ಭಾರತಕ್ಕಿಂತ ಕೆನಡಾದಲ್ಲಿ ಪ್ರಾದೇಶಿಕ ಅಧಿಕಾರ ಹೆಚ್ಚು: ಕೆನಡಾ ಸಂಸದ ಚಂದ್ರ ಆರ್ಯ - ಶಿರಾ ಮೂಲದ ಚಂದ್ರ ಆರ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15799856-thumbnail-3x2-news.jpg)
ತುಮಕೂರು: ಭಾರತೀಯ ಸಂಸತ್ತು ಹಾಗೂ ಕೆನಡಾ ಸಂಸತ್ತಿನ ಪ್ರಕ್ರಿಯೆಗಳು ಯುಕೆ ಸಂಸತ್ತಿನ ಮಾದರಿಯಲ್ಲಿವೆ. ಆದರೆ ಎರಡು ದೇಶಗಳ ಸಂವಿಧಾನದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಕೆನಡಾ ಸಂಸದ ಶಿರಾ ಮೂಲದ ಚಂದ್ರ ಆರ್ಯ ಹೇಳಿದರು. ತುಮಕೂರಿನಲ್ಲಿ ಮಾತನಾಡಿದ ಅವರು, ಭಾರತದ ವ್ಯವಸ್ಥೆಗಿಂತ ಕೆನಡಾದಲ್ಲಿ ಪ್ರಾದೇಶಿಕವಾಗಿ ಹೆಚ್ಚು ಅಧಿಕಾರ ಇರುವುದು ಪ್ರಮುಖ ಬದಲಾವಣೆ ಎಂದರು.