ಫೆ.7 ರಂದು ತೆರೆಗೆ ಬರಲಿದೆ ಬಹುನಿರೀಕ್ಷಿತ ಬಿಲ್ ಗೇಟ್ಸ್ ಚಿತ್ರ

By

Published : Feb 5, 2020, 6:45 AM IST

thumbnail
ಫೆಬ್ರವರಿ 7ಕ್ಕೆ ವಿಭಿನ್ನ ಕಥೆಹೊಂದಿರುವ ಬಿಲ್ ಗೇಟ್ಸ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪ್ರಖ್ಯಾತ ಉದ್ಯಮಿಯ ಹೆಸರು ಹೊಂದಿರುವ ಬಿಲ್ ಗೇಟ್ಸ್ ಸಿನಿಮಾ ಉದ್ಯಮಿಯ ಜೀವನಕ್ಕೆ ಸಂಬಂಧಿಸಿಲ್ಲ. ಹಳ್ಳಿಯಲ್ಲಿ ಹುಟ್ಟಿದ ಇಬ್ಬರು ಹುಡುಗರು ಬಿಲ್ ಗೇಟ್ಸ್ ರೀತಿಯಲ್ಲಿ ಆಗಬೇಕೆಂದು ಬೆಂಗಳೂರಿಗೆ ಬರುವ ಕಥೆ. ಈ ಸಿನಿಮಾ ಕಾಮಿಡಿ ಹಾಗೂ ಉತ್ತಮ ಮೆಸೇಜ್ ಮತ್ತು ಒಳ್ಳೆ ಹಾಡುಗಳನ್ನು ಹೊಂದಿರುವ ಸಿನಿಮಾ ಆಗಿದೆ. ಚಿತ್ರ ನಟ ಶಿಶೀರ್ ಶಾಸ್ತ್ರೀ ಹಾಗೂ ನಟಿ ರಶ್ಮತಾ ರೋಜ ಮೈಸೂರಿನ ಪತ್ರಿಕಾಭವನದಲ್ಲಿ ಚಿತ್ರದ ಬಗ್ಗೆ ವಿವರ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.