ಉಕ್ರೇನ್ನಲ್ಲಿ ಸಿಲುಕಿರುವ ಹಾವೇರಿಯ ಇಬ್ಬರು ವಿದ್ಯಾರ್ಥಿಗಳು: ಮಕ್ಕಳಿಗಾಗಿ ಕಾದು ಕುಳಿತ ತಂದೆ-ತಾಯಿ - Russia Ukraine News
🎬 Watch Now: Feature Video

ಹಾವೇರಿ/ದಾವಣಗೆರೆ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿಯಾದ ಅಮೀತ್ ಹಾಗೂ ಸುಮನ್ ಎಂಬ ಮೃತ ನವೀನ್ ಸ್ನೇಹಿತರು ಸಹ ಉಕ್ರೇನ್ನಲ್ಲಿ ಸಿಲುಕಿದ್ದು, ಅವರ ಪೋಷಕರಲ್ಲಿ ಆತಂಕ ಮನೆಮಾಡಿದೆ. ಮಕ್ಕಳಿಗಾಗಿ ಕಾದು ಕುಳಿತಿರುವ ಪೋಷಕರಾದ ವೆಂಕಟೇಶ್ ಹಾಗೂ ಸವಿತಾ 'ಈಟಿವಿ ಭಾರತ'ದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಉಕ್ರೇನ್ನಲ್ಲಿ ಸಿಲುಕಿರುವವರನ್ನ ಕರೆತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Last Updated : Feb 3, 2023, 8:18 PM IST