ETV Bharat / bharat

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ : 10 ಗ್ರಾಂಗೆ ಬೆಂಗಳೂರಲ್ಲಿ ದರ ಎಷ್ಟಿದೆ ಗೊತ್ತೆ ? - GOLD PRICE

ಸಿಲಿಕಾನ್ ಸಿಟಿಯಲ್ಲಿ ಇಂದು 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 700 ರೂ ಏರಿಕೆ ಕಂಡು 71,800 ಕ್ಕೆ ತಲುಪಿದೆ.

gold
ಚಿನ್ನ (Getty image)
author img

By PTI

Published : Nov 19, 2024, 10:26 PM IST

ಹೈದರಾಬಾದ್​/ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ನಿನ್ನೆ 22 ಕ್ಯಾರೆಟ್​ನ 10​ ಗ್ರಾಂನ ಬಂಗಾರದ ಬೆಲೆ ₹71,100 ಇತ್ತು. ಅದು ಇಂದು 700 ರೂ ಏರಿಕೆ ಕಂಡು 71,800 ರೂಗೆ ಹೆಚ್ಚಳವಾಗಿದೆ. ಅದರಂತೆಯೇ 24 ಕ್ಯಾರೆಟ್​ನ 10 ಗ್ರಾಂನ ಬಂಗಾರದ ಬೆಲೆ ₹ ₹74,660 ಇತ್ತು. ಇಂದು ₹730 ರೂ ಏರಿಕೆಯಾಗಿ ₹75,390 ಕ್ಕೆ ತಲುಪಿದೆ.

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಸೋಮವಾರ 10 ಗ್ರಾಂ ಶುದ್ಧ ಚಿನ್ನದ ಬೆಲೆ​​​​ ರೂ.77,010 ರಷ್ಟಿದ್ದರೆ, ಮಂಗಳವಾರ ರೂ. 820 ರಷ್ಟು ಏರಿಕೆಯಾಗಿ ರೂ. 77,830 ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,604 ರೂ.ಗಳಾಗಿದ್ದರೆ, ಮಂಗಳವಾರ 1,640 ರೂ.ಗಳ ಏರಿಕೆ ಕಂಡು 93,244 ರೂ.ಗೆ ತಲುಪಿದೆ.

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ : ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830 ಇದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ. ತಲುಪಿದೆ.

ವಿಜಯವಾಡದಲ್ಲಿ ಚಿನ್ನದ ಬೆಲೆ : ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ. ತಲುಪಿದೆ.

ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ : ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ ತಲುಪಿದೆ.

ಪ್ರದ್ದತ್ತೂರಿನಲ್ಲಿ ಚಿನ್ನದ ಬೆಲೆ : ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ. ಇದೆ.

ದೆಹಲಿಯಲ್ಲಿನ ಚಿನ್ನದ ಬೆಲೆ : ದೆಹಲಿಯಲ್ಲಿ ಚಿನ್ನದ ಬೆಲೆಗಳು ಭವಿಷ್ಯದ ವಹಿವಾಟಿನಲ್ಲಿ 10 ಗ್ರಾಂಗೆ 335 ರೂ.ಗೆ ಏರಿಕೆಯಾಗಿ 75,382 ರೂ.ಗೆ ತಲುಪಿದೆ.

ಸ್ಪಾಟ್ ಚಿನ್ನದ ಬೆಲೆ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಹೆಚ್ಚಿವೆ. ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 2592 ಡಾಲರ್ ಇದ್ದರೆ, ಮಂಗಳವಾರ 30 ಡಾಲರ್ ಏರಿಕೆಯಾಗಿ 2622 ಡಾಲರ್​ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.35 ಡಾಲರ್ ಆಗಿದೆ.

ಇದನ್ನೂ ಓದಿ : ಮತ್ತೆ ಅಂಬರ ಏರಿದ ಬಂಗಾರ: ಮದುವೆ ಸಂಭ್ರಮದ ನಡುವೆ ತೊಲ ಚಿನ್ನಕ್ಕೆ 500 ರೂ.,ಕೆಜಿ ಬೆಳ್ಳಿಗೆ 800ರೂ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.