ಚಂದ್ರಶೇಖರ ಗುರೂಜಿ ಹತ್ಯೆ.. ಹೋಟೆಲ್​ನಲ್ಲಿನ​ ಭದ್ರತಾ ಬೇಜವಾಬ್ದರಿ ಬಗ್ಗೆ ಮುತಾಲಿಕ್​ ಕಿಡಿ

🎬 Watch Now: Feature Video

thumbnail

By

Published : Jul 6, 2022, 7:47 PM IST

ಹುಬ್ಬಳ್ಳಿ : ಸರಳ ವಾಸ್ತು ತಜ್ಞ ಡಾ.ಚಂದ್ರಶೇಖರ ಗುರೂಜಿ ಅವರ ಕೊಲೆ ಅತ್ಯಂತ ದುರ್ದೈವದ ಸಂಗತಿ, ಈ ಘಟನೆ ಖಂಡನೀಯ. ಸಮಸ್ಯೆಗಳಿದ್ದಲ್ಲಿ ಮಾತನಾಡಿ ಅಥವಾ ಕಾನೂನಿನ ಮೂಲಕ ಬಗೆಹರಿಸಬಹುದಿತ್ತು. ಕೊಲೆ ಮಾಡುವ ಮಾನಸಿಕ ಪ್ರವೃತ್ತಿ ಸರಿಯಲ್ಲ ಎಂದರು. ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಹೋಟೆಲ್​ನಲ್ಲಿ ಸೆಕ್ಯೂರಿಟಿ ಇಲ್ಲ ಎಂದರೇ ಇದು ದೊಡ್ಡ ಬೇಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ವಿರುದ್ಧವೂ ಕೇಸ್ ದಾಖಲಾಗಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.