ಚಿತ್ರಕಲೆ ಮೂಲಕ ಲಾಕ್ಡೌನ್ ಟೈಮ್ ಸದುಪಯೋಗ ಮಾಡಿಕೊಂಡ ಕಲಾವಿದ - time pass by drawing duringf lockdown
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7153111-thumbnail-3x2-chitra.jpg)
ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಹೇರಲಾದ ಲಾಕ್ಡೌನ್ ಸಂದರ್ಭದಲ್ಲಿ ದಿನ ದೂಡೋದು ಹೇಗಪ್ಪಾ ಎಂದು ಹೇಳಿದವರೇ ಹೆಚ್ಚು. ಆದರೆ ಕೆಲವರು ಸಮಯವನ್ನು ತಮ್ಮದೇ ರೀತಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಕೊಪ್ಪಳದ ಚಿತ್ರಕಲಾ ಶಿಕ್ಷಕರೊಬ್ಬರ ಕೈಯಲ್ಲಿ ಪ್ರತಿ ದಿನವೂ ಒಂದೊಂದು ಚಿತ್ರ ಕಲಾಕೃತಿಗಳು ಅರಳಿವೆ.