ಎದೆಗಟ್ಟಿ ಇದ್ರಷ್ಟೇ ಬದುಕಿ ಬರ್ತಾರೆ.. ಎಡವಿದ್ರೇ ಶಿವನ ಪಾದವೇ ಗತಿ.. ನೀರಿಗಾಗಿ ಜೀವ ಪಣಕ್ಕಿಡ್ತಾರೆ! - undefined
🎬 Watch Now: Feature Video
ರಾಜ್ಯದ ಬಹುತೇಕ ಕಡೆ ಬರ ತಾಂಡವಾಡ್ತಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ಜನರ ಪಾಡು ಹೇಳತೀರದ್ದಾಗಿದೆ. ಕಸನಾಳ ಗ್ರಾಮದ ಮಹಿಳೆಯರು ಜೀವದ ಹಂಗು ತೊರೆದು ದೂರದ ಬಾವಿಯಿಂದ ನೀರು ತರುತ್ತಿರುವುದು ಎದೆ ನಡುಗಿಸುವಂತಿದೆ.