ಯುವ ದಸರಾ ಸಂಭ್ರಮ.. ಭಕ್ತಿಪರವಶಕ್ಕೆ ಕೊಂಡೊಯ್ದ ಶಿವಸ್ಮರಣೆ ನೃತ್ಯ - ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ
🎬 Watch Now: Feature Video
ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದ್ದು, ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ನವದುರ್ಗೆಯರ ದರ್ಶನ, ವಿಘ್ನ ನಿವಾರಕನ ಆರಾಧನೆ, ಶಿವನ ಸ್ಮರಣೆಯ ಮೂಲಕ ಯುವ ಸಂಭ್ರಮಕ್ಕೆ ಆಗಮಿಸಿದ್ದ ಜನರನ್ನು ವಿವಿಧ ಕಲಾತಂಡಗಳು ತಮ್ಮ ನೃತ್ಯದ ಮೂಲಕ ಭಕ್ತಿಯ ಲೋಕಕ್ಕೆ ಕರೆದೊಯ್ದರು.