ಚಾರ್ಮಿನಾರ್ ಭಾಗ್ಯಲಕ್ಷ್ಮಿಗೆ ಆರತಿ ಬೆಳಗಿದ ಯೋಗಿ ಆದಿತ್ಯನಾಥ್: ವಿಡಿಯೋ - ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
🎬 Watch Now: Feature Video
ಹೈದರಾಬಾದ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರಿಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾರ್ಮಿನಾರ್ನಲ್ಲಿನ ಭಾಗ್ಯಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಮಂದಿರ ವತಿಯಿಂದ ಯೋಗಿಗೆ ಶಾಲು ಹೊದಿಸಿ ಸನ್ಮಾನಿಸಿ, ದೇವಿಯ ಫೋಟೋವುಳ್ಳ ಸ್ಮರಣಿಕೆ ನೀಡಲಾಯಿತು.