ಜುನಾಗಢ್‌ನ ಗಿರ್ನಾರ್ ಪರ್ವತದಲ್ಲಿ ಜಲಧಾರೆ: ವಿಡಿಯೋ - atmosphere on Girnar mountain of Junagadh

🎬 Watch Now: Feature Video

thumbnail

By

Published : Jul 5, 2022, 8:04 PM IST

ಜುನಾಗಢ (ಗುಜರಾತ್​): ಮಂಗಳವಾರ ಬೆಳಗ್ಗೆಯಿಂದಲೇ ಜುನಾಗಢ ನಗರ ಮತ್ತು ಗಿರ್ನಾರ್ ಪರ್ವತದಲ್ಲಿ ಮಳೆಯ ವಾತಾವರಣವಿತ್ತು. ಜುನಾಗಢದ ರಸ್ತೆಗಳು ಜಲಾವೃತಗೊಂಡಿದ್ದವು. ಅಲ್ಲದೇ ತುಂಬಾ ಮಳೆಯಾದ ಹಿನ್ನೆಲೆ ಗಿರ್ನಾರ್ ಪರ್ವತದಿಂದ ಸಾಕಷ್ಟು ನೀರು ಹರಿಯುತಿತ್ತು. ಇದರಿಂದ ಭಾವನಾಥ ತಾಳೇಟಿಯ ನದಿಯ ನಾಲೆಗಳೆಲ್ಲಾ ನೀರಿನಿಂದ ತುಂಬಿದ್ದವು. ಮಳೆಗಾಲ ಗಿರ್ನಾರ್​ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.