ನವದೆಹಲಿ: 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಇಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆದಿದೆ. ಸಂಜೆ 5 ಗಂಟೆಯವರೆಗಿನ ಅಂಕಿ-ಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಶೇ.77.57ರಷ್ಟು ಮತದಾನವಾಗಿದೆ. ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮತದಾನದ ವಿವರ ಇಲ್ಲಿದೆ.
- ಅಂಡಮಾನ್-ನಿಕೋಬಾರ್: 56.87%
- ಅರುಣಾಚಲ ಪ್ರದೇಶ - 67.44%
- ಅಸ್ಸಾಂ - 70.77%
- ಬಿಹಾರ - 46.32%
- ಛತ್ತೀಸ್‌ಗಢ - 63.41%
- ಜಮ್ಮು ಮತ್ತು ಕಾಶ್ಮೀರ - 65.08%
- ಲಕ್ಷದ್ವೀಪ - 59.02%
- ಮಧ್ಯಪ್ರದೇಶ - 63.25%
- ಮಹಾರಾಷ್ಟ್ರ - 54.85%
- ಮಣಿಪುರ - 67.66%
- ಮೇಘಾಲಯ - 69.91%
- ಮಿಜೋರಾಂ - 52.73%
- ನಾಗಾಲ್ಯಾಂಡ್ - 55.79%
- ಪುದುಚೇರಿ - 72.84%
- ರಾಜಸ್ಥಾನ - 50.27%
- ಸಿಕ್ಕಿಂ - 68.06%
- ತಮಿಳುನಾಡು - 62.02%
- ತ್ರಿಪುರ - 76.10%
- ಉತ್ತರ ಪ್ರದೇಶ - 57.54%
- ಉತ್ತರಾಖಂಡ - 53.56%
- ಪಶ್ಚಿಮ ಬಂಗಾಳ - 77.57%