ETV Bharat / spiritual

ವಾರ ಭವಿಷ್ಯ: ಹಳೆ ಸಮಸ್ಯೆಗಳಿಂದ ವೈವಾಹಿಕ ಬದುಕಲ್ಲಿ ಒಡಕು; ಈ ರಾಶಿಯವರಿಗೆ ಒಳ್ಳೆಯ ಫಲ - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

ETV Bharat weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Feb 9, 2025, 6:58 AM IST

ಮೇಷ : ಮೇಷ ರಾಶಿಯವರು ಈ ವಾರವನ್ನು ಆನಂದಿಸಲಿದ್ದಾರೆ. ಆದರೂ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿರಿ. ಇಲ್ಲದಿದ್ದರೆ ನಿಮ್ಮ ನಿರ್ಲಕ್ಷ್ಯದ ಕಾರಣ ನಿಮಗೆ ಸಮಸ್ಯೆ ಎದುರಾಗಬಹುದು. ನಿಮ್ಮ ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ಯಾವುದೇ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಬೇಡಿ. ಇಲ್ಲದಿದ್ದರೆ ನೀವು ಹಣವನ್ನು ಕಳೆದುಕೊಳ್ಳಬಹುದು. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವುದಾದರೆ ಇದು ಸೂಕ್ತ ಸಮಯವಲ್ಲ. ಅಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿಶ್ವಾಸವನ್ನು ತೋರಲಿದ್ದೀರಿ. ವೈಯಕ್ತಿಕ ಸಂಬಂಧದ ಕುರಿತು ಹೇಳುವುದಾದರೆ, ಅಹಂನ ಕಾರಣ ನಿಮ್ಮ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅಲ್ಲದೆ ನಿಮ್ಮ ಸಂಗಾತಿಯೊಂದಿಗೆ ನೀವು ವಾದ ಮಾಡಬಹುದು. ಈ ಬಾರಿ ಹೊಸ ಮನೆಯನ್ನು ಖರೀದಿಸಲು ನೀವು ಇಚ್ಛಿಸುವುದಾದಲ್ಲಿ, ಈ ಆಯ್ಕೆಯನ್ನು ಸದ್ಯಕ್ಕೆ ಮುಂದೂಡಿ.

ವೃಷಭ : ನಿಮ್ಮ ಆರೋಗ್ಯದ ವಿಚಾರ ಬಂದಾಗ, ಈ ವಾರದಲ್ಲಿ ನಿಮ್ಮ ಹೊಟ್ಟೆಗೆ ವಿಶೇಷ ಗಮನ ನೀಡಿರಿ. ಒಟ್ಟಾರೆ ಆಹಾರ ಸೇವಿಸಿದರೆ ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಉದ್ಯೋಗಸ್ಥರಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಪ್ರಯತ್ನಗಳ ಮೂಲಕ ಹೆಚ್ಚುವರಿ ಪ್ರಯೋಜನಗಳನ್ನು ನೀವು ಪಡೆಯಲಿದ್ದೀರಿ. ಈ ವಾರದಲ್ಲಿ ನೀವು ಹಣ ಗಳಿಸಲು ಹೊಸ ವಿಧಾನಗಳನ್ನು ಕಂಡುಹಿಡಿಯಲಿದ್ದು, ನಿಮಗೆ ಸಾಕಷ್ಟು ಸಂತಸ ಲಭಿಸಲಿದೆ. ಎಳೆಯ ವ್ಯಕ್ತಿಗಳು ಹೊರ ಹೋಗಿ ಕಲಿಯಲು ಇಚ್ಛಿಸುವುದಾದರೆ, ಸಮಯವು ಅವರ ಪಾಲಿಗೆ ಅನುಕೂಲಕರವಾಗಿದೆ. ಪ್ರಣಯ ಸಂಬಂಧದ ವಿಚಾರದಲ್ಲಿ ಅಹಂನ ಕಾರಣ ಅಂತರ ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ವಿಶಿಷ್ಟ ವಿಷಯಗಳ ಕುರಿತು ನೀವು ಮಾತನಾಡಲಿದ್ದೀರಿ. ಈ ಮೂಲಕ ನಿಮ್ಮ ನಡುವಿನ ಎಲ್ಲಾ ತಪ್ಪು ಗ್ರಹಿಕೆಗಳನ್ನು ದೂರ ಮಾಡಿ ನಿಮ್ಮ ಸಂಬಂಧವು ಗಟ್ಟಿಯಾಗಿ ಬೆಳೆಯುವಂತೆ ಮಾಡಲಿದ್ದೀರಿ.

ಮಿಥುನ : ಮಿಥುನ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಈ ಬಾರಿ ನೀವು ಹೊಸ ವಾಹನವನ್ನು ಕೈಗೊಳ್ಳಬಹುದು. ವ್ಯವಹಾರ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಈ ವಾರವು ತುಂಬಾ ಒಳ್ಳೆಯದು. ಉದ್ಯೋಗದಲ್ಲಿರುವವರಿಗೆ ಪ್ರಗತಿ ಸಾಧಿಸಲು ಹೊಸ ಅವಕಾಶಗಳು ಲಭಿಸಬಹುದು. ಆದರೆ ನಿಮ್ಮ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಯಶಸ್ಸು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬೇಕಾದರೆ ನೀವು ಸಾಕಷ್ಟು ಕಠಿಣ ಶ್ರಮವನ್ನು ಪಡಬೇಕು. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಆಪ್ತ ಗೆಳೆಯರೊಬ್ಬರನ್ನು ನೀವು ಇಷ್ಟ ಪಡಲಿದ್ದೀರಿ. ಆದರೆ ಅವರಿಂದ ಧನಾತ್ಮಕ ಪ್ರತಿಕ್ರಿಯೆ ದೊರೆಯುವ ಸಾಧ್ಯತೆ ಕಡಿಮೆ ಇದೆ. ಈ ವಾರದಲ್ಲಿ, ನಿಮ್ಮ ವೈವಾಹಿಕ ಬದುಕಿನ ಹಳೆಯ ಕಹಿತನವನ್ನು ಮರೆತು ಮುಂದೆ ಸಾಗಲು ಯತ್ನಿಸಿ. ಈ ಮೂಲಕ ಸಂಬಂಧದಲ್ಲಿ ಸಿಹಿತನವು ಮೆಲ್ಲನೆ ಹೆಚ್ಚಲಿದೆ. ನಿಮ್ಮ ಆರೋಗ್ಯದ ಕುರಿತು ಮಾತನಾಡುವುದಾದರೆ, ಬೆನ್ನು ನೋವಿನಿಂದ ನರಳುತ್ತಿರುವವರು ಈ ವಾರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು.

ಕರ್ಕಾಟಕ : ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರ ಎನಿಸಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ನೀವು ಈ ಅವಧಿಯಲ್ಲಿ ದೈಹಿಕ ಕ್ಷಮತೆಯನ್ನು ಕಾಪಾಡಲಿದ್ದೀರಿ. ಆರೋಗ್ಯದಾಯಕ ಜೀವನ ಶೈಲಿಯನ್ನು ಕಾಪಾಡುವುದಕ್ಕಾಗಿ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗ ಮತ್ತು ಬೆಳಗ್ಗಿನ ನಡಿಗೆಯನ್ನು ಸೇರಿಸಿಕೊಳ್ಳಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಚೆನ್ನಾಗಿರಲಿದೆ. ನೀವು ಹೊಸ ಸಂಪರ್ಕಗಳನ್ನು ಪಡೆಯಬಹುದು. ನೀವು ಉದ್ಯೋಗದಲ್ಲಿ ಬದಲಾವಣೆಯನ್ನು ಇಚ್ಛಿಸಿದರೆ, ಸಮಯವು ನಿಮ್ಮ ಪಾಲಿಗೆ ಅನುಕೂಲಕರವಾಗಿದೆ. ಈ ವಾರದಲ್ಲಿ ನಿಮ್ಮ ಮನೆಯ ಒಳಾಂಗಣಕ್ಕಾಗಿ ಮತ್ತು ಪ್ರಯಾಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಈ ವಾರವು ವಿದ್ಯಾರ್ಥಿಗಳಿಗೆ ಫಲಕಾರಿ ಎನಿಸಲಿದೆ. ನೀವು ನಿರೀಕ್ಷಿಸುವ ಫಲಿತಾಂಶವನ್ನು ನೀವು ಪಡೆಯಲಿದ್ದೀರಿ. ಆರೋಗ್ಯದಾಯಕ ಪ್ರಣಯ ಸಂಬಂಧವನ್ನು ಕಾಪಾಡುವುದಕ್ಕಾಗಿ ನಿಮ್ಮ ಕೋಪವನ್ನು ನೀವು ನಿಭಾಯಿಸಬೇಕು. ಅಲ್ಲದೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಯಾವುದಾದರೂ ಹಳೆಯ ಸಮಸ್ಯೆಯು ವೈವಾಹಿಕ ಬದುಕಿನಲ್ಲಿ ಒಡಕು ತರಬಹುದು. ಆದರೆ ನಿಮ್ಮ ಜಾಣ್ಮೆಯನ್ನು ಬಳಸಿ ಪ್ರತಿ ಸವಾಲನ್ನು ನೀವು ಮೀರಲಿದ್ದೀರಿ.

ಸಿಂಹ : ಈ ವಾರದಲ್ಲಿ ಸಿಂಹ ರಾಶಿಯಲ್ಲಿ ಹುಟ್ಟಿದ ಜನರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈ ವಾರದಲ್ಲಿ ಹಳೆಯ ಕಾಯಿಲೆಯು ಮರುಕಳಿಸಬಹುದು. ನಿರ್ಲಕ್ಷ್ಯ ತೋರಿದರೆ ನಿಮ್ಮಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿರುವವರು ಸಂವಹನಕ್ಕೆ ಒತ್ತು ನೀಡಬೇಕು. ಇಲ್ಲದಿದ್ದರೆ ಹಿರಿಯರೊಂದಿಗೆ ವಿವಾದ ಉಂಟಾಗಬಹುದು. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಬೃಹತ್‌ ಪ್ರಮಾಣದ ಹೊಸ ಆರ್ಡರ್‌ ಅನ್ನು ಪಡೆಯಬಹುದು. ಪ್ರಣಯ ಸಂಬಂಧದಲ್ಲಿ ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಸಣ್ಣ ಎಡವಟ್ಟು ಸಹ ಸಂಬಂಧದಲ್ಲಿ ಬಿರುಕು ತರಬಲ್ಲದು. ಈ ವಾರದಲ್ಲಿ ವೈವಾಹಿಕ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕು. ಆಗ ಮಾತ್ರವೇ ಪರಿಸ್ಥಿತಿಯು ತಿಳಿಯಾಗಿರುತ್ತದೆ. ಈ ವಾರದಲ್ಲಿ ನಿಮ್ಮ ಕುಟುಂಬದ ಎಳೆಯ ಸದಸ್ಯರಿಗೆ ಕರುಣೆ ತೋರಿರಿ ಹಾಗೂ ಅವರ ಜೊತೆಗಿನ ಸಂಬಂಧವನ್ನು ಸುಧಾರಿಸಲು ಯತ್ನಿಸಿ.

ಕನ್ಯಾ : ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಹಳೆಯ ಸಮಸ್ಯೆಯು ಈ ವಾರದಲ್ಲಿ ಮರುಕಳಿಸಬಹುದು. ಇಂತಹ ಸನ್ನಿವೇಶದಲ್ಲಿ ಬೆಳಗ್ಗಿನ ನಡಿಗೆ ಮತ್ತು ಯೋಗಾಭ್ಯಾಸಕ್ಕೆ ಒತ್ತು ನೀಡಿರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ತಮ್ಮ ಆದಾಯವನ್ನು ವೃದ್ಧಿಸುವುದಕ್ಕಾಗಿ ಹೊಸ ಮೂಲಗಳನ್ನು ಕಂಡುಹಿಡಿಯಲಿದ್ದಾರೆ. ಶಿಕ್ಷಣದ ವಿಚಾರದಲ್ಲಿ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ಆದರೂ ನೀವು ಏನಾದರೂ ಹೊಸ ಸಂಶೋಧನೆಯಲ್ಲಿ ಪಾಲ್ಗೊಳ್ಳಬಹುದು. ಅಂತಿಮವಾಗಿ ಈ ಅವಧಿಯು ವಿಶಿಷ್ಟ ಎನಿಸಲಿದೆ. ಇಂತಹ ಸನ್ನಿವೇಶದಲ್ಲಿ ಹಣಕಾಸಿನ ವಹಿವಾಟನ್ನು ನಡೆಸಬೇಡಿ. ಈ ವಾರದಲ್ಲಿ ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇದೇ ವೇಳೆ, ವೈವಾಹಿಕ ಜೀವನದಲ್ಲಿ ಹಳೆಯ ವಿಚಾರಗಳಿಗೆ ಸಂಬಂಧಿಸಿದ ಅಸಮಾಧಾನವು ಬೆಳೆಯಬಹುದು. ಇಂತಹ ಸನ್ನಿವೇಶದಲ್ಲಿ, ಕಹಿತನವನ್ನು ನಿವಾರಿಸುವುದಕ್ಕಾಗಿ ನಿಮ್ಮ ಜಾಣ್ಮೆಯನ್ನು ನೀವು ಬಳಸಲಿದ್ದೀರಿ. ಆಗ ಮಾತ್ರವೇ ನಿಮ್ಮ ಸಂಬಂಧದಲ್ಲಿ ಸಿಹಿತನವು ಬೆಳೆಯಲಿದೆ.

ತುಲಾ : ತುಲಾ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಈ ಕ್ಷಣದಲ್ಲಿ ನೀವು ಸ್ವಲ್ಪ ಎಚ್ಚರ ವಹಿಸಬೇಕು. ಕೆಮ್ಮ, ಶೀತ, ಹೊಟ್ಟೆನೋವು ಮುಂತಾದ ಸಮಸ್ಯೆಗಳು ನಿಮಗೆ ಎದುರಾಗಬಹುದು. ನಿಮ್ಮ ವ್ಯವಹಾರದ ಕುರಿತು ಹೇಳುವುದಾದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಯನ್ನು ನೀವು ನೋಡಿಕೊಳ್ಳುತ್ತಿದ್ದರೆ, ಅದರಲ್ಲಿ ಕೆಲವೊಂದು ಸವಾಲುಗಳು ನಿಮಗೆ ಎದುರಾಗಬಹುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಈ ವಾರ ವಿದ್ಯಾರ್ಥಿಗಳ ಪಾಲಿಗೆ ಸವಾಲಿನಿಂದ ಕೂಡಿದೆ. ಸದ್ಯಕ್ಕೆ ಅನಪೇಕ್ಷಿತ ಗೆಳೆಯರ ಸಹವಾಸದಿಂದ ದೂರವಿರುವುದು ಒಳ್ಳೆಯದು. ಈ ವಾರದಲ್ಲಿ ಮನೆಯೊಂದನ್ನು ಖರೀದಿಸುವ ಯೋಚನೆ ಇದ್ದಲ್ಲಿ ಸಮಯವು ಅನುಕೂಲಕರವಾಗಿದೆ. ಸದ್ಯಕ್ಕೆ ಸಾಲವನ್ನು ಪಡೆಯುವುದು ಸವಾಲಿನ ವಿಷಯವೆನಿಸಬಹುದು. ಅಲ್ಲದೆ ಅಹಂನ ಕಾರಣ ಪ್ರಣಯ ಸಂಬಂಧದಲ್ಲಿ ಅಂತರವು ಬೆಳೆಯಬಹುದು. ವೈವಾಹಿಕ ಬದುಕಿನಲ್ಲಿ ಅಹಂ ಮತ್ತು ತಪ್ಪು ಗ್ರಹಿಕೆಯ ಕಾರಣ ಸಂಬಂಧದಲ್ಲಿ ಕಹಿತನ ಕಾಣಿಸಿಕೊಳ್ಳಬಹುದು. ಹೀಗೆ ಒತ್ತಡದ ಕಾರಣ ನಿಮ್ಮ ಸಂಬಂಧದಲ್ಲಿನ ಸಿಹಿತನವು ದೂರಗೊಳ್ಳಲಿದೆ.

ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ವ್ಯವಹಾರ ನಡೆಸುತ್ತಿರುವವರ ಪಾಲಿಗೆ ಹೊಸ ಸಂಪರ್ಕಗಳು ದೊರೆಯಬಹುದು. ಇದರ ಪರಿಣಾಮವಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದ್ದು, ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಕಾಣಿಸಿಕೊಳ್ಳಲಿದೆ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ಉದ್ಯೋಗವಕಾಶಗಳು ಹೆಚ್ಚಬಹುದು. ನೀವು ಯಾರಿಂದಾದರೂ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರೆ, ಈ ವಾರದಲ್ಲಿ ಅದನ್ನು ವಾಪಾಸ್‌ ಮಾಡಲು ಯೋಚಿಸಬಹುದು. ನಿಮ್ಮ ಅಧ್ಯಯನದ ಕುರಿತು ಸ್ವಲ್ಪ ಜಾಗ್ರತೆ ವಹಿಸಿ. ಗೆಳೆಯರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಡಿ. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಹೊಸ ವ್ಯಕ್ತಿಯ ಆಗಮನದಿಂದಾದಿ ನಿಮ್ಮ ಸಂಗಾತಿಯ ಜತೆಗಿನ ಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಗೌರವಿಸಬೇಕು. ಇಲ್ಲದಿದ್ದರೆ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರ ವಹಿಸಿ. ಇದೇ ವೇಳೆ, ಹವಾಮಾನದಲ್ಲಿ ಏರುಪೇರು ನಿಮ್ಮ ಪಾಲಿಗೆ ಸಮಸ್ಯೆಯನ್ನುಂಟು ಮಾಡಬಹುದು.

ಧನು : ಈ ವಾರವು ಧನು ರಾಶಿಯವರಿಗೆ ಅನುಕೂಲಕರ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಕಣ್ಣಿನಲ್ಲಿ ಉರಿ ಮತ್ತು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಅನನುಕೂಲತೆ ಉಂಟಾಗಬಹುದು. ನಿಮ್ಮ ವ್ಯವಹಾರದ ಕುರಿತು ಮಾತನಾಡುವುದಾದರೆ, ಈ ವಾರದಲ್ಲಿ ನಿಮಗೆ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಅನುಕೂಲಕರ ಅವಕಾಶಗಳು ಲಭಿಸಲಿವೆ. ಈ ವಾರದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗುವ ಸಾಧ್ಯತೆ ಇದೆ. ನಿಮಗೆ ಆದಾಯದ ಹೊಸ ಮೂಲಗಳು ಲಭಿಸಲಿವೆ. ಯಾವುದಾದರೂ ಸ್ಪರ್ಧೆಗೆ ನೀವು ಸಿದ್ಧರಾಗುತ್ತಿದ್ದರೆ, ಮನೆಯಿಂದ ದೂರ ನಿಂತು ಅಧ್ಯಯನ ನಡೆಸಿದರೆ ಧನಾತ್ಮಕ ಫಲಿತಾಂಶ ಲಭಿಸಲಿದೆ. ಸದ್ಯಕ್ಕೆ ಕೆಲವೊಂದು ತಪ್ಪು ಗ್ರಹಿಕೆಗಳ ಕಾರಣ ಪ್ರಣಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ಎಲ್ಲಾ ವಿಚಾರಗಳಲ್ಲಿ ನಿಮ್ಮ ನೆಚ್ಚಿನ ಸಂಗಾತಿಗೆ ನೆರವು ನೀಡಿ ಅವರೊಂದಿಗೆ ನಿಲ್ಲುವುದು ಅಗತ್ಯ. ವಿವಾಹಿತರಿಗೆ ಈ ವಾರವು ಪ್ರಯೋಜನಕಾರಿ ಎನಿಸಲಿದೆ. ಈ ವೇಳೆ ನಿಮ್ಮ ಜಾಣ್ಮೆಯ ಬಲದಿಂದ ಋಣಾತ್ಮಕ ವಿಚಾರಗಳನ್ನು ಧನಾತ್ಮಕ ವಿಚಾರಗಳಾಗಿ ಬದಲಾಯಿಸುವ ಶಕ್ತಿ ನಿಮಗಿದೆ.

ಮಕರ : ಈ ವಾರವು ಮಕರ ರಾಶಿಯವರಿಗೆ ಅನುಕೂಲಕರ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಮೈಗ್ರೇನ್‌ ಮತ್ತು ತಲೆನೋವಿನಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಶಿಕ್ಷಣದ ಕುರಿತು ಚರ್ಚಿಸುವುದಾದರೆ, ಹೊರ ಹೋಗಿ ಕಲಿಯುವ ಅವಕಾಶ ನಿಮಗೆ ಲಭಿಸಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ವಲ್ಪ ಜಾಗರೂಕತೆ ವಹಿಸಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಬಡ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವವರಿಗೆ ಈ ಅವಧಿಯು ಅನುಕೂಲಕರವಾಗಿದೆ. ಈ ವಾರದಲ್ಲಿ ನಿಮ್ಮ ಪ್ರಣಯ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಯಾವುದಾದರೂ ಸ್ಥಳಕ್ಕೆ ಭೇಟಿ ನೀಡಬಹುದು. ವೈವಾಹಿಕ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಹೊರ ಹೋಗಿ ಒಂದಷ್ಟು ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ.

ಕುಂಭ : ಕುಂಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಚರ್ಚಿಸುವುದಾದರೆ, ಇದು ಸಾಮಾನ್ಯವಾಗಿ ಚೆನ್ನಾಗಿರಲಿದೆ. ಆದರೆ ದೀರ್ಘಕಾಲೀನ ಸಮಸ್ಯೆಯೊಂದು ಉಲ್ಬಣಿಸುವ ಸಾಧ್ಯತೆ ಇದೆ. ನಿಮ್ಮ ಶಿಕ್ಷಣದ ವಿಚಾರ ಬಂದಾಗ, ಅಧ್ಯಯನಕ್ಕೆ ನೀವು ಹೆಚ್ಚಿನ ಆಸಕ್ತಿ ತೋರದೆ ಇರಬಹುದು. ಇದರಿಂದಾಗಿ ನಿಮ್ಮ ಶೈಕ್ಷಣಿಕ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಒಂದಷ್ಟು ಋಣಾತ್ಮಕತೆಯು ನಿಮ್ಮ ಪ್ರಣಯ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮ ಸಂಗಾತಿಯೊಂದಿಗೆ ಅನುರಾಗದಿಂದ ವರ್ತಿಸಿ. ವಿವಾಹಿತ ಜೋಡಿಗಳು ಈ ವಾರದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ನಡುವಿನ ಸಂಘರ್ಷವು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮ ನಡುವೆ ಭಾವನಾತ್ಮಕ ಬಿರುಕು ಉಂಟಾಗಬಹುದು. ವಿಪರೀತವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇದು ಮನೆಯ ವಾತಾವರಣದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ ವಾರವು ವೃತ್ತಿಗೆ ಸಂಬಂಧಿಸಿದಂತೆ ಅನುಕೂಲಕರ ಎನಿಸಲಿದೆ. ಉದ್ಯೋಗದಲ್ಲಿರುವ ವ್ಯಕ್ತಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ನಿಮ್ಮ ವ್ಯವಹಾರಕ್ಕಾಗಿ ಸಾಲವನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದೀರಿ.

ಮೀನ : ಮೀನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆರೋಗ್ಯವು ಸಂಪೂರ್ಣವಾಗಿ ಚೆನ್ನಾಗಿರಲಿದೆ. ಈ ವಾರವು ವ್ಯವಹಾರದ ದೃಷ್ಟಿಯಿಂದ ಲಾಭದಾಯಕವಾಗಿದೆ. ನಿಮ್ಮ ಕಂಪನಿಗೆ ಕೆಲವೊಂದು ಹೊಸ ಗುತ್ತಿಗೆಗಳನ್ನು ನೀವು ಪಡೆಯಬಹುದು. ಹಿಂದಿನ ಸಂಬಂಧಗಳು ನಿಮಗೆ ಸಹಾಯ ಮಾಡಲಿವೆ. ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಈ ವಾರದಲ್ಲಿ ಪ್ರಯೋಜನ ಉಂಟಾಗಲಿದೆ. ಖಾಸಗಿ ಉದ್ಯಮವನ್ನು ನಡೆಸುತ್ತಿರುವ ವ್ಯಕ್ತಿಗಳಿಗೂ ಲಾಭ ದೊರೆಯಲಿದೆ. ಶಿಕ್ಷಣವನ್ನು ನಿರ್ಲಕ್ಷಿಸಿದರೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು. ಶಿಕ್ಷಣಕ್ಕೆ ಗಮನ ನೀಡಿರಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಗಳಿಸಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ ವ್ಯಕ್ತಿಗಳಿಗೆ ಈ ವಾರವು ಅನುಕೂಲಕರವಾಗಿದೆ. ಸಾಲವನ್ನು ಪಡೆಯಲು ನೀವು ಇಚ್ಛಿಸುವುದಾದರೆ, ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಕೆಲವೊಂದು ವಿಚಾರಗಳ ಕುರಿತು ನಿಮ್ಮ ಸಂಗಾತಿಯ ಜೊತೆಗೆ ಒಂದಷ್ಟು ಒತ್ತಡವನ್ನು ನೀವು ಅನುಭವಿಸಬಹುದು. ಆದರೆ ಪರಸ್ಪರ ಅರಿತುಕೊಳ್ಳುವ ಮೂಲಕ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದ್ದು, ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.