ಹೊಸಪೇಟೆಯಲ್ಲಿ ವೃದ್ಧೆಯ ಮಾಗಲ್ಯ ಸರ ಕಳ್ಳತನ.. ಸ್ಥಳೀಯರಿಂದಲೇ ಕೃತ್ಯ ಶಂಕೆ - Chain snatching

🎬 Watch Now: Feature Video

thumbnail

By

Published : Jun 6, 2022, 5:09 PM IST

ವಿಜಯನಗರ: ವಾಯು ವಿಹಾರ ಮುಗಿಸಿಕೊಂಡು ಮನೆಗೆ ಮರಳುವ ಸಮಯದಲ್ಲಿ ಹೊಸಪೇಟೆಯ ಆಕಾಶವಾಣಿಯ ಮದಕರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಶಾರದ ಕುರಂದವಾಡ್ (62) ಅವರ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯ ಯುವಕರೇ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಿರಾತಕರು ಸರ ಎಳೆದ ರಭಸಕ್ಕೆ ವೃದ್ಧೆ ನೆಲಕ್ಕೆ ಬಿದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.