ಅಬ್ಬಾ ಕೊನೆಗೂ ಮುಗಿತು ಎಸ್ಎಸ್ಎಲ್ಸಿ ಪರೀಕ್ಷೆ: ಏನಂತಾರೆ ವಿದ್ಯಾರ್ಥಿಗಳು? - Corona virus update
🎬 Watch Now: Feature Video
ಬೆಂಗಳೂರು: ಅಂತೂ ಇಂತೂ ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯವಾಗಿದೆ. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಅದ್ಧೂರಿಯಾಗಿ ಬೀಳ್ಕೊಡುಗೆ ಮಾಡಲಾಯಿತು. ಕೊರೊನಾ ಆತಂಕದ ನಡುವೆಯೂ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಮುಗಿದ ಖುಷಿಯಲ್ಲಿ ತೇಲುತ್ತಿದ್ದರು. ಇಂದಿಗೆ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಆದ್ರೆ ಕೊರೊನಾ ಭೀತಿ ಮಧ್ಯೆ ಇಷ್ಟು ದಿನದ ಪರೀಕ್ಷೆಯ ಅನುಭವ ಹೇಗಿತ್ತು ಎಂಬುದರ ಕುರಿತು ಈಟಿವಿ ಭಾರತದೊಂದಿಗೆ ವಿದ್ಯಾರ್ಥಿನಿಯೊಬ್ಬರು ಮಾತನಾಡಿದ್ದಾರೆ.