ಚಿತ್ರಕೂಟದಲ್ಲಿ ಮೊದಲ ಚಿತ್ರೀಕರಣ: ವೆಬ್ ಸರಣಿಗಾಗಿ ಜಲಪಾತದ ಶೂಟಿಂಗ್ - ವೆಬ್ ಸರಣಿ ಚಿತ್ರೀಕರಣದ ಮೂಲಕ ಚಿತ್ರಕೂಟ ಜಲಪಾತದ ಡೆಬ್ಯೂ
🎬 Watch Now: Feature Video
ಬಸ್ತಾರ್(ಛತ್ತೀಸ್‌ಗಢ): ಮಿನಿ ನಯಾಗರಾ ಎಂದೇ ಖ್ಯಾತವಾಗಿರುವ ಬಸ್ತಾರ್‌ನಲ್ಲಿರುವ ಚಿತ್ರಕೂಟ ಜಲಪಾತದಲ್ಲಿ ವೆಬ್ ಸೀರೀಸ್ ಚಿತ್ರೀಕರಣವಾಗುತ್ತಿದೆ. ನಕ್ಸಲ್ ಭೀತಿಯಿಂದಾಗಿ ಈ ವರೆಗೆ ಇಲ್ಲಿ ಚಿತ್ರೀಕರಣ ನಡೆದಿರಲಿಲ್ಲ, ಹೀಗಾಗಿ ಚಿತ್ರಕೂಟ ಜಲಪಾತದ ಮೊದಲ ಚಿತ್ರೀಕರಣ ಇದಾಗಿದೆ. ಆರ್ ಯಾ ಪಾರ್ ವೆಬ್ ಸರಣಿಯ ಚಿತ್ರೀಕರಣ ಮೇ 11 ಕ್ಕೆ ಆರಂಭವಾಗಿದ್ದು ಇಂದಿಗೆ ಚಿತ್ರೀಕರಣ ಮುಕ್ತಾಯವಾಗಿದೆ. ಈ ವೆಬ್ ಸರಣಿಯಲ್ಲಿ ಪರೇಶ್ ರಾವಲ್ ಅವರ ಪುತ್ರ ಆದಿತ್ಯ ರಾವಲ್, ನಕುಲ್ ಸಹದೇವ್, ಆಶಿಶ್ ವಿದ್ಯಾರ್ಥಿ ಕಾಣಿಸಿಕೊಳ್ಳಲಿದ್ದಾರೆ.
Last Updated : May 14, 2022, 9:02 PM IST