ಮಾಜಿ ಶಾಸಕ ಕೋನರೆಡ್ಡಿ ಮನೆಯಲ್ಲಿ ಉಪಹಾರ ಸೇವಿಸಿದ ಸಿದ್ದು - ಧಾರವಾಡ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ

🎬 Watch Now: Feature Video

thumbnail

By

Published : Jun 8, 2022, 10:55 AM IST

Updated : Jun 8, 2022, 11:57 AM IST

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ್ ಪರ ಪ್ರಚಾರಕ್ಕೆ ಆಗಮಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಲಗೇರಿ ಬಡಾವಣೆಯಲ್ಲಿನ ಮಾಜಿ ಶಾಸಕ ಕೋನರೆಡ್ಡಿ ನಿವಾಸದಲ್ಲಿ ಉಪಹಾರ ಸೇವಿಸಿದರು. ಉಪಹಾರದಲ್ಲಿ ಇಡ್ಲಿ, ವಡಾ, ಚಟ್ನಿ ಸಾಂಬಾರ್​, ಪುರಿ, ಪಡ್ಡು ಸವಿದರು. ಈ ವೇಳೆ ಕೋನರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದ್ದರು. ಉಪಹಾರದ ಬಳಿಕ ಸಿದ್ದರಾಮಯ್ಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.‌‌
Last Updated : Jun 8, 2022, 11:57 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.