thumbnail

By

Published : Apr 21, 2022, 6:13 PM IST

ETV Bharat / Videos

ನೋಡಿ: ಗಾಂಧೀಜಿ ಬಳಸುತ್ತಿದ್ದ ಚರಕ ತಿರುಗಿಸಿದ ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​

ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಗುಜರಾತ್​ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಸಾಂಪ್ರದಾಯಿಕ ಚರಕವನ್ನು ತಿರುಗಿಸಲು ಪ್ರಯತ್ನಿಸಿದರು. ಚರಕದ ಮುಂದೆ ಕುಳಿತ ಬೋರಿಸ್​ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ಗೊತ್ತಾಗದೇ ಇದ್ದಾಗ, ಅಲ್ಲಿಯೇ ಇದ್ದ ಮಹಿಳೆಯರಿಬ್ಬರು ಇಂಗ್ಲೆಂಡ್​ ಪ್ರಧಾನಿಗೆ ಸಹಾಯ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.