ETV Bharat / bharat

Voting turn out Update: ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಇಲ್ಲಿದೆ ಡೀಟೆಲ್ಸ್​​​​​​​​ - Voting turn out

Voting turn out: ಬೆಳಗ್ಗೆ 9 ಗಂಟೆಯ ವರೆಗೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮತದಾನದ ವಿವರ ಇಲ್ಲಿದೆ.

author img

By ETV Bharat Karnataka Team

Published : Apr 19, 2024, 10:59 AM IST

Updated : Apr 19, 2024, 11:23 AM IST

details-of-voting-percentage-in-various-states-and-union-territories-till-9-am
ಲೋಕಸಭಾ ಚುನಾವಣೆ 2024: ಎಲ್ಲೆಲ್ಲಿ ಮತದಾನ ಎಷ್ಟಾಗಿದೆ

ನವದೆಹಲಿ: 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಇಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 9 ಗಂಟೆಯ ವರೆಗಿನ ಅಂಕಿ - ಅಂಶಗಳ ಪ್ರಕಾರ ಮಿಜೋರಾಂದಲ್ಲಿ ಹೆಚ್ಚು ಮತದಾನವಗಿದ್ದರೆ, ಲಕ್ಷದೀಪದಲ್ಲಿ ಕಡಿಮೆ ಮತದಾನವಾಗಿದೆ. ಇನ್ನು ಬೆಳಗ್ಗೆ 9 ಗಂಟೆಯ ವರೆಗೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮತದಾನದ ವಿವರ ಇಲ್ಲಿದೆ.

  1. ಅಂಡಮಾನ್​ ನಿಕೋಬಾರ್​ - 8.64 %
  2. ಅರುಣಾಚಲ ಪ್ರದೇಶ - 8.22 %
  3. ಅಸ್ಸಾಂ - 11.15 %
  4. ಬಿಹಾರ - 9.23 %
  5. ಛತ್ತೀಸ್​ಗಢ - 12.02 %
  6. ಜಮ್ಮು ಕಾಶ್ಮೀರ - 10.43 %
  7. ಲಕ್ಷದ್ವೀಪ - 5.59 %
  8. ಮಧ್ಯಪ್ರದೇಶ - 15 %
  9. ಮಹಾರಾಷ್ಟ್ರ - 7.28 %
  10. ಮಣಿಪುರ - 13 %
  11. ಮೇಘಾಲಯ - 13.71 %
  12. ಮಿಜೋರಾಂ - 17.43 %
  13. ನಾಗಾಲಾಂಡ್ - 13.07 %
  14. ಪುದುಚೆರಿ - 12.75 %
  15. ರಾಜಸ್ಥಾನ - 10.67 %
  16. ತಮಿಳುನಾಡು -9.25 %
  17. ತ್ರಿಪುರಾ -15.87 %
  18. ಉತ್ತರಪ್ರದೇಶ - 12.66 %
  19. ಉತ್ತರಾಖಂಡ: 10.54%
  20. ಪಶ್ಚಿಮ ಬಂಗಾಳ: 15.09%

ಇದನ್ನೂ ಓದಿ: Live Updates: ಲೋಕ ಅಖಾಡದಲ್ಲಿ ಘಟಾನುಘಟಿಗಳು, ಎಂಕೆ ಸ್ಟಾಲಿನ್, ಅಣ್ಣಾಮಲೈ, ಧಾಮಿ, ಸದ್ಗುರು ಜಗ್ಗಿ ವಾಸುದೇವ ಸೇರಿ ಹಲವರಿಂದ ವೋಟಿಂಗ್​ - Lok Sabha election 2024

Last Updated : Apr 19, 2024, 11:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.