ETV Bharat / bharat

ಸಿಬಿಎಸ್‌ಸಿ 10, 12ನೇ ತರಗತಿ ವಿದ್ಯಾರ್ಥಿಗಳಿಗೆ 6 ಡಿಜಿಟ್ ಡಿಜಿಲಾಕರ್ ಕೋಡ್‌: ಶೀಘ್ರದಲ್ಲೇ ಫಲಿತಾಂಶ! - CBSC Results Soon - CBSC RESULTS SOON

ಸಿಬಿಎಸ್‌ಸಿ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಸಿಬಿಎಸ್‌ಸಿ
ಸಿಬಿಎಸ್‌ಸಿ (IANS)
author img

By ETV Bharat Karnataka Team

Published : May 8, 2024, 10:49 AM IST

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್) 10ನೇ ಹಾಗು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್​ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಶಾಲೆಗಳು ತಮ್ಮ ಸ್ವಂತ ಡಿಜಿಲಾಕರ್ ಖಾತೆಗಳಿಂದ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ 6 ಸಂಖ್ಯೆಯ ಪ್ರವೇಶ ಕೋಡ್ ಪಡೆಯಬೇಕಿದೆ. ಸಿಬಿಎಸ್​ಸಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಡಿಜಿಲಾಕರ್‌ನಲ್ಲಿ ಲಾಗಿನ್​ ಆಗಿ ತಮ್ಮ ಫಲಿತಾಂಶ ಮತ್ತು ಇತರ ಅಧಿಕೃತ ದಾಖಲೆಗಳನ್ನು ನೋಡಬಹುದು.

ಫಲಿತಾಂಶ ತಿಳಿಯುವುದು ಹೇಗೆ?

  • cbse.digitallocker.gov.in ಗೆ ಹೋಗಿ.
  • ಸ್ಕೂಲ್​ ಲಾಗಿನ್: Enter the required credentials and 'Login as School' ಆಯ್ಕೆ ಮಾಡಿ.
  • ಡೌನ್‌ಲೋಡ್ ಕೋಡ್‌: 'Download Access Code file' ಆಯ್ಕೆ ಮಾಡಿ.
  • 10ನೇ ತರಗತಿಗಾಗಿ: ‘Download Access Code for Class X’ ಕ್ಲಿಕ್ ಮಾಡಿ.
  • 12ನೇ ತರಗತಿಗೆ: ‘Download Access Code for Class XII’ ಕ್ಲಿಕ್ ಮಾಡಿ.
  • ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಶಾಲೆಗಳು ಪ್ರವೇಶ ಕೋಡ್‌ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು

ಡಿಜಿಲಾಕರ್ ಖಾತೆ ತೆರೆಯುವುದು ಹೇಗೆ?: ನಿಮ್ಮ ಫಲಿತಾಂಶಗಳನ್ನು ತಿಳಿದುಕೊಳ್ಳಲು ನಿಮಗೆ ಡಿಜಿಲಾಕರ್ ಖಾತೆಯ ಅಗತ್ಯವಿದೆ. ಖಾತೆ ತಯಾರಿಸುವ ವಿಧಾನ ಇಲ್ಲಿದೆ.

  • ನಿಮ್ಮ ಶಾಲೆಯಿಂದ 6 ಡಿಜಿಟ್​ ಪ್ರವೇಶ ಕೋಡ್ ಪಡೆಯಿರಿ. ಇದಕ್ಕಾಗಿ ಶಾಲೆಯ ಆಡಳಿತ ಕಚೇರಿಯನ್ನು ಸಂಪರ್ಕಿಸಿ.
  • https://digilocker.gov.in ಗೆ ಹೋಗಿ ಅಥವಾ Google Play Store ಅಥವಾ Apple App Store ನಿಂದ DigiLocker ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
  • ನಿಮ್ಮ ಶಾಲೆಯು ಒದಗಿಸಿದ 6 ಟಿಜಿಟ್​ ಪ್ರವೇಶ ಕೋಡ್ ನಮೂದಿಸಿ. ನಿಮ್ಮ ಪ್ರವೇಶ ಕೋಡ್ ಕೇವಲ 5 ಅಂಕೆಗಳನ್ನು ಹೊಂದಿದ್ದರೆ, ಅದನ್ನು 6-ಅಂಕಿಯ ಸಂಖ್ಯೆಯನ್ನು ಮಾಡಲು ಆರಂಭದಲ್ಲಿ ಶೂನ್ಯವನ್ನು ಸೇರಿಸಿ.
  • ಡಿಜಿಲಾಕರ್‌ನಲ್ಲಿನ ವಿವರಗಳು ನಿಮ್ಮ ಶಾಲಾ ದಾಖಲೆಗಳಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಮೊಬೈಲ್ ನಂಬರ್​ ನಮೂದಿಸಿರಿ. ಈ ಸಂಖ್ಯೆಯಲ್ಲಿ ನೀವು ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ಸ್ವೀಕರಿಸುತ್ತೀರಿ; ನಿಮ್ಮ ಫೋನ್ ಅನ್ನು ಪರಿಶೀಲಿಸಲು ಮತ್ತು ನಿಮ್ಮ ಖಾತೆಯ ಸೆಟಪ್ ಅನ್ನು ದೃಢೀಕರಿಸಲು ಈ OTP ಅನ್ನು ನಮೂದಿಸಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನಿಮ್ಮ ಡಿಜಿಲಾಕರ್ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಫಲಿತಾಂಶದ ದಿನ, ನಿಮ್ಮ ಡಿಜಿಲಾಕರ್ ಖಾತೆಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಮಾರ್ಕ್‌ಶೀಟ್‌ಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಬಹುದು. CBSE 10ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್ 13ರವರೆಗೆ ನಡೆದಿವೆ. ಆದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಏಪ್ರಿಲ್ 2ರವರೆಗೆ ಜರುಗಿದ್ದವು.

CBSE 10ನೇ, 12ನೇ ಫಲಿತಾಂಶ 2024: ಅಧಿಕೃತ ವೆಬ್‌ಸೈಟ್‌ಗಳ ಪಟ್ಟಿ

  • cbse.nic.in
  • cbse.gov.in
  • cbseresults.nic.in
  • results.cbse.nic.in
  • digilocker.gov.in
  • results.gov.in

10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಪಾಸಾಗಲು ವಿದ್ಯಾರ್ಥಿಗಳು ಕನಿಷ್ಠ ಶೇಕಡಾ 33 ಅಂಕಗಳನ್ನು ಗಳಿಸಬೇಕು.

ಇದನ್ನೂ ಓದಿ: 'ಗುಡ್​ ಟಚ್'​, 'ಬ್ಯಾಡ್​​ ಟಚ್'​ ಅಷ್ಟೇ ಸಾಲದು ಅಪ್ರಾಪ್ತರಿಗೆ ತಿಳಿಸಬೇಕಿದೆ ' ವರ್ಚುಯಲ್​​ ಟಚ್'​ ಶಿಕ್ಷಣ; ದೆಹಲಿ ಹೈಕೋರ್ಟ್​​ - Teaching minors good touch

ETV Bharat Logo

Copyright © 2024 Ushodaya Enterprises Pvt. Ltd., All Rights Reserved.