'ಕೇಸರಿ ಕಲಿ'ಯ ಗೆಲುವಿಗೆ ವಿಶ್ವ ನಾಯಕರ 'ನಮೋ' ನಮ:! - ವಿಶ್ವ ನಾಯಕರು
🎬 Watch Now: Feature Video
ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿದ ನರೇಂದ್ರ ಮೋದಿಗೆ ವಿಶ್ವದ ಅಗ್ರಗಣ್ಯ ನಾಯಕರು ಶುಭ ಕೋರಿದ್ದಾರೆ. ಜಪಾನ್, ರಷ್ಯಾ, ಶ್ರೀಲಂಕಾ,ಇಸ್ರೇಲ್ ಹೀಗೆ ನೆರೆ ರಾಷ್ಟ್ರಗಳೂ ಸೇರಿದಂತೆ ಗಣ್ಯಮಾನ್ಯರು ಕರೆ ಮಾಡಿ ವಿಶ್ ಮಾಡಿದ್ದಾರೆ.