತ್ತಮ ವೈಶಿಷ್ಟ್ಯವುಳ್ಳ, ಬೆಸ್ಟ್​ ಕಾಮೆರಾ ಹೊಂದಿರು ಟಾಪ್​ 5 ಬಜೆಟ್​ ಫ್ರೆಂಡ್ಲಿ ಸ್ಮಾರ್ಟ್​ಫೋನ್​ಗಳ ಬಗ್ಗೆ ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.

1. Realme Narzo 50i: ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುವವರಿಗೆ Realme Narzo 50i ಅತ್ಯುತ್ತಮ ಆಯ್ಕೆ ಆಗಿರಲಿದೆ.

ಬೆಲೆ: ರೂ.7,499

ಬಣ್ಣ: ಕಾರ್ಬನ್ ಬ್ಲಾಕ್​

RAM: 4 GB

ಸ್ಟೋರೇಜ್​: 64 GB

ಸ್ಕ್ರೀನ್​: 6.5 ಇಂಚಿನ HD+ ಡಿಸ್​​ಪ್ಲೇ

ಬ್ಯಾಟರಿ: 5000 mAh Li-Po

ಪ್ರೊಸೆಸರ್: 1.6 GHz ಆಕ್ಟಾ ಕೋರ್ SC9863A ಪ್ರೊಸೆಸರ್

ಕ್ಯಾಮೆರಾ: 8MP ಆಟೋಫೋಕಸ್ ಸಿಂಗಲ್ ಪ್ರೈಮರಿ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ

ತೂಕ: 195 ಗ್ರಾಂ

ವಾರಂಟಿ: 1 ವರ್ಷ

ಮೊಬೈಲ್​ನ ಪ್ಲಸ್​ ಮತ್ತು ಮೈನಸ್​ ಅಂಶಗಳು

  • 'Realme Narzo 50i' ಫೋನ್ ಸ್ಪ್ಲಾಷ್​ ಪ್ರೂಫ್ ರೆಸಿಸ್ಟೆನ್ಸ್ ಕೋಟಿಂಗ್ ಹೊಂದಿದೆ. ಇದು 400 ನಿಟ್ಸ್ ಬ್ರೈಟ್​ನೆಸ್​ ನೀಡಲಿದೆ.
  • ಈ ಫೋನ್ Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ.
  • ರಿವರ್ಸ್ ಚಾರ್ಜಿಂಗ್ ಸಹ ಹೊಂದಿದೆ.
  • ಈ ಫೋನ್​ ಗೊರಿಲ್ಲಾ ಗ್ಲಾಸ್ ಹೊಂದಿಲ್ಲ
  • ಪ್ರತ್ಯೇಕವಾಗಿ ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ ಮೊಬೈಲ್​ ಸ್ಟೋರೇಜ್​ ವಿಸ್ತರಿಸಬಹುದು.
  • 1080p ವೀಡಿಯೋ ರೆಕಾರ್ಡಿಂಗ್​ ಕೂಡ ಇರಲಿದೆ.

2. Oppo A15s : ಕಡಿಮೆ ಬೆಲೆಯಲ್ಲಿ ದೈನಂದಿನ ಬಳಕೆಗಾಗಿ ಉತ್ತಮ ಫೋನ್ ಹುಡುಕುತ್ತಿದ್ದರೆ 'Oppo A15s' ಬೆಸ್ಟ್​ ಆಯ್ಕೆ ಆಗಲಿದೆ.

ಬೆಲೆ: ರೂ.9,990

ಬಣ್ಣ: ಡೈನಾಮಿಕ್ ಬ್ಲಾಕ್​

ಡಿಸ್​ಪ್ಲೇ: 16.55 ಸೆಂಟಿಮೀಟರ್ (6.52 ಇಂಚುಗಳು) HD+ ಡಿಸ್​ಪ್ಲೇ

ಪ್ರೊಸೆಸರ್: 2.3 GHz MediaTek Helio P35 Octa Core

RAM: 4 GB

ಸ್ಟೋರೇಜ್​: 64 GB

ಬ್ಯಾಟರಿ ಸಾಮರ್ಥ್ಯ: 4230 mAH ಲಿಥಿಯಂ ಪಾಲಿಮರ್ ಬ್ಯಾಟರಿ

ಬ್ಯಾಕ್​ ಕ್ಯಾಮೆರಾ: 13MP ಮೇನ್​ ಕ್ಯಾಮೆರಾ + 2MP ಡೆಪ್ತ್ ಕ್ಯಾಮೆರಾ + 2MP ಮ್ಯಾಕ್ರೋ ಲೆನ್ಸ್ AI ಟ್ರಿಪಲ್ ಕ್ಯಾಮೆರಾ

ಫ್ರಂಟ್​ ಕ್ಯಾಮೆರಾ: 8 MP AI ಬ್ಯೂಟಿಫಿಕೇಶನ್ ಸೆಲ್ಫಿ ಕ್ಯಾಮೆರಾ

ತೂಕ: 120 ಗ್ರಾಂ

ವಾರಂಟಿ: 1 ವರ್ಷ

ಮೊಬೈಲ್​ನ ಪ್ಲಸ್​ ಮತ್ತು ಮೈನಸ್​ ಅಂಶಗಳು

  • Oppo A15S 6.52-ಇಂಚಿನ ಡಿಸ್ಪ್ಲೇ ಪ್ಯಾನೆಲ್‌ನೊಂದಿಗೆ 480 ನಿಟ್‌ಗಳ ಬ್ರೈಟ್‌ನೆಸ್ ಸೆಟ್ಟಿಂಗ್​​​​ನೊಂದಿಗೆ ಬರಲಿದೆ.
  • ಗೊರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿಲ್ಲ.
  • ಸ್ನ್ಯಾಪಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಲಭ್ಯವಿದೆ. ಫಾಸ್ಟ್ ರಿಯಾಕ್ಷನ್ ಫೇಸ್-ಐಡಿ ಕೂಡ ಇದು ಹೊಂದಿದೆ.
  • ಇದು ಗೇಮಿಂಗ್ ಚಟುವಟಿಕೆಗೆ ಸೂಕ್ತವಲ್ಲ
  • ಬ್ಯಾಕ್​ ಮತ್ತು ಫ್ರಂಟ್​ ಕ್ಯಾಮೆರಾಗಳ ಮೂಲಕ 1080 ಪಿಕ್ಸೆಲ್‌ಗಳವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
  • ಫಾಸ್ಟ್​ ಚಾರ್ಜಿಂಗ್ ಸಪೋರ್ಟ್​ ಇರಲಿದೆ.

3. Xiaomi Redmi 10 Prime: ವೇಗದ ಚಾರ್ಜಿಂಗ್, ಉತ್ತಮ ಬ್ಯಾಟರಿ ಮತ್ತು ಬೆಸ್ಟ್​ ಡಿಸೈನ್​ ಬಯಸುವವರು 'Xiaomi Redmi 10 Prime' ಫೋನ್ ಖರೀದಿಸುವುದು ಸೂಕ್ತ.

ಬೆಲೆ: ರೂ.10,999

ಡಿಸ್​ಪ್ಲೇ: 6.5 ಇಂಚಿನ FHD + ಡಾಟ್ ಡಿಸ್ಪ್ಲೇ; 90 Hz ರಿಫ್ರೆಶ್ ರೆಟ್​ ಹೊಂದಿರಲಿದೆ.

ಪ್ರೊಸೆಸರ್: ಮೀಡಿಯಾ ಟೆಕ್ ಹೆಲಿಯೊ ಜಿ88 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಹೈಪರ್ ಎಂಜಿನ್ 2.0; 2.0 GHz ಕ್ಲಾಕ್​ ಸ್ಪೀಡ್​

RAM: 4 GB

ಸ್ಟೋರೇಜ್: 64 GB

ಬ್ಯಾಟರಿ ಸಾಮರ್ಥ್ಯ: 6000 mAh ಬ್ಯಾಟರಿ; 18W ವೇಗದ ಚಾರ್ಜಿಂಗ್; 9W ವರೆಗೆ ರಿವರ್ಸ್ ಚಾರ್ಜಿಂಗ್; 22.5W ವೈರ್ಡ್ ಚಾರ್ಜರ್

ಬ್ಯಾಕ್​ ಕ್ಯಾಮೆರಾ: 50 MP + 8 MP + 2 MP + 2 MP

ಫ್ರಂಟ್​ ಕ್ಯಾಮೆರಾ: 8 MP

ತೂಕ: 192 ಗ್ರಾಂ

ವಾರಂಟಿ: 1 ವರ್ಷ

ಮೊಬೈಲ್​ನ ಪ್ಲಸ್​ ಮತ್ತು ಮೈನಸ್​ ಅಂಶಗಳು

  • 'Xiaomi Redmi 10 Prime' ಫೋನ್ 6,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಹೊಂದಿದೆ.
  • ಇದು ಪ್ಲಾಸ್ಟಿಕ್ ಬಾಡಿಯೊಂದಿಗೆ ಬರಲಿದೆ.
  • ರಿಫ್ರೆಶ್ ರೇಟ್​: 90Hz
  • eMMC 5.1 ಸ್ಟೋರೇಜ್​ ಸಪೋರ್ಟ್​ ಇರಲಿದೆ.
  • ಲೌಡ್​ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.
  • ಪ್ರತ್ಯೇಕವಾದ ಮೈಕ್ರೊ-SD ಕಾರ್ಡ್ ಸ್ಲಾಟ್ ಇರಲಿದೆ.

4. Nokia 2.3 Android 10: ಅತ್ಯಂತ ಕಡಿಮೆ ಬಜೆಟ್ ಹೊಂದಿರುವವರು Nokia 2.3 Android 10 ಫೋನ್ ಅನ್ನು ಆಯ್ಕೆ ಮಾಡಬಹುದು. ಬೆಲೆ ಕಡಿಮೆಯಾದರೂ ಇದರ ಡಿಸ್ ಪ್ಲೇ ದೊಡ್ಡದಾಗಿದೆ.

ಬೆಲೆ: ರೂ.7,990

ಡಿಸ್‌ಪ್ಲೇ : 6.2 ಇಂಚಿನ HD+ 18:9 ಫುಲ್​ ಸ್ಕ್ರೀನ್​ ಸೆಲ್ ಡಿಸ್‌ಪ್ಲೇಯ ಹೊಂದಿದೆ.

ಪ್ರೊಸೆಸರ್: MediaTek Helio A22

RAM: 2 GB

ಸ್ಟೋರೇಜ್​: 32 GB

ಬ್ಯಾಟರಿ ಸಾಮರ್ಥ್ಯ: 4000 mAh

ಬ್ಯಾಕ್​ ಕ್ಯಾಮೆರಾ: 13 MP + 2 MP ಡ್ಯುಯಲ್ ಹಿಂಬದಿಯ ಕ್ಯಾಮೆರಾ

ಫ್ರಂಟ್​ ಕ್ಯಾಮೆರಾ: 5 MP

ತೂಕ: 183 ಗ್ರಾಂ

ಮೊಬೈಲ್​ನ ಪ್ಲಸ್​ ಮತ್ತು ಮೈನಸ್​ ಅಂಶಗಳು

  • Nokia 2.3 Android 10 ಮಾಡೆಲ್ ಫೋನ್ ಪ್ರಕಾಶಮಾನವಾದ, 6.2-ಇಂಚಿನ ಮಲ್ಟಿ-ಟಚ್ ಡಿಸ್ಪ್ಲೇ ಪ್ಯಾನೆಲ್ ಹೊಂದಿದೆ.
  • ಇದರಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಇಲ್ಲ.
  • ಗೊರಿಲ್ಲಾ ಗ್ಲಾಸ್ ಹೊಂದಿಲ್ಲ
  • ದೀರ್ಘ ಕಾಲ ಬ್ಯಾಟರಿ ಬಾಳಿಕೆ ಬರಲಿದೆ
  • ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿಲ್ಲ.

5. Realme C11-2021: ದೊಡ್ಡ ಡಿಸ್‌ಪ್ಲೇ ಮತ್ತು ಉತ್ತಮ ಬ್ಯಾಟರಿಯನ್ನು ಬಯಸುವವರು Realme C11-2021 ಫೋನ್ ಖರೀದಿಸ ಬಹುದು.

ಬೆಲೆ: ರೂ.7,399

ಡಿಸ್​ಪ್ಲೇ: 16.51 ಸೆಂ, 6.5 ಇಂಚಿನ ಎಲ್ಸಿಡಿ ಡಿಸ್​ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ ಮೀಡಿಯಾ ಟೆಕ್ MT6765G ಹೆಲಿಯೊ G35 (12 nm)

RAM: 2 GB

ಸ್ಟೋರೇಜ್​: 32 GB

ಬ್ಯಾಟರಿ ಸಾಮರ್ಥ್ಯ: 5000 mAh

ಬ್ಯಾಕ್​ ಕ್ಯಾಮೆರಾ: 13 MP + 2 MP

ಫ್ರಂಟ್​ ಕ್ಯಾಮೆರಾ: 5 MP

ತೂಕ: 190 ಗ್ರಾಂ

ವಾರಂಟಿ: 1 ವರ್ಷ

ಮೊಬೈಲ್​ನ ಪ್ಲಸ್​ ಮತ್ತು ಮೈನಸ್​ ಅಂಶಗಳು

  • Realme C11-2021 ಫೋನ್ ಹಗುರವಾದ, ಸ್ಪ್ಲಾಶ್ ರೆಸಿಸ್ಟೆನ್ಸ್​ ಡಿಸೈನ್​ನೊಂದಿಗೆ ಬರುತ್ತದೆ.
  • ಇದು ಗೊರಿಲ್ಲಾ ಗ್ಲಾಸ್ ಹೊಂದಿಲ್ಲ
  • ಫೋನ್ 400 nits IPS LCD ಡಿಸ್ಪ್ಲೇಯನ್ನು ಹೊಂದಿದೆ.
  • ಕ್ಯಾಮೆರಾ ಕಾರ್ಯಕ್ಷಮತೆ ಸಾಮಾನ್ಯವಾಗಿರಲಿದೆ.
  • ಫೋನ್​ನಲ್ಲಿ ಪ್ರತ್ಯೇಕ ಮೈಕ್ರೊ SD ಕಾರ್ಡ್ ಆಪ್ಷನ್​ ಇರಲಿದೆ.
  • ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ.
  • ಬ್ಯಾಟರಿ ಬಾಳಿಕೆ ದೀರ್ಘಕಾಲದ ವರೆಗೆ ಬರಲಿದೆ

ಇದನ್ನೂ ಓದಿ: ಕಾರು ಕೊಳ್ಳುವ ಯೋಚನೆಯಲ್ಲಿದ್ದೀರಾ: ಇಲ್ಲಿವೆ ನೋಡಿ ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿರುವ ಮಾರುತಿ ಕಾರುಗಳು! - UPCOMING MARUTI CARS IN INDIA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.