ಮಲೆನಾಡಿನಲ್ಲಿ ನವದುರ್ಗೆಯರ ದರ್ಶನ; ಕಬಡ್ಡಿಗೂ ಸೈ, ರಂಗೋಲಿಗೂ ಜೈ ಎಂದ ನಾರಿಮಣಿಯರು - state festval dasara
🎬 Watch Now: Feature Video
ನಾಡಹಬ್ಬ ದಸರಾಗೆ ಇನ್ನೇನು ಬೆರಳೆಣಿಕೆ ದಿನಗಳಷ್ಚೇ ಬಾಕಿ ಉಳಿದಿದೆ. ಅಷ್ಟರಲ್ಲೇ ಮಲೆನಾಡಿನಲ್ಲಿ ನವರಾತ್ರಿಯ ನವದುರ್ಗೆಯರ ದರ್ಶನ ಭಾಗ್ಯ ಸಿಕ್ಕಿದೆ. ಅಡುಗೆ ಮನೆಯಿಂದ ಹೊರ ಬಂದಿರುವ ಮಹಿಳಾಮಣಿಗಳು ಫೀಲ್ಡಿಗಿಳಿದಿದ್ದಾರೆ. ಇವರು ಎದುರಾಳಿಗಳ ಎದೆ ನಡುಗಿಸುತ್ತಿದ್ದಾರೆ. ಅವರ ಮುಂದೆ ಚಕ್ ದೇ, ದಂಗಲ್ ಸಿನಿಮಾಗಳನ್ನೂ ನಿವಾಳಿಸಬೇಕು. ಏನಪ್ಪಾ ಅದು ಅಂತಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿ ನೋಡ್ಲೇ ಬೇಕು.