ಟೋಲ್​ಗಳಲ್ಲಿ ಸುಂಕ ಕಟ್ಟಲು ಕಾಯಬೇಕಾಗಿಲ್ಲ... ಯಾಕಂತೀರಾ? ಇಲ್ಲಿದೆ ನೋಡಿ ಉತ್ತರ - ಒಮ್ಮೆ ಫಾಸ್ಟ್ ಟ್ಯಾಗ್ ಖರೀದಿ ಮಾಡಿ

🎬 Watch Now: Feature Video

thumbnail

By

Published : Nov 30, 2019, 11:17 PM IST

ಬೆಂಗಳೂರು: ಟೋಲ್​ಗಳಲ್ಲಿ ಸುಂಕ ಕಟ್ಟಲು ಸರದಿ ಸಾಲಿನಲ್ಲಿ ಕಾಯೋದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿತ್ತು. ಆದ್ರೀಗ ಕೇಂದ್ರ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರಿಗೆ ಮಂತ್ರಾಲಯ ಜಾರಿಗೆ ತಂದಿರುವ ಆ ಒಂದು ಯೋಜನೆ ವಾಹನಗಳ ಸವಾರರಿಗೆ ಕೊಂಚ ರಿಲೀಫ್ ತಂದಿದೆ. ಆ ಹೊಸ ಯೋಜನೆಯ ಕಂಪ್ಲೀಟ್ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.