Watch Video-ಬದರಿನಾಥ ದೇವಾಲಯದಲ್ಲಿ ಹಿಮಪಾತದ ಸುಂದರ ದೃಶ್ಯ

By

Published : Jan 9, 2022, 2:38 PM IST

thumbnail
ಚಮೋಲಿ(ಉತ್ತರಾಖಂಡ): ಕಣಿವೆ ರಾಜ್ಯದ ಬಹುಭಾಗ ಈಗ ಶ್ವೇತ ನೆಲಹಾಸಿನಿಂದ ಕಂಗೊಳ್ಳಿಸುತ್ತಿದೆ. ಕಣ್ಣಾಯಿಸಿದಲ್ಲೆಲ್ಲಾ ಕಾಣುವ ಸುಂದರ ದೃಶ್ಯಗಳು ಮನಸೂರೆಗೊಳ್ಳುತ್ತವೆ. ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ಹಿಮಪಾತದ ದೃಶ್ಯ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.