ಸುಪ್ರೀಂಕೋರ್ಟ್​ ಆದೇಶ ಕೊಂಚ ರಿಲೀಫ್​ ನೀಡಿದೆ: ಮಾಜಿ ಶಾಸಕ ಶಾಸಕ ಬಣಕಾರ

🎬 Watch Now: Feature Video

thumbnail
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ಯು ಬಿ ಬಣಕಾರ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಉಪ ಚುನಾವಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಅನರ್ಹರಿಗೆ ರಿಲೀಫ್ ಸಿಕ್ಕಿದೆ. ಇದರಿಂದಾಗಿ ಅನರ್ಹರ ಕುರಿತಂತೆ ಇರುವ ಪ್ರಕರಣದ ಸಂಪೂರ್ಣ ವಾದ ವಿವಾದಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶ ಸಿಕ್ಕಂತಾಗುತ್ತದೆ. ಅಲ್ಲದೇ, ನ್ಯಾಯಾಲಯ ಅನರ್ಹತೆ ಕುರಿತಂತೆ ತೀರ್ಪು ಪ್ರಕಟಿಸಿದ ನಂತರವೇ ಬೈಎಲೆಕ್ಷನ್‌ ನಡೆಯಲಿದೆ ಎಂದು ಹೇಳಿದ್ರು. ಹಿರೇಕೆರೂರು ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ ಬಣಕಾರ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ನೀಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.